Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ಹಳೆ ಫ್ಯಾಷನ್ ಹೊಸ ಲುಕ್ ಪಡೆದಾಗ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್(WIFW)ನಲ್ಲಿ ಈಗಾಗಲೇ ಕೆಲ ಪ್ರಸಿದ್ಧ ಡಿಸೈನರ್ ವಿನ್ಯಾಸಗೊಳಿಸಿದ ಡ್ರೆಸ್ ಗಳ ಅಂದ ಚೆಂದವನ್ನು ನೋಡಿದ್ದೀರಿ. ಇಲ್ಲಿ ನಾವು ಮತ್ತೊಮ್ಮೆ ಡಿಸೈನರ್ ದೇವಿ ಆರ್ ನೀಲ್ ವಿನ್ಯಾಸಗೊಳಿಸಿದ ಡ್ರೆಸ್ ಗಳ ಬಗ್ಗೆ ಹೇಳಿದ್ಧೇವೆ.
ದೇವಿ ಆರ್ ನೀಲ್ ವಿನ್ಯಾಸಗೊಳಿಸಿದ ಡ್ರೆಸ್ ಗಳು ವೈಟ್, ಬ್ಲ್ಯಾಕ್ , ಗ್ರೀನ್, ಬ್ಲ್ಯೂ ಹೀಗೆ ನಿಮಿಗಿಷ್ಟವಾದ ಬಣ್ಣದಲ್ಲಿ ದೊರೆಯುವುದು. ಅದರಲ್ಲೂ ಇವರು ವಿನ್ಯಾಸಗೊಳಿಸಿದ ಪ್ಲಾಜೋ ಪ್ಯಾಂಟ್ ತುಂಬಾ ಕ್ಲಾಸಿಯಾಗಿದೆ. ಬನ್ನಿ ಇವರು ಡಿಸೈನ್ ಮಾಡಿದ ಡ್ರೆಸ್ ನ ಅಂದ-ಚೆಂದ ಹೇಗಿದೆ ಎಂದು ನೋಡೋಣ:

ಬ್ಲ್ಯಾಕ್
ಕಪ್ಪು ಬಣ್ಣದ ಈ ಶಾರ್ಟ್ಸ್ ಡ್ರೆಸ್ ಕೂಲ್ ಸಮ್ಮರ್ ಫ್ಯಾಷನ್ ಗಾಗಿ ವಿನ್ಯಾಸಗೊಳಿಸಲಾಗಿದೆ.

ಸ್ಕರ್ಟ್ ಅಂಡ್ ಪ್ಯಾಂಟ್
ಬಣ್ಣದ ಮಿನಿ ಪ್ಯಾಂಟ್ ಮತ್ತು ಮಿನಿ ಸ್ಕರ್ಟ್ ನಲ್ಲಿ ವಾಕ್ ಮಾಡುತ್ತಿರುವ ಬೆಡಗಿಯರು.

ಬ್ಲ್ಯಾಕ್ ಸ್ಯಾರಿ
ಪ್ರಿಂಟ್ ಇರುವ ಈ ಬ್ಲ್ಯಾಕ್ ಸ್ಯಾರಿ ಅತ್ಯಂತ ಫ್ಯಾಷನಬಲ್ ಆಗಿದ್ದು, ಫ್ಯಾಷನ್ ಪ್ರಿಯರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಉದ್ದದ ಲಂಗ
ಈ ಉದ್ದದ ಲಂಗ ನೋಡುವಾಗ 70ರ ಡ್ರೆಸ್ ಸ್ಟೈಲ್ ನೆನಪಿಗೆ ಬರುತ್ತದೆ. ಫ್ಯಾಷನ್ ಅಂದರೆ ಹಾಗೇ ಅಲ್ವಾ? ಹಳೆ ಸ್ಟೈಲೇ ಹೊಸ ರೀತಿಯಲ್ಲಿ ಪ್ರೆಸೆಂಟ್ ಆಗುತ್ತದೆ.

ಕೂಲ್ ಲುಕ್
ಈ ಸ್ಕರ್ಟ್ ಫ್ಯಾಷನಬಲ್ ಆಗಿದೆ ಮಾತ್ರವಲ್ಲ, ತುಂಬಾ ಕೂಲ್ ಲುಕ್ ನೀಡುತ್ತದೆ.

ಶೀರ್ ಪ್ಲಾಜೋ ಪ್ಯಾಂಟ್
ತುಂಬಾ ಫ್ರಿಲ್ ಇರುವ ಈ ಶೀರ್ ಪ್ಲಾಜೋ ಪ್ಯಾಂಟ್ ತುಂಬಾ ಕ್ಲಾಸ್ ಆಗಿದೆ.

ಬ್ಲ್ಯಾಕ್ ಸಿಗರೆಟ್ಟೆ ಪ್ಯಾಂಟ್
ಪ್ಯಾಂಟ್ ನಲ್ಲಿ ಡಿಫರೆಂಟ್ ಲುಕ್ ಬಯಸುವುದಾದರೆ ಈ ನ್ಯೂ ಸ್ಟೈಲ್ ಬೆಸ್ಟ್.

ಭಿನ್ನ ಸ್ಟೈಲ್ ನ ಪ್ಲಾಜೋ ಪ್ಯಾಂಟ್
ಈ ಪ್ಲಾಜೋ ಪ್ಯಾಂಟ್ ನಲ್ಲಿ ಹೆಚ್ಚು ಫ್ರಿಲ್ ಇಲ್ಲ, ಬ್ಲೌಸ್ ಗೆ ಓವರ್ ಕೋಟ್ ಅಟ್ಯಾಚ್ ಆಗಿದ್ದು ಸ್ಟೈಲಿಶ್ ಲುಕ್ ನೀಡುತ್ತಿದೆ.



Click it and Unblock the Notifications
