Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಿಲ್ಸ್ ಫ್ಯಾಷನ್ ಶೋದಲ್ಲಿ ಅಕಾರೊ ಕಲೆಕ್ಷನ್
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್(WIFW)ನ ಎರಡನೇ ದಿನದಲ್ಲೂ ಅನೇಕ ವಿನ್ಯಾಸದ ಡ್ರೆಸ್ ಗಳು ಗಮನ ಸೆಳೆದವು. ಸೆಕೆಗಾಲಕ್ಕೆ ತಕ್ಕಂತೆ ರೆಡಿ ಮಾಡಿದ ಫ್ಯಾಷನಬಲ್ ಡ್ರೆಸ್ ಗಳನ್ನು ಧರಿಸಿ ಗಮನ ಸೆಳೆದರು. ಅದರಲ್ಲೂ ಗೌರವ್ ರಾಜ್ ಗುಪ್ತಾರವರು ವಿನ್ಯಾಸ ಮಾಡಿದ ಡ್ರೆಸ್ ಗಳು ಕಲರ್ ನಲ್ಲಿ ಭಿನ್ನವಾಗಿದ್ದು(ಸಾಮಾನ್ಯವಾಗಿ ಬೇಸಿಗೆಗೆ ಲೈಟ್ ಕಲರ್ ಆಯ್ಕೆ ಮಾಡಿದರೆ ಇವರು ಡಾರ್ಕ್ ಕಲರ್ ಡ್ರೆಸ್ ಆಯ್ಕೆಮಾಡಿದ್ದರು)ತುಂಬಾ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಎರಡನೇ ದಿನ WIFW ನಲ್ಲಿ ಗಮನ ಸೆಳೆದ ಗೌರವ್ ರಾಜ್ ಗುಪ್ತಾರವರ ಅಕಾರೊ ಕಲೆಕ್ಷನ್ ಡ್ರೆಸ್ ಗಳ ವಿನ್ಯಾಸವನ್ನು ನೋಡೋಣ ಬನ್ನಿ:

ಸ್ಕರ್ಟ್
ಗ್ರೇ ಮತ್ತು ಬ್ಲೂ ಕಲರ್ ನ ಫುಲ್ ಸ್ಕರ್ಟ್ ಮತ್ತು ಕ್ರಾಪ್ ಟಾಪ್ ನಲ್ಲಿ ramp walk ಮಾಡುತ್ತಿರುವ ಮಾಡಲ್.

ಮಂಡಿವರೆಗಿನ ಲಂಗ
ಅಕಾರೊ ಕಲೆಕ್ಚನ್ ನಲ್ಲಿ ಮೂಡಿಬಂದ ಮತ್ತೊಂದು ಸಮ್ಮರ್ ವೇರ್ ಡಿಸೈನ್ ಈ ಮಂಡಿವರೆಗಿನ ಸ್ಕರ್ಟ್.

ಶಾರ್ಟ್ಸ್
ಬೇಸಿಗೆಗೆ ಧರಿಸಲು ಸೂಕ್ತವಾಗುವಂತೆ ವಿನ್ಯಾಸ ಮಾಡಿದ ಶಾರ್ಟ್ಸ್.

ಪ್ರಿಂಟ್ ಇರುವ ಸ್ಯಾರಿ
ಪ್ರಿಂಟ್ ಇರುವ ಸ್ಯಾರಿಗೆ ಟಕ್ಸಿಡೊ ಸ್ಟೈಲ್ ನ ಬ್ಲೌಸ್ ಧರಿಸಿದರೆ ಸ್ಯಾರಿಯಲ್ಲಿ ಫ್ಯಾಷನಬಲ್ ಲುಕ್ ನಿಮ್ಮದಾಗುವುದು.

ಸ್ಯಾರಿ
ಸ್ಯಾರಿಗೆ ಟಕ್ಸಿಡೊ ಸ್ಟೈಲ್ ನ ಬ್ಲೌಸ್ ಧರಿಸಿದರೆ ಸ್ಯಾರಿಯಲ್ಲಿ ಫ್ಯಾಷನಬಲ್ ಲುಕ್ ನಿಮ್ಮದಾಗುವುದು.

ಸ್ಕರ್ಟ್
ಅಕಾರೊ ಕಲೆಕ್ಚನ್ ನಲ್ಲಿ ಮೂಡಿಬಂದ ಮತ್ತೊಂದು ಸಮ್ಮರ್ ವೇರ್ ಡಿಸೈನ್ ಈ ಮಂಡಿವರೆಗಿನ ಸ್ಕರ್ಟ್.

ಸೆಕ್ಸಿ ಡ್ರೆಸ್
ಇದು ಅಕಾರೊ ಕಲೆಕ್ಷನ್ ನಲ್ಲಿ ಕಂಡು ಬರುವ ಮತ್ತೊಂದು ಸ್ಟೈಲಿಶ್ ಡ್ರೆಸ್ . ಸೆಕ್ಸಿಯಾಗಿ ಕಾಣಬೇಕೆನ್ನುವವರಿಗೆ ಈ ರೀತಿಯ ಡ್ರೆಸ್ ಬೆಸ್ಟ್ .

ಕುರ್ತಾ
ಅಕಾರೊ ಕಲೆಕ್ಷನ್ ಕಂಡು ಬರುವ ಮತ್ತೊಂದು ವಂಡರ್ ಫುಲ್ ಡಿಸೈನ್ ಈ ಕುರ್ತಾ.

ಪಾಲ್ಜೋ ಪ್ಯಾಂಟ್
ಪಾಲ್ಜೋ ಪ್ಯಾಂಟ್ ನಲ್ಲಿ ಫ್ಯಾಷನಬಲ್ ಕಾಣಬಯಸುವುದಾದರೆ ಈ ಮಾಡಲ್ ಸ್ಟೈಲ್ ನಕಲಿ ಮಾಡಬಹುದು.

ಕ್ರಾಪ್ ಟಾಪ್
ಹೈ ವೇಯಿಸ್ಟ್ ಪ್ಲಾಜೋ ಪ್ಯಾಂಟ್ ಗೆ ಟ್ಯೂಬ್ ಕ್ರಾಪ್ ಪ್ಯಾಂಟ್ ಧರಿಸಿ ವಾಕ್ ಮಾಡುತ್ತಿರುವ ಮಾಡಲ್.



Click it and Unblock the Notifications
