Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಣ್ಣ-ಬಣ್ಣದ ಸೀರೆಯಲ್ಲಿ ಚೆಲುವೆ ತಮನ್ನಾ
ದಕ್ಷಿಣ ಭಾರತದ ಚಿತ್ರ ತಾರೆ ತಮನ್ನಾ ಭಾಟಿಯಾ ಇತ್ತೀಚಿಗೆ ಸೀರೆಯಲ್ಲಿ ಫೋಟೊ ಶೂಟ್ ಮಾಡಿಸಿದರು. ಈ ಫೋಟೊ ಶೂಟ್ ಗೆ 5 ಬಣ್ಣದ ಸೀರೆಯನ್ನು ಧರಿಸಿದ್ದು ಈ ಫೋಟೊ ಶೂಟ್ ಮಾಡಿದವರು ಫೋಟೊಗ್ರಾಫರ್ ಅವಿನಾಶ್ ಗೌರ್ರಿಕರ್.
ಪ್ರತಿಯೊಂದು ಸ್ಯಾರಿಯಲ್ಲೂ ತಮನ್ನಾ ಅತ್ಯಂತ ಆಕರ್ಷಕವಾಗಿ ಕಂಡು ಬಂದಿದ್ದಾರೆ. ಸಾಂಪ್ರದಾಯಕವಾದ ಡ್ರೆಸ್ ನಲ್ಲಿ ಕ್ಲಿಕ್ ಮಾಡಿದ ಚೆಲುವೆ ತಮನ್ನಾಳ ಫೋಟೊಗಳನ್ನು ಸ್ಲೈಡ್ ನಲ್ಲಿ ನೋಡಿ:

ಕೆಂಪು ಮತ್ತು ಬಿಳಿ ಸ್ಯಾರಿ
ಕೆಂಪು ಬಾರ್ಡರ್ ಇರುವ ಬಿಳಿ ಬಣ್ಣದ ಸ್ಯಾರಿಗೆ ಸಾಂಪ್ರದಾಯಕವಾದ ಕಿವಿಯೋಲೆ(ಚಿಮುಕಿ?) ಧರಿಸಿ ಸರಳ ಮೇಕಪ್ ನಲ್ಲಿ ಫೋಟೊಕ್ಕೆ ಪೋಸ್ ಕೊಟ್ಟ ತಮನ್ನಾ.

ಪಿಂಕ್ ಕಲರ್ ಸ್ಯಾರಿ
ಪಿಂಕ್ ಕಲರ್ ಸ್ಯಾರಿಗೆ ಚೆಕ್ಸ್ ಇರುವ ಉದ್ದ ತೋಲಿನ ಬ್ಲೌಸ್ ಧರಿಸಿ ಸರಳ ಸುಂದರಿಯಾಗಿ ಕಂಡು ಬಂದ ತಮನ್ನಾ.

ಬಣ್ಣ-ಬಣ್ಣದಲ್ಲಿ ಮಿಂಚಿದ ತಮನ್ನಾ
ಈ ಸೀರೆಯ ಚೆಲುವು ತಮನ್ನಾಳ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿದೆ 3 ಬಣ್ಣ ಮಿಶ್ರವಾಗಿರುವ ಈ ಸ್ಯಾರಿ ತಮನ್ನಾಳನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಹಸಿರು ಗಿಣಿ
ಹಸಿರು ಬಣ್ಣದ ಸೀರೆಯಲ್ಲಿ ಮಾಡರ್ನ್ ಲುಕ್ ನಲ್ಲಿ ಫೋಟೊಕ್ಕೆ ಪೋಸ್ ನೀಡುತ್ತಿರುವ ತಮನ್ನಾ. ಹಸಿರು ಬಣ್ಣದ ಸೀರೆಗೆ ಮ್ಯಾಚ್ ಹೊಂದುವ ಕಿವಿಯೋಲೆ ಮತ್ತು ಬ್ರಾಸ್ ಲೆಟ್ ಧರಿಸಿದ್ದಾರೆ.

ದೊಡ್ಡ ಜರಿ ಇರುವ ಹಸಿರು ಬಣ್ಣದ ಸೀರೆ
ಈ ಹಸಿರು ಬಣ್ಣದ ಸೀರೆಯ ಪ್ರಮುಖ ಆಕರ್ಷಣೆಯೆಂದರೆ ಅಗಲವಾದ ಜರಿ. ಫೋಟೊ ಶೂಟ್ ಗೆ ಉಟ್ಟ 5 ಸೀರೆಯ ವಿನ್ಯಾಸಗಳು ಅದ್ಭುತವಾಗಿದ್ದು, ಪ್ರತಿಯೊಂದು ಸೀರೆಯಲ್ಲೂ ತಮನ್ನಾ ತುಂಬಾ ಆಕರ್ಷಕವಾಗಿ ಕಂಡು ಬಂದಿದ್ದಾರೆ.

ಕೆಂಪು ಮತ್ತು ಬಿಳಿ ಸ್ಯಾರಿ
ಕೆಂಪು ಬಾರ್ಡರ್ ಇರುವ ಬಿಳಿ ಬಣ್ಣದ ಸ್ಯಾರಿಗೆ ಸಾಂಪ್ರದಾಯಕವಾದ ಕಿವಿಯೋಲೆ(ಚಿಮುಕಿ?) ಧರಿಸಿ ಸರಳ ಮೇಕಪ್ ನಲ್ಲಿ ಫೋಟೊಕ್ಕೆ ಪೋಸ್ ಕೊಟ್ಟ ತಮನ್ನಾ.

ಬಣ್ಣ-ಬಣ್ಣದ ಸೀರೆಯಲ್ಲಿ ಮಿಂಚಿದ ತಮನ್ನಾ
ಈ ಸೀರೆಯ ಚೆಲುವು ತಮನ್ನಾಳ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿದೆ 3 ಬಣ್ಣ ಮಿಶ್ರವಾಗಿರುವ ಈ ಸ್ಯಾರಿ ತಮನ್ನಾಳನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ.



Click it and Unblock the Notifications
