Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ನ್ಯೂ ಸ್ಟೈಲ್ ನಲ್ಲಿ ಮಾದಕ ಲುಕ್ ನಲ್ಲಿ ಕಾಣುವ ಶ್ರೇಯಾ
ದಕ್ಷಿಣ ಭಾರತದ ಮಾದಕ ನಟಿಯರಲ್ಲೊಬ್ಬರು ಶ್ರೇಯಾ ಸರನ್. ದೇಶೀಯ ಉಡುಗೆಯಾಗಿರಲಿ, ವೆಸ್ಟರ್ನ್ ಡ್ರೆಸ್ ಆಗಿರಲಿ ಶ್ರೇಯಾ ತಮ್ಮದೇ ಸ್ಟೈಲ್ ಸ್ಟೇಟ್ ಮೆಂಟ್ ನಿಂದ, ಸೆಕ್ಸಿ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ.
ಯಾವುದೇ ಫಂಕ್ಷನ್ ಗೆ ಬರಲಿ, ಶ್ರೇಯಾ ಸರನ್ ತಮ್ಮ ಅಪೂರ್ವವಾದ ಡ್ರೆಸ್ಸಿಂಗ್ ಸ್ಟೈಲ್ ನಿಂದ ನೋಡುಗರ ಗಮನ ಸೆಳೆಯುತ್ತಾರೆ. ಫ್ಯಾಷನ್ ಪ್ರಿಯ ಕೆಲ ಕಾಲೇಜು ಕನ್ಯೆಯರಿಗೆ ಶ್ರೇಯಾ ಈ ತಮ್ಮ ಸ್ಟೈಲ್ ನಿಂದ ತುಂಬಾ ಇಷ್ಟವಾದರೆ, ಹುಡುಗರಿಗೆ ತಮ್ಮ ಮಾದಕ ಲುಕ್ ನಿಂದ ಇಷ್ಟವಾಗುತ್ತಾರೆ.

ಸೆಲ್ವಾರ್
ಸೆಲ್ವಾರ್ ನ್ಯೂ ಸ್ಟೈಲ್ ಹೇಗೆ ಧರಿಸಿದ್ದಾರೆ ನೋಡಿ, ಸೆಲ್ವಾರ್ ನ ದುಪ್ಪಟವನ್ನು ಸೀರೆಯ ಸೆರಗು ಹಾಕುವಂತೆ ಹಾಕಲಾಗಿದೆ. ಇನ್ನು ಕಲರ್ ಮತ್ತು ವಿನ್ಯಾಸ ಸಮ್ ಥಿಂಗ್ ಡಿಫರೆಂಟ್ ಆಗಿದೆಯೆಲ್ವಾ?

ನ್ಯೂ ಸ್ಟೈಲ್ ನಲ್ಲಿ ದುಪ್ಪಟ
ದುಪ್ಪಟವನ್ನು ನೆಕ್ ಹತ್ತಿರ ನೆರಿಗೆ ರೀತಿಯಲ್ಲಿ ತೆಗೆದು ಪಿನ್ ಮಾಡಿ ಹಾಕಿದ್ದಾರೆ. ಈ ರೀತಿಯಲ್ಲಿ ದುಪ್ಪಟ ಧರಿಸಿ, ಸೆಲ್ವಾರ್ ನಲ್ಲಿ ಈ ರೀತಿಯ ಸ್ಟೈಲ್ ಮಾಡಬಹುದು ಎಂಬ ನ್ಯೂ ಸ್ಟೈಲ್ ಸ್ಟೇಟ್ ಮೆಂಟ್ ನೀಡಿದ್ದಾರೆ.

ಸ್ಲಿಟ್ ಗೌನ್
ಮಂಡಿವರೆಗೆ ಓಪನ್ ಇರುವ ಬ್ಲೂ ಕಲರ್ ಗೌನ್ ನಲ್ಲಿ ಹಾಟ್- ಹಾಟ್ ಕಾಣುತ್ತಿರುವ ಶ್ರೇಯಾ.

ಜಾಕೆಟ್ ಸ್ಟೈಲ್
ಸಾಮಾನ್ಯವಾಗಿ ಟೀ ಶರ್ಟ್ ಮೇಲೆ ಜಾಕೆಟ್ ಅನ್ನು ಬೇರೆ ಬಣ್ಣದಲ್ಲಿ ಧರಿಸುತ್ತೇವೆ. ಟೀ ಶರ್ಟ್ ಬಣ್ಣದ್ದೇ ನಲ್ಲೂ ಆಕರ್ಷಕವಾಗಿ ಕಾಣಬಹುದು ಎಂಬ ನ್ಯೂ ಐಡಿಯಾ ಇವರಿಂದ ಕಲಿಯಬಹುದು.

ಚೋಲಿ ಬ್ಲೌಸ್
ಚೋಲಿ ಬ್ಲೌಸ್ ಗೆ ಸೀರೆ ಹಾಕಿ ಹಾಟ್-ಹಾಟ್ ಆಗಿ ಕಾಣುತ್ತಿರುವ ಶ್ರೇಯಾ.

ಸ್ಯಾರಿ
ಕಡು ಹಸಿರು ಬಣ್ಣದ ಪಾರದರ್ಶಕ ಸೀರೆಯಲ್ಲಿ ಮಾದಕ ಲುಕ್ ನಲ್ಲಿ ಕಾಣುತ್ತಿರುವ ಶ್ರೇಯಾ.

ಪ್ರಿಂಟ್ ಇರುವ ಮಿನಿ ಪ್ಯಾಂಟ್
ಪ್ರಿಂಟ್ ಇರುವ ತುಂಡುಗೆಯಲ್ಲಿ ಹಾಟ್ ಆಗಿ ಕಾಣುತ್ತಿರುವ ಶ್ರೇಯಾ.

ಸ್ಯಾರಿ
ಈ ಸೀರೆಯಲ್ಲಿ ಅವರಿಗೆ ಹಾಟ್ ಲುಕ್ ನೀಡುತ್ತಿರುವುದು ಅವರು ಧರಿಸಿರುವ ಡೀಪ್ ಬ್ಯಾಕ್ ನೆಕ್ ನ ಬ್ಲೌಸ್.

ಸ್ಯಾರಿ
ಈ ಸೀರೆಯಲ್ಲಿ ಅವರಿಗೆ ಹಾಟ್ ಲುಕ್ ನೀಡುತ್ತಿರುವುದು ಅವರು ಧರಿಸಿರುವ ಡೀಪ್ ಬ್ಯಾಕ್ ನೆಕ್ ನ ಬ್ಲೌಸ್.

ಸ್ಯಾರಿ
ಈ ಸೀರೆಯಲ್ಲಿ ಅವರಿಗೆ ಹಾಟ್ ಲುಕ್ ನೀಡುತ್ತಿರುವುದು ಅವರು ಧರಿಸಿರುವ ಡೀಪ್ ಬ್ಯಾಕ್ ನೆಕ್ ನ ಬ್ಲೌಸ್.

ಸ್ಯಾರಿ
ಈ ಸೀರೆಯಲ್ಲಿ ಅವರಿಗೆ ಹಾಟ್ ಲುಕ್ ನೀಡುತ್ತಿರುವುದು ಅವರು ಧರಿಸಿರುವ ಡೀಪ್ ಬ್ಯಾಕ್ ನೆಕ್ ನ ಬ್ಲೌಸ್.

ಗೌನ್
ಸೀರೆ, ಚುಡಿದಾರ್ ಮಾತ್ರವಲ್ಲ, ವೆಸ್ಟರ್ನ್ ಡ್ರೆಸ್ ಗೌನ್ ಕೂಡ ಶ್ರೇಯಾಗೆ ಚೆನ್ನಾಗಿ ಒಪ್ಪುತ್ತೆ.

ಮೆಟಾಲಿಕ್ ಲುಕ್
ಇತ್ತೀಚಿಗೆ ನಡೆದ SIIMA ಫಂಕ್ಷನ್ ನಲ್ಲಿ ಮೆಟಾಲಿಕ್ ಲುಕ್ ನಲ್ಲಿ ಸ್ಟನ್ ಆಗಿ ಕಾಣಿಸಿದ ಶ್ರೇಯಾ.



Click it and Unblock the Notifications
