Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮಗೆ ಬೇಕಾದ ಬ್ಯೂಟಿ ಪ್ರಾಡಕ್ಟ್ ಇಲ್ಲಿದೆಯೇ?
ಮಾರ್ಕೆಟ್ ನಲ್ಲಿ ಅನೇಕ ಬ್ಯೂಟಿ ಪ್ರಾಡಕ್ಟ್ ಗಳಿವೆ. ಅವುಗಳ ಗುಣಮಟ್ಟ ತಿಳಿಯಬೇಕೆಂದರೆ ಅವುಗಳನ್ನು ಬಳಸಿ ನೋಡಬೇಕು. ಕೆಲವೊಮ್ಮೆ ಹೊಸ ಪ್ರಾಡಕ್ಟ್ ಅನ್ನು ಬಳಸಿ ನೋಡುವ ಎಂದು ತಂದು ಅದು ನಾವು ಬಯಸಿದಂತಹ ಪ್ರಯೋಜನ ಬೀರದಿದ್ದರೆ ದುಡ್ಡು ವೇಸ್ಟ್ ಆಗುತ್ತದೆ.
ಆದ್ದರಿಂದ ಯಾವುದೇ ಸೌಂದರ್ಯವರ್ಧಕಗಳನ್ನು ಕೊಳ್ಳುವಾಗ ಅದರ ಬಗ್ಗೆ ಬರೆದಂತಹ ವಿಮರ್ಶೆಯನ್ನು (reveiw) ಓದಿ ಕೊಂಡುಕೊಂಡರೆ ಆ ಕ್ರೀಮ್ ಕೊಳ್ಳಬೇಕೆ , ಬೇಡ್ವೆ ಎಂದು ತಿಳಿಯುತ್ತದೆ.
ಇಲ್ಲಿ ಕೆಲವು ಸೌಂದರ್ಯವರ್ಧಕಗಳ ಬಗ್ಗೆ ವಿಮರ್ಶೆ ನೀಡಲಾಗಿದೆ. ಈ ವಿಮರ್ಶೆ ಇದರಲ್ಲಿ ಯಾವುದಾದರೂ ವಸ್ತುವನ್ನು ಕೊಳ್ಳಬೇಕೆಂದು ಬಯಸಿದರೆ ನೀವು ಬಯಸಿದಂತಹ ಗುಣ ಈ ವಸ್ತುಗಳಲ್ಲಿ ಇವೆಯೇ ಅನ್ನುವುದನ್ನು ತಿಳಿಯಬಹುದು.

ಲೋಳೆಸರದ ಪ್ರೊಟೀನ್ ಯುಕ್ತ ಶ್ಯಾಂಪೂ ಮತ್ತು ಕಂಡೀಷನರ್
ಲೋಳೆಸರದಿಂದ ಮಾಡಿದಂತಹ ಈ ಶ್ಯಾಂಪೂ ಮತ್ತು ಕಂಡಿಷನರ್ ನಲ್ಲಿ ಕೆಮಿಕಲ್ ಅಂಶ ಕಡಿಮೆ ಇದ್ದು ಕೂದಲು ಆಕರ್ಷಕವಾಗಿ ಕಾಣುವುದರ ಜೊತೆಗೆ ಕೂದಲಿನ ಬುಡವನ್ನು ಬಲವಾಗಿಸುತ್ತದೆ.

ಬಾಡಿಲೋಷನ್
ಓರಿಫ್ಲೇಮ್ ನವರು ಹೊಸದಾಗಿ ಬಾಡಿಲೋಷನ್ ಅನ್ನು ಬಿಡುಗಡೆ ಮಾಡಿದ್ದು ಅದರಲ್ಲಿ 3 ಬಗೆಗಳಿವೆ. ಸೂಕ್ಷ್ಮ ತ್ವಚೆಯವರಿಗೆ ಹ್ಯಾಪಿ ಸ್ಕಿನ್ ಕೇರಿಂಗ್ ಬಾಡಿ ಲೋಷನ್, ಒಣ ತ್ವಚೆಯವರಿಗೆ ಹ್ಯಾಪಿ ಸ್ಕಿನ್ ಹೈಡ್ರೇಟಿಂಗ್ ಬಾಡಿ ಲೋಷನ್, ತುಂಬಾ ಒಣ ತ್ವಚೆಯವರಿಗೆ ಹ್ಯಾಪಿ ಸ್ಕಿನ್ ನರಿಷಿಂಗ್ ಬಾಡಿ ಮಿಲ್ಕ್ . ಇದನ್ನು ಹಚ್ಚಿದರೆ 24 ಗಂಟೆಗಳವರೆಗೆ ತ್ವಚೆ ರಕ್ಷಣೆಯನ್ನು ಮಾಡುತ್ತದೆ.

ಲೋಳೆ ಸರ ಮತ್ತು ಸೌತೆಕಾಯಿಯ ಜೆಲ್ ಫೇಸ್ ಪ್ಯಾಕ್
ಲೋಳೆ ಸರ ಮತ್ತು ಸೌತೆಕಾಯಿಯ ಜೆಲ್ ಫೇಸ್ ಪ್ಯಾಕ್ (aloe vera and cucumber gel Face psck) ಇದು ತ್ವಚೆಯ ಆರೋಗ್ಯವನ್ನು ವೃದ್ಧಿಸಿ, ಕಲೆ ರಹಿತ ತ್ವಚೆಯನ್ನು ನೀಡುತ್ತದೆ.

ಹೈಪರ್ ಸ್ಟ್ರೆಚ್ ಮಸ್ಕರಾ
ಈ ಮಸ್ಕರಾವನ್ನು ರೆಪ್ಪೆಗೆ ಹಚ್ಚಿದರೆ ಕಣ್ಣು ಆಕರ್ಷಕವಾಗಿ ಕಾಣುವುದರ ಜೊತೆಗೆ ಕಣ್ಣಿನ ರೆಪ್ಪೆ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದರ ಬೆಲೆ ರೂ. 398.

ಲಿಚಿ ಸ್ನಾನ ಮಾಡುವ ಸೋಪು
ಲಿಚಿಯಲ್ಲಿ antioxidants ಅಧಿಕವಿರುವುದರಿಂದ ಇದು ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ (ಕೊಲೆಜಿನ್ ತ್ವಚೆ ಆರೋಗ್ಯವನ್ನು ಕಾಪಾಡುತ್ತದೆ)

ಆಕ್ಟೀವೇಟಡ್ ಬ್ಯಾಂಬೂ ಚಾರ್ ಕೋಲ್
ಆಕ್ಟೀವೇಟಡ್ ಬ್ಯಾಂಬೂ ಚಾರ್ ಕೋಲ್ ( The 6-in-1 Activated Bamboo Charcoal (ABC)) ಈ ಫೇಸ್ ಪ್ಯಾಕ್ ತ್ವಚೆಯ ಮೇಲೆ ಉತ್ತಮ ಪ್ರಭಾವವನ್ನು ಬೀರುತ್ತದೆ. ತ್ವಚೆಯನ್ನು ಮೃದುವಾಗಿಸಿ, ಮುಖದಲ್ಲಿ ಹೊಳಪನ್ನು ತರುತ್ತದೆ.

ಫೀಟ್ ಅಪ್ ರೇಂಜ್
ಓರಿಫ್ಲೇಮ್ (oriflame) ನವರ ಫೀಟ್ ಅಪ್ ರೇಂಜ್ ಇದು ಪಾದಗಳ ಸಮಸ್ಯೆಗಳಾದ ತ್ವಚೆ ಒಣಗುವುದು, ಪಾದಗಳಲ್ಲಿ ಬಿರುಕು, ದುರ್ವಾಸನೆ ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.



Click it and Unblock the Notifications
