Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೇನ್ಸ್ ನಲ್ಲಿ ಸೆಲೆಬ್ರಿಟಿಗಳ ಅವತಾರ, ಅವಾಂತರ!
ಈ ಬಾರಿಯ ಕೇನ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಸೆಲೆಬ್ರಿಟಿಗಳಲ್ಲಿ ಐಶ್ವರ್ಯ ಮಾತ್ರವಲ್ಲ, ಎಲ್ಲರೂ ಆಕರ್ಷಕ ಡ್ರೆಸ್ಸಿಂಗ್ ನಲ್ಲಿ ಮಿಂಚಿದ್ದಾರೆ. ಕಳೆದ ವರ್ಷ ಮಲ್ಲಿಕಾ ತನ್ನ ಬೆನ್ನು ತೋರಿಸಿ ಚರ್ಚೆಗೆ ಗುರಿಯಾಗಿದ್ದಳು. ಆದರೆ ಈ ಬಾರಿ ಮಲ್ಲಿಕಾಳ ಡ್ರೆಸ್ಸಿಂಗ್ ಅದ್ಭುತವಾಗಿದೆ.
ಇನ್ನು ವಿದ್ಯಾ ಬಾಲನ್ ಕೆಲವೊಂದು ಚೂಡಿದಾರ್ ಮತ್ತ ಸೀರೆಯಲ್ಲಿ ಆಕರ್ಷಕವಾಗಿ ಕಂಡಿದ್ದಾರೆ. ಆದರೆ ಮೂಗುತಿ ಸುಂದರಿಯಾಗಿ ಮಿಂಚಲು ಪ್ರಯತ್ನಿಸಿ ಸೋತಿದ್ದಾರೆ, ಅವರಿಗೆ ಆ ಮೂಗುತಿ ಸ್ವಲ್ಪವೂ ಸೇರುತ್ತಿಲ್ಲ. ಅದೇ ರೀತಿಯ ಸ್ಟೈಲ್ ನಲ್ಲಿ ವಿದ್ಯಾ ಬಾಲನ್ ಗಿಂತ ಮುಂಚೆ ಸೋನಂ ಕಪೂರ್ ರೆಡ್ ಕಾರ್ಪೆಟ್ ವಾಕ್ ಮಾಡಿದ್ದಳು, ಆ ಡ್ರೆಸ್ಸಿಂಗ್ ನಲ್ಲಿ ಸೋನಂ ಸುರಸುಂದರಿಯಾಗಿ ಕಾಣುತ್ತಿದ್ದಳು.
ಇನ್ನು ಕಾಮಸೂತ್ರ 3ಡಿ ಪ್ರಮೋಷನ್ ಗೆ ಬಂದ ಶೆರ್ಲಿನ್ ಹಾಟ್ ಆಗಿ ಕಾಣುತ್ತಿದ್ದಳು, ಫ್ರೀಡೋ ಪಿಂಟೊ ಪಿಂಕ್ ಡ್ರೆಸ್ ನಲ್ಲಿ ಮಿಂಚಿದರು. ಇನ್ನು ನಮ್ಮ ದಕ್ಷಿಣ ಭಾರತದ ತಾರೆ ನಂದಿತಾ ದಾಸ್ ಅಪ್ಪಟ ಭಾರತೀಯ ಉಡುಗೆಯಲ್ಲಿ ಮಿಂಚಿದರು. ಇಷ್ಟು ನಮ್ಮ ನಟಿಯರ ಬಗೆಯಾದರೆ ಫೇಮಸ್ ಹಾಲಿವುಡ್ ನಟಿ ಇವಾ ಲಂಗೋರಿಯಾ ತುಂಬಾ ಡೀಪ್ ಕಟ್ ಇರುವ ಗೌನ್ ಒದ್ದೆಯಾದ ಕಾರ್ಪೆಟ್ ಗೆ ತಾಗದಿರಲಿ ಎಂದು ಎತ್ತಿ ತನ್ನ ಖಾಸಗಿ ಸ್ಥಳವನ್ನು ತೋರಿಸಿ ವಿವಾದಕ್ಕೆ ಗುರಿಯಾದಳು.
ಇವೆಲ್ಲದರ ಚಿತ್ರಣವನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

ಕೇನ್ಸ್ ನಲ್ಲಿ ವಿದ್ಯಾಳ ಬೆಸ್ಟ್ ಡ್ರೆಸ್ಸಿಂಗ್
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಕೇನ್ಸ್ ನಲ್ಲಿ ವಿದ್ಯಾಳ ಬೆಸ್ಟ್ ಲುಕ್
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ರಾಯಲ್ ಲುಕ್ ನಲ್ಲಿ ವಿದ್ಯಾ
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಈ ಮೂಗುತಿ ವಿದ್ಯಾಗೆ ಸ್ವಲ್ಪವೂ ಸೇರಲ್ಲ
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಸೋನಂ v/s ವಿದ್ಯಾ
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಕ್ಯೂಟ್ ಲುಕ್ ನಲ್ಲಿ ಮಲ್ಲಿಕಾ
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಬಾರ್ಬಿ ಡ್ರೆಸ್ ನಲ್ಲಿ ಸೋನಂ
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಎಂದಿನ ಸ್ಟೈಲ್ ನಲ್ಲಿ ಮಿಂಚಿದ ವಿದ್ಯಾ
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಹಾಟ್ ಹಾಟ್ ಲುಕ್ ನಲ್ಲಿ ಶೆರ್ಲಿನ್
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಸರಳ ಸುಂದರಿ ನಂದಿತಾ ದಾಸ್
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಐಶ್ವರ್ಯಳ ಬೆಸ್ಟ್ ಡ್ರೆಸ್ಸಿಂಗ್ ಸ್ಟೈಲ್
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಕೇನ್ಸ್ ನಲ್ಲಿ ವೈಟ್ ಅನಾರ್ಕಲಿಯಲ್ಲಿ ಐಶ್
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ತನ್ನ ಲುಕ್ ಮರಳಿ ಪಡೆದ ಚೆಲುವೆ
2013ರ ಕೇನ್ಸ್ ನಲ್ಲಿ ಆಕರ್ಷಕ ಉಡುಗೆಯಲ್ಲಿ ಮಿಂಚಿದ ಭಾರತದ ಸೆಲೆಬ್ರಿಟಿಗಳು

ಬಟ್ಟೆ ಇರುವುದು ಮಾನ ಮುಚ್ಚುವುದಕ್ಕೆ ಆದರೆ ಇಲ್ಲಿ?
2013ರ ಕೇನ್ಸ್ ನಲ್ಲಿ ಬಟ್ಟೆ ನೆನೆಯದಿರಲು ಬಟ್ಟೆ ಎತ್ತಿ ಮುಜುಗರಕ್ಕೀಡಾದ ಇವಾ. ಇವಾಳ ಇತರ ಕೆಲ ಹಾಟ್ ಫೋಟೊಕ್ಕೆ ಮುಂದೆ ಕ್ಲಿಕ್ ಮಾಡಿ

ಇವಾಳ ಅವಾಂತರ
2013ರ ಕೇನ್ಸ್ ನಲ್ಲಿ ಬಟ್ಟೆ ನೆನೆಯದಿರಲು ಬಟ್ಟೆ ಎತ್ತಿ ಮುಜುಗರಕ್ಕೀಡಾದ ಇವಾ. ಇವಾಳ ಇತರ ಕೆಲ ಹಾಟ್ ಫೋಟೊಕ್ಕೆ ಮುಂದೆ ಕ್ಲಿಕ್ ಮಾಡಿ

ಇವಾ
2013ರ ಕೇನ್ಸ್ ನಲ್ಲಿ ಬಟ್ಟೆ ನೆನೆಯದಿರಲು ಬಟ್ಟೆ ಎತ್ತಿ ಮುಜುಗರಕ್ಕೀಡಾದ ಇವಾ.

Click it and Unblock the Notifications