Latest Updates
-
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್!
ಕೂಲ್ ಸಮ್ಮರ್ ಲುಕ್ ಗೆ ಫ್ಯಾಷನಬಲ್ ಸ್ಯಾರಿ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್(WIFW)ನಲ್ಲಿ ಈಗಾಗಲೇ ಕೆಲ ಪ್ರಸಿದ್ಧ ಡಿಸೈನರ್ ವಿನ್ಯಾಸಗೊಳಿಸಿದ ಅನೇಕ ಬಗೆಯ ಡ್ರೆಸ್ ಗಳ ಅಂದ ಚೆಂದವನ್ನು ನೋಡಿದ್ದೀರಿ. ಯಾವುದೇ ಫ್ಯಾಷನ್ ಬರಲಿ ಸ್ಯಾರಿ ಫ್ಯಾಷನ್ ಅಂತೂ ಸದಾ ಕಾಲ ಇರುವಂತಹ ಫ್ಯಾಷನ್ ಆಗಿದೆ. ಸ್ಯಾರಿಯ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಕಂಡು ಬರುವುದಷ್ಟೇ.
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲೂ ಸಾಕಷ್ಟು ಫ್ಯಾಷನಬಲ್ ಸೀರೆಗಳು ಗಮನ ಸೆಳೆದೆವು. ಈಗೀನ ಟ್ರೆಂಡ್ ಗೆ ತಕ್ಕಂತೆ ಇದ್ದ ಆ ಸ್ಯಾರಿಗಳು ಅತ್ಯಾಕರ್ಷಕವಾಗಿದ್ದೆವು. ಇಲ್ಲಿ ನಾವು ಕೆಲ ಬೆಸ್ಟ್ ಸ್ಯಾರಿ ಡಿಸೈನ್ ಗಳನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ.

ಪಿಂಕ್ ಸ್ಯಾರಿ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಫ್ಯಾಷನಬಲ್ ಸ್ಯಾರಿ.

ಹಳದಿ ಮತ್ತು ಬಿಳಿ ಮಿಶ್ರಿತ ಸ್ಯಾರಿ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಫ್ಯಾಷನಬಲ್ ಸ್ಯಾರಿ.

ಪ್ರಿಂಟ್ ಇರುವ ಬ್ಲ್ಯಾಕ್ ಸ್ಯಾರಿ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಫ್ಯಾಷನಬಲ್ ಸ್ಯಾರಿ.

ಪಾರದರ್ಶಕ ಸ್ಯಾರಿ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಫ್ಯಾಷನಬಲ್ ಸ್ಯಾರಿ.

ಕಾಟನ್ ಸೀರೆ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಫ್ಯಾಷನಬಲ್ ಸ್ಯಾರಿ.

ಬ್ಲ್ಯಾಕ್ ಸ್ಯಾರಿ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಫ್ಯಾಷನಬಲ್ ಸ್ಯಾರಿ.

ಪ್ರಿಂಟ್ ಇರುವ ಕಾಟನ್ ಸ್ಯಾರಿ
ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಫ್ಯಾಷನಬಲ್ ಸ್ಯಾರಿ.



Click it and Unblock the Notifications
