ಲೇಡಿ ಗಾಗಾ ಚಿತ್ರ-ವಿಚಿತ್ರವಾಗಿ ಕಾಣಿಸಿಕೊಳ್ಳುವುದು ಏಕೆ?

ಲೇಡಿ ಗಾಗಾ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದ ಸ್ಟೆಫನಿ ಜೋನ್ನೆ ಆಂಜೆಲಿನಾ ಜರ್ಮಾನೊಟ್ಟಾ ಅಮೇರಿಕಾದ ಒಬ್ಬ ಖ್ಯಾತ ಹಾಡುಗಾರ್ತಿ ಹಾಗೂ ಕವನಬರಹಗಾರರು. ಗಾಗಾ ಪಾಪ್ ಸಂಗೀತ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಲೇಡಿ ಗಾಗಾ ಬರೀ ಸಂಗೀತದಿಂದ ಮಾತ್ರವಲ್ಲ, ಅನೇಕ controversy, ಗಾಸಿಪ್ ಗಳಿಂದಲೂ ಜನರ ಗಮನವನ್ನು ತಮ್ಮತ್ತ ಸೆಳೆಯುತ್ತಾರೆ. ಇತ್ತೀಚಿಗೆ ಗಾಗಾ ಲಿಂಗ ಪರಿವರ್ತನೆ ಮಾಡಿಸಿದ್ದಾರೆ, ಆದ್ದರಿಂದ ಗಾಗಾ ಗಂಡಾಗಿ ಬದಲಾಗಿದ್ದಾರೆ ಈ ರೀತಿಯ ಗಾಸಿಪ್ ಗಳು ಅವರ ಸುತ್ತ ಹೆಣೆದುಕೊಂಡಿತ್ತು.

ಇನ್ನು ಲೇಡಿ ಗಾಗಾಳ ಅವತಾರದ ಬಗ್ಗೆ ಹೇಳುವುದಾದರೆ ನಿಜವಾಗಿಯೂ ಅವಳು ನೋಡಲು ಹೇಗಿದ್ದಾಳೆ? ಅನ್ನುವ ಸಂಶಯ ಅನೇಕರಲ್ಲಿದೆ. ಒಂದೊಂದು ಸಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವಾಗಲೂ ಚಿತ್ರ-ವಿಚಿತ್ರ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ವಿಚಿತ್ರ ವೇಷಗಳಲ್ಲಿಯೂ ಒಂದು ಅರ್ಥ ಇರುತ್ತದೆ ಅನ್ನುವುದು ಮಾತ್ರ ಸುಳ್ಳಲ್ಲ. ಇಲ್ಲಿ ನಾವು ಖ್ಯಾತ ಪಾಪ್ ತಾರೆ ಗಾಗಾಳ ವಿಚಿತ್ರ ವೇಷ ಭೂಷಣಗಳ ಬಗ್ಗೆ ಚಿತ್ರ ಮಾಹಿತಿಯನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ, ನೋಡಿ ಆನಂದಿಸಿ...

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Bandage Look- ಬ್ಯಾಂಡೇಜ್ ಬಟ್ಟೆ ಸುತ್ತಿಕೊಂಡಂತೆ ತೋರುವ ಈ ವೇಷ ಅಪಘಾತದ ಬಗ್ಗೆ ಎಚ್ಚರ ಅನ್ನುವ ಸಂದೇಶವಿರಬಹುದೇ?

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Convict Look-ಮೆಟಲ್ ಡ್ರೆಸ್ ಧರಿಸಿ, ಕೈಯಲ್ಲಿ ಪೋಲೀಸ್ ಐಡೆಂಟಿ ಇರುವ ಬೋರ್ಡ್ ಹಿಡಿದುಕೊಂಡು ಬಹುಶಃ ಗಾಗಾ ಹೇಳ ಹೊರಟಿರುವುದಾದರು ಏನು?

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Mosquito Net Look- ಈ ಸೊಳ್ಳೆ ಪರದೆ ನಮಗೂ ಸಿಕ್ಕಿದರೆ ಒಳ್ಳೆದಿತ್ತು, ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದಿತ್ತು, ಏನಂತೀರಿ?

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Unicorn Look-ಮನುಷ್ಯನಿಗಿಂತ ಎರಡು ಕಾಲು ಹೆಚ್ಚಿರುವ, ತಲೆಯಲ್ಲಿ ಕೋಡು ಇರುವ ಈ ವೇಷ ಹೇಗಿದೆ?

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Injured Look-ಅಯ್ಯೋ ಪಾಪ ಗಾಗಾಳ ಕಾಲಿಗೆ ಏನಾಗಿದೆ ಎಂದು ಅಂದುಕೊಳ್ಳಬೇಡಿ... ಇದು ಕೂಡ ಒಂದು ಅವತಾರ ಅಷ್ಟೇ?

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Booted Look- ಈ ಬೂಟ್ ಲುಕ್ ಹೇಗಿದೆ ಹೇಳಿ? ಈ ಎಲ್ಲಾ ವೇಷಗಳ ವಿನ್ಯಾಸಕ್ಕೆ ಯಾವುದೇ ಡಿಸೈನರ್ ಸಹಾಯ ಪಡೆಯದೆ ತಾನೇ ಮಾಡಿಕೊಳ್ಳುತ್ತಾಳಂತೆ.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Joker Look- ಎಲ್ಲಾ ವೇಷ ಆಯ್ತು, ಇನ್ನು ಜೋಕರ್ ಲುಕ್ ಒಂದು ಏಕೆ ಬಾಕಿ ಇಡಬೇಕೆಂದು ಈ ವೇಷ ಹಾಕಿರಬಹುದೇ? ಅಥವಾ ಪರಿಸ್ಥಿತಿಯ ಮುಂದೆ ನಾವುಗಳು ಜೋಕರ್ ಗಳಂದೇ?

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Nude Look-ಬೆತ್ತಲೆಯಾಗಿ ಮಲಗಿದ ಗಾಗಾಳ ಮೇಲೆ ಚಿಕ್ಕ-ಚಿಕ್ಕ ಗಾತ್ರದ ಮನುಷ್ಯರು ಹತ್ತುವ ಚಿತ್ರವಿದು.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Metallic Hair Look-ಕೂದಲಿಗೆ ವಿಚಿತ್ರ ಬಣ್ಣ ಹಚ್ಚುವವರನ್ನು ನೋಡಿರುತ್ತೀರಿ? ಆದರೆ ಕೂದಲನ್ನು ಸಂಪೂರ್ಣವಾಗಿ ಮೆಟಲ್ ರೀತಿ ಮಾಡಿದವರನ್ನು ನೋಡಿದ್ದೀರಾ? ಇಲ್ಲ ಅಂದರೆ ಈ ಚಿತ್ರ ನೋಡಿ..

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Meaty Look- ಈ ಚಿತ್ರ ನೋಡಿದರೆ ಕೆಲವರಿಗೆ ತಲೆ ಸುತ್ತು ಬಂದರೂ ಆಶ್ಚರ್ಯವಿಲ್ಲ, ಮಾಂಸದ ಮಧ್ಯ ಮಾನವ ಕೂಡ ಒಂದು ಮಾಂಸವೆಂಬಂತೆ ಹೇಗೆ ನಿಂತಿದ್ದಾಳೆ ನೋಡಿ.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Torture Look- ಈ ವೇಷಕ್ಕೆ ಏನು ಹೇಳಬೇಕೆಂದು ನೀವೇ ನನಗೆ ಹೇಳಬೇಕು. ಈ ರೀತಿಯ ವೇಷಗಳನ್ನು ಮಾಡುವಲ್ಲಿ ಗಾಗಾಳಿಗೆ ಗಾಗಾಳೇ ಸಾಟಿ.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Metallic Look- ಈ ಲುಕ್ ಡೀಸೆಂಟ್ ಆಗಿದ್ದರೂ ಮೆಟಾಲಿಕ್ ಆಗಿದೆ.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

The Wardrobe Malfunction Look- ಇದೇನಿದು ವೇಷ ಎಂದು ಅಚ್ಚರಿಗೊಳ್ಳಬೇಡಿ. ಸ್ತನಕ್ಕೆ ಪ್ಲಾಸ್ಟರ್ ಅಂಟಿಸಿರುವ ಈ ಚಿತ್ರ wardrobe malfunction ಬಗ್ಗೆ ಇರಬಹುದೇ?

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Stripper's Look-ಬಲೆ ಬಲೆಯಾಗಿರುವ ಡ್ರೆಸ್ ಧರಿಸಿ ಜನರನ್ನು ಹುಬ್ಬೇರಿಸುವಂತೆ ಗಾಗಾ ಕಾಣಿಸಿಕೊಂಡಿದ್ದು ಹೀಗೆ.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Rainbow Look-ಕಾಮನ ಬಿಲ್ಲಿನ ವೇಷದಲ್ಲಿ ಗಾಗಾ ಕಾಮನ ಬಿಲ್ಲಿನಂತೆ ಸುಂದರವಾಗಿ ಕಾಣಿಸುತ್ತಿದ್ದಾಳೆಯೆ? ನೀವೇ ಹೇಳಬೇಕು.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Electric Look- ಮಾಡಿರುವ ವೇಷ ನೋಡಿದರೆ ಕರೆಂಟ್ ಹೊಡೆದ ಅನುಭವ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Furry Look- ಮೈಯನ್ನು ಸಂಪೂರ್ಣವಾಗಿ Furr ಬಟ್ಟೆಯಿಂದ ಮುಚ್ಚಿಕೊಂಡು, ಸೂಪರ್ ಲುಕ್ ನಲ್ಲಿ ಗಾಗಾ ಕಾಣಿಸಿದ್ದು ಹೀಗೆ.

ಗಾಗಾಳ ವಿಚಿತ್ರ ವೇಷಗಳು

ಗಾಗಾಳ ವಿಚಿತ್ರ ವೇಷಗಳು

Prehistoric Look-ಪ್ರಾಚೀನ ಕಾಲದ ಉಡುಗೆಯಲ್ಲಿ, ಆಧುನಿಕತೆಯ ಮೆರುಗಿನಲ್ಲಿ ಗಾಗಾ ಕಾಣಿಸಿಕೊಂಡಿದ್ದು ಹೀಗೆ.

X
Desktop Bottom Promotion