Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
2013ರ ಕಿಂಗ್ ಫಿಷರ್ ಕ್ಯಾಲೆಂಡರ್- ಫ್ಯಾಂಟಸಿ
ಈ ವರ್ಷದ ಕಿಂಗ್ ಫಿಷರ್ ಕ್ಯಾಲೆಂಡರ್ ಗೆ ಆಯ್ಕೆಯಾದ ಬಿಕಿನಿ ಮಾಡಲ್ ಗಳು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಕಿಂಗ್ ಫಿಷರ್ ಕ್ಯಾಲೆಂಡರ್ ಗೆ ಬಿಕಿನಿ ಮಾಡಲ್ ಗಳ ಆಯ್ಕೆಯನ್ನು ಅಕ್ಟೋಬರ್, ನವಂಬರ್ ತಿಂಗಳಿನಲ್ಲಿ ಮಾಡಲಾಗುವುದು.
ಈ ಮೂಲಕ ಈಗಷ್ಟೆ ಬಣ್ಣದ ಜಗತ್ತಿಗೆ ಕಾಲಿಡುತ್ತಿರುವ 12 ಹೊಸ ಮಾಡಲ್ ಗಳನ್ನು ಜಗತ್ತಿಗೆ ಪರಿಚಯಿಸಲಾಗುವುದು. ಹಾಟ್ ನಟಿಯರಾದ ದೀಪಿಕಾ ಪಡಿಕೋಣೆ, ಕತ್ರೀನಾ ಕೈಫ್, ಅಂಜೆಲಾ ಜೋನ್ಸನ್ ಮೊದಲು ಈ ಕ್ಯಾಲೆಂಡರ್ ನ ಮುಖಾಂತರ ಮಾಡಲ್ ಜಗತ್ತಿಗೆ ಪರಿಚಯವಾದರು.
ಈ ಕ್ಯಾಲೆಂಡರ್ ಗೆ ಪ್ರಸಿದ್ಧ ಫೋಟೊಗ್ರಾಫರ್ ಆದ ಅತುಲ್ ಕಾಸ್ ಬೇಕರ್ ಬಿಕಿನಿ ಮಾಡಲ್ ಗಳ ಶೂಟಿಂಗ್ ಅನ್ನು ಕೆಲವು ಹೊರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ರಾಜಾಸ್ಥಾನದ ಮರುಭೂಮಿಯಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಭಾರಿಯ ಕ್ಯಾಲೆಂಡರ್ ಗೆ ಎಲ್ಲಿ ಶೂಟಿಂಗ್ ಮಾಡಿದ್ದಾರೆ ಎಂದು ಇನ್ನೂ ತಿಳಿಸಿಲ್ಲ, ಆದರೆ ಕ್ಯಾಲೆಂಡರ್ ನೋಡಿದಾಗ ಆ ಸ್ಥಳ ತುಂಬಾ ಸುಂದರವಾದ ಸ್ಥಳವಾಗಿದ್ದು ಪರದೇಶದಲ್ಲಿ ಶೂಟಿಂಗ್ ಮಾಡಿದಂತೆ ತೋರುತ್ತದೆ.
ಲಿಸಾ ಹಾಯ್ಡನ್ ಮತ್ತು ಸಿದ್ಧಾರ್ಥ ಮಲ್ಯ ಈ ವರ್ಷದ ಕ್ಯಾಲೆಂಡರ್ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದರು. ಕಳೆದ ವರ್ಷದ ಟಾಪ್ 1 ಕಿಂಗ್ ಫಿಷರ್ ಮಾಡಲ್ ಆಗಿದ್ದ ನಿಹಾರಿಕಾ ಕೌರ್ ಕೂಡ ಈ ಸಂದರ್ಭದಲ್ಲಿ ಇದ್ದರು.
ಈ ವರ್ಷದ ಕ್ಯಾಲೆಂಡರ್ ನ ಥೀಮ್ (ವಿಷಯ) ಅಂದರೆ ಫ್ಯಾಂಟಸಿ. ಬನ್ನಿ ಈ ವರ್ಷದ ಕಿಂಗ್ ಫಿಷರ್ ಕ್ಯಾಲೆಂಡರ್ ಮತ್ತು ಅದಕ್ಕೆ ಆಯ್ಕೆಯಾದ ಆ ಪ್ರತಿಭಾಶಾಲಿ ಬಿಕಿನಿ ಸುಂದರಿಯರು ಯಾರು ಎಂದು ನೋಡೋಣ:

ಬೀಚ್ ಪೋಸ್
ಕಿಂಗ್ ಫಿಷರ್ ಕ್ಯಾಲೆಂಡರ್ ಗೆ ಆಯ್ಕೆಯಾದ 12 ಬಿಕಿನಿ ಮಾಡಲ್ ಗಳು ಬೀಚ್ ನಲ್ಲಿ ಕೊಟ್ಟ ಪೋಸ್.

ಒಡೆಯನ ಜೊತೆ ಲಲನೆಯರು
ಕಿಂಗ್ ಫಿಷರ್ನ ಉತ್ತರಾಧಿಕಾತರಿಯಾಗಿರುವ ಸಿದ್ಧಾರ್ಥ ಮಲ್ಯನ ಜೊತೆ 2013ರ ಕಿಂಗ್ ಫಿಷರ್ ಮಾಡಲ್ ಗಳು.

ಐಶ್ರಾ ಪಟೇಲ್
24ರ ಹರೆಯದ ಈ ಗುಜರಾತಿ ಕುಮಾರಿಗೆ ಮುಂಬಯಿಗೆ ಬರುವಾಗ ಇಂಗ್ಲೀಷ್ ಭಾಷೆಯ ಮೇಲೆ ಅಷ್ಟೊಂದು ಹಿಡಿತವಿರಲಿಲ್ಲ ಎಂದು ಹೇಳಿ ಕೊಂಡಿದ್ದಾರೆ. ಆದರೆ ಅವರ ಕನಸ್ಸು ನೆರವಾಗಲು ಅದು ಅಡ್ಡಿಯಾಗಲಿಲ್ಲ.

ಅನಘಾ ಸಹಾಮೇಟ್
24 ವರ್ಷದ ಈ ಬೆಡಗಿ ಮುಂಬಯಿ ಮೂಲದವರು.

ಇಶ್ತಾ ವ್ಯಾಸ್
ಇಶ್ತಾ ವ್ಯಾಸ್ ಮೊದಲು ಜಾನ್ಸೀ ಕಿ ರಾಣಿ ಧಾರವಾಹಿಯಲ್ಲಿ ಬರುತ್ತಿದ್ದರು. ಇದೇ ಹುಡುಗಿ ಈಗ ಕಿಂಗ್ ಮಾಡಲ್.

ಕಾಂಚನಾ ಥೋಮನ್
ಈ ಹುಡುಗಿ ಈ ವರ್ಷದ ಕಿಂಗ್ ಫಿಷರ್ ಸ್ಪರ್ಧೆಗೆ ಆಯ್ಕೆಯಾದ ಕಿರಿಯ ಮಾಡಲ್ ಬೆಡಗಿ.

ಲಿನ್ ಲಾಯಿಶ್ರಾಮ್
27 ಹರೆಯದ ಈ ಮಾಡಲ್ ಈಗಾಗಲೇ ನ್ಯೂಯಾರ್ಕ್ ನ ಮಾಡಲಿಂಗ್ ನಲ್ಲಿ ಇದ್ದಾರೆ. ಈ ಭಾರಿಯ ಕಿಂಗ್ ಫಿಷರ್ ಸ್ಪರ್ಧೆಗೆ ಆಯ್ಕೆ ಆಗುವ ಭಾಗ್ಯ ಅವರಿಗೆ ಲಭಿಸಿದೆ.

ರವೀನಾ ಪೆಜೋಟೋವಿಕ್
ಈ ಹೆಸರೇ ಈ ಮಾಡಲ್ ಭಾರತೀಯಳಲ್ಲ ಎಂದು ಸೂಚಿಸುತ್ತದೆ. ಹೌದು ಇವರು ಸೈಬೇರಿಯಾದ ಬೆಡಗಿ.

ನಿಕ್ಕೀತಾಶಾ ಮಾರ್ವಾಹಾ
ಹುಟ್ಟಿದ್ದು ಅಮೇರಿಕ, ಮೂಲ ಭಾರತ. 2009ರ ಮಿಸ್ ಇಂಡಿಯಾದಲ್ಲಿ ಸ್ಪರ್ಧೆಸಿದ್ದರು.

ನೇತಾಡುತ್ತಾ ಪೋಸ್
ಇದು ನಿಕ್ಕೀತಾಶಾಳ ಹಗ್ಗದಲ್ಲಿ ನೇತಾಡುವ ಪೋಸ್ .

ಸರಳ ಸುಂದರಿ
ಕಿಂಗ್ ಫಿಷರ್ ಕ್ಯಾಲೆಂಡರ್ ನ ಸುಂದರಿ ಹಾಟ್ ಪೋಸ್ ಇದು.

ರೆಬಿಕಾ ಮೌಮ್ಕೆಲ್
23 ವರ್ಷದ ಈ ಬ್ಯೂಟಿಯನ್ನು ಕೂಡ ಕಿಂಗ್ ಫಿಷರ್ ಕ್ಯಾಲೆಂಡರ್ ನಲ್ಲಿ ಕಾಣಬಹುದು.

ರುನಾ ಲಹಾ
ಈ ಕೋಲ್ಕತಾದ ಈ ಸುಂದರಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು 30 ಕೆಜಿ ತೂಕ ಕಳೆದುಕೊಂಡರು!

ರೂಪಾಲಿ ಜಂಬೂಲ್ಕರ್
24 ವರ್ಷದ ಈ ಸುಂದರಿ ನಾಗಪುರದವರು.

ಸುಶ್ಮಿತಾ ಸಿಂಗ್
23 ವರ್ಷದ ಈ ಕ್ಯಾಲೆಂಡರ್ ಬೆಡಗಿ ಮುಂಬಯಿ ಮೂಲದವಳು.

ನಿಬೇದಿತಾ ಕರ್ಮಾಕರ್
ಈ ಹಾಟ್ ಸುಂದರಿ ಕೂಡ ಈ ವರ್ಷದ ಕ್ಯಾಲೆಂಡರ್ ಸ್ಪರ್ಧೆಯಲ್ಲಿ ಪಾಸಾದ ಅದೃಷ್ಟಶಾಲಿ.



Click it and Unblock the Notifications
