Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಜೋಸ್ನಾ ತಿವಾರಿ ವಿನ್ಯಾಸ ಮಾಡಿದ ಬ್ರೈಡಲ್ ಡ್ರೆಸ್
ಇಂಡಿಯನ್ ಬ್ರೈಡಲ್ ಫ್ಯಾಷನ್ ಶೋದ ಎರಡನೇಯ ದಿನದ ವಿಶೇಷವೇನು ಎಂದು ನೋಡೋಣವೇ?
ಇಂಡಿಯನ್ ಬ್ರೈಡಲ್ ಫ್ಯಾಷನ್ ಶೋ ಎರಡನೇ ದಿನದ ಮತ್ತೊಂದು ಆಕರ್ಷಣೆಯೆಂದರೆ ಜೋಸ್ನಾ ತಿವಾರಿ ಕಲೆಕ್ಷನ್. ಈ ಕಲಕ್ಷನ್ ನಲ್ಲಿ ಪಿಂಕ್ ಮತ್ತು ಬ್ಲೂ dominated ಕಲರ್ ಆಗಿದೆ. ಲೆಹಂಗಾ ಮತ್ತು ಔಟ್ ಫಿಟ್ ಗಳನ್ನು ಸ್ವಲ್ಪ ಭಿನ್ನವಾಗಿ ವಿನ್ಯಾಸ ಮಾಡಲಾಗಿದ್ದು ಫ್ರಿಲ್ಸ್ ವಿನ್ಯಾಸ ಈ ಕಲೆಕ್ಷನ್ ನ ಪ್ರಮುಖ ಆಕರ್ಷಣೆವಾಗಿದೆ.
ಫೇಮಸ್ ಡಿಸೈನರ್ ಜೋಸ್ನಾ ತಿವಾರಿ ವಿನ್ಯಾಸ ಮಾಡಿದಂತಹ ಬ್ರೈಡಲ್ ಡ್ರೆಸ್ ಗಳತ್ತ ನೋಡೋಣ ಬನ್ನಿ:

ಲೆಹಂಗಾ
ನೀಲಿ ಬಣ್ಣದ ಲೆಹಂಗಾಕ್ಕೆ ಮಂಡಿಯವರೆಗೆ ಇರುವ ಅದೇ ಬಣ್ಣದ ಸ್ಲೀವ್ ಲೆಸ್ ಟಾಪ್, ಟಾಪ್ ಗೆ ಗೋಲ್ಡನ್ ಕಲರ್ ನ ವಿನ್ಯಾಸ. ಖಂಡಿತವಾಗಲೂ ಇದು ಅತ್ಯಾಕರ್ಷಕವಾದ ಲೆಹಂಗಾವೇ ಸರಿ.

ಮಿನಿ ಗೌನ್
ಈ ಮಿನಿ ಗೌನ್ ಅನ್ನು ಮದುವೆ ಫಂಕ್ಷನ್ ಗೂ ಧರಿಸಬಹುದು, ಪಾರ್ಟಿಗೂ ಹಾಕಬಹುದು, ಆ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಮಿಡಿ
ಈ ಗೋಲ್ಡನ್ ಕಲರ್ ನ ಮಿನಿ ಮಿಡಿಗೆ ಬ್ಲೂ ಕಲರ್ ಟಾಪ್, ವಾವ್! ಎಷ್ಟೊಂದು ಚೆಂದವಾಗಿದೆಯಲ್ಲವೇ?

ಮಿಡಿ
ಜೋಸ್ನಾ ತಿವಾರಿಯವರು ಡಿಸೈನ್ ಮಾಡಿದ ಮಿಡಿ.

ಪ್ಯಾಂಟ್ ವಿಥ್ ಟಾಪ್
ಎಲ್ಲಾ ರೀತಿಯ ಮಾಡರ್ನ್ ಡ್ರೆಸ್ ಗಳನ್ನು ಗಮನದಲ್ಲಿಟ್ಟುಕೊಂಡು ತಿವಾರಿಯವರು ವಿವಿಧ ವಿನ್ಯಾಸ ಡ್ರೆಸ್ ತಯಾರಿಸಿದ್ದಾರೆ. ಇಲ್ಲಿ ನೋಡಿ ಬ್ಲ್ಯಾಕ್ ಪ್ಯಾಂಟ್ ಗೆ ಈ ಬ್ಲೂ ಟಾಪ್ ಆಕರ್ಷವಾಗಿದೆಯಲ್ಲ?

ಲೆಹಂಗಾ
ನೀಲಿ ಬಣ್ಣದ ಲೆಹಂಗಾದ ವಿನ್ಯಾಸವನ್ನು ಇಲ್ಲಿಯೂ ಕಾಣಬಹುದಾಗಿದ್ದು, ಬಣ್ಣ ಮಾತ್ರ ವಿಭಿನ್ನವಾಗಿದೆ.

ಲೆಹಂಗಾ
ಕ್ರೀಮ್ ಬಣ್ಣದ ಲೆಹಂಗಾಕ್ಕೆ, ಪಿಂಕ್ ಕಲರ್ ನ ಟಾಪ್ awesome.

ಲೆಹಂಗಾ
ಇದರಲ್ಲಿ ಗೋಲ್ಡನ್ ಕಲರ್ ನ ಬ್ಲೌಸ್ ಗೆ , ಪಿಂಕ್ ಕಲರ್ ನ ಉದ್ದ ಲಂಗವನ್ನು ಮ್ಯಾಚ್ ಮಾಡಲಾಗಿದ್ದು, ಇದು ಫ್ಯಾಷನ್ ಪ್ರಿಯರ ಮನ ಗೆಲ್ಲುವಂತಿದೆ.

ಲೆಹಂಗಾ
ವಿಭಿನ್ನ ಸ್ಟೈಲ್ ಲೆಹಂಗಾದಲ್ಲಿ ಮಿಂಚುತ್ತಿರುವ ಮಾಡಲ್.

ಲೆಹಂಗಾ
ಗೋಲ್ಡನ್ ಕಲರ್ ಟಾಪ್ , ಮೆಹಂದಿ ಕಲರ್ ನ, ಗೋಲ್ಡನ್ ಬಾರ್ಡರ್ ಇರುವ ಸ್ಕರ್ಟ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಿರುವ ಮಾಡಲ್.

ಲೆಹಂಗಾ
ಗೋಲ್ಡನ್ ಕಲರ್ ಟಾಪ್ , ಮೆಹಂದಿ ಕಲರ್ ನ, ಗೋಲ್ಡನ್ ಬಾರ್ಡರ್ ಇರುವ ಸ್ಕರ್ಟ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಿರುವ ಮಾಡಲ್.

ಲೆಹಂಗಾ
ಪಿಂಕ್ ಬಣ್ಣದ ಲೆಹಂಗಾಕ್ಕೆ ಸ್ವಲ್ಪ ಗೋಲ್ಡನ್ ಶೈನ್ ಇರುವ ಟಾಪ್ , ಡಿಸೈನ್ ರಿಚ್ ಆಗಿದೆಯೆಲ್ಲಾ?

ಲೆಹಂಗಾ
ವಾವ್ ! ಈ ಡ್ರೆಸ್ ನ ಕಲರ್, ಅದರ ವಿನ್ಯಾಸ ಎಷ್ಟೊಂದು ಮನಮೋಹಕವಾಗಿದೆಯೆಲ್ಲಾ?

ಲೆಹಂಗಾ
ಬ್ಲೂ ವಿಥ್ ಪಿಂಕ್ ಕಲರ್ ಸ್ಲಿಟ್ ಗೌನ್.



Click it and Unblock the Notifications
