Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುವ ವೀಡಿಯೋ ಗ್ರೀಟಿಂಗ್
ಈ ವರ್ಷ ನಾವು 67ನೇ ಸ್ವತಂತ್ರೋತ್ಸವನ್ನು ಆಚರಿಸುತ್ತಿದ್ದೇವೆ. ಪ್ರತೀವರ್ಷ ಸ್ವತಂತ್ರ ದಿನಾಚರಣೆಗೆ ನಮಗೆ ಸ್ವಾತಂತ್ರ್ಯದ ಸಿಹಿ ನೀಡಲು ನಮ್ಮ ಹಿರಿಯರು ಮಾಡಿದ ಬಲಿದಾನ, ತ್ಯಾಗ, ಹೋರಾಟ ಇವುಗಳನ್ನು ನೆನೆಸಿಕೊಳ್ಳುತ್ತೇವೆ. ಇನ್ನೆಂದಿಗೂ ಇತರರ ಗುಲಾಮರಾಗಬಾರದೆಂಬ ವಿವೇಚನೆಯನ್ನು, ವಿವಿಧತೆಯಲ್ಲಿ ಏಕತೆಯಿಂದ ಬಾಳಬೇಕು ಎಂಬ ಸ್ಪೂರ್ತಿಯನ್ನು, ನಾವು ಬೆಳೆಯಬೇಕೆಂಬ ಶಕ್ತಿಯನ್ನು ಈ ಸ್ವಾತಂತ್ರ ದಿನಾಚರಣೆ ತಂದುಕೊಡುತ್ತದೆ.
ಭಾರತದಲ್ಲಿ ಸಾವಿರಾರು ಜಾತಿ, ಮತಗಳು, ವಿಭಿನ್ನ ಸಂಸ್ಕೃತಿ ಇದ್ದರೂ ನಾವು ಭಾರತೀಯರು ಎಂಬ ಏಕಮನೋಭಾವದಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಗೆ ನಿಮ್ಮ ಫ್ರೆಂಡ್ಸ್ ಗಳಿಗೆ ಗ್ರೀಟಿಂಗ್ ಕಾರ್ಡ್ ಕಳುಹಿಸಲು ಇಚ್ಛೆ ಪಡುವುದಾದರೆ ನಿಮಗಾಗಿ ನಾವು ತಂದಿದ್ದೇವೆ ಅದ್ಭುತವಾದ ಗ್ರೀಟಿಂಗ್ ಕಾರ್ಡ್ ( ಗ್ರೀಟಿಂಗ್ ಕಾರ್ಡ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ).

ಇಲ್ಲಿ 70 ಸಾವಿರಕ್ಕೂ ಹೆಚ್ಚು ವಿಶಿಷ್ಟ ಬಗೆಯ ವಿಡಿಯೋಗಳಿದ್ದು, ಕರ್ಸರ್ ಭಾರತದ ತ್ರಿವರ್ಣ ಧ್ವಜದ ಮೇಲೆ ಇಟ್ಟರೆ ವೈವಿಧ್ಯಮಯ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಈ ವಿಡಿಯೋಗಳು ಅನೇಕತೆಯಲ್ಲಿ ಏಕತೆಯನ್ನು ತೋರಿಸುವ ನಮ್ಮ ಭಾರತದ ಶ್ರೀಮಂತ ಸಂಸ್ಕೃತಿಯನ್ನು, ಕಲಾವೈಭವವನ್ನು, ಪರಂಪರೆಯನ್ನು ತೆರೆದಿಟ್ಟಿವೆ.
ನಿಮ್ಮಲ್ಲಿ ನಮ್ಮ ಕೋರಿಕೆ : ನಿಮಗೆ ಪರಿಚಯವಿರುವ ಎಲ್ಲ ಸ್ನೇಹಿತರಿಗೆ, ಬಂಧುಬಾಂಧವರಿಗೆ ಈ ಪುಟವನ್ನು ಕಳುಹಿಸಿರಿ. ಅವರು ತಮಗೆ ಪರಿಚಯವಿರುವ ದೇಶಪ್ರೇಮಿಗಳಿಗೆ ಕಳುಹಿಸುತ್ತಾರೆ. ಇದು ಇದೇ ರೀತಿ ಇಡೀ ದೇಶವನ್ನು ಮತ್ತು ದೇಶದ ಹೊರಗಿರುವ ಭಾರತೀಯರನ್ನು ತಲುಪಲಿ ಎಂಬುದೇ ನಮ್ಮ ಆಶಯ. ಜೈ ಹಿಂದ್.



Click it and Unblock the Notifications
