Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗೀತಾಂಜಲಿ ಜ್ಯೂವೆಲರಿಯ ನ್ಯೂ ಕಲೆಕ್ಷನ್
ಗೀತಾಂಜಲಿ ಜ್ಯೂವೆಲರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಜ್ಯೂವೆಲರಿ ಬ್ರಾಂಡ್ ಆಗಿದೆ. ಇದರ ಮುಖ್ಯ ಕಛೇರಿ ಮುಂಬಯಿಯಲ್ಲಿದ್ದು, ಭಾರತದಲ್ಲಿ ಪ್ರಮುಖ ಸಿಟಿಗಳಲ್ಲಿ ಜ್ಯೂವೆಲರಿ ಬ್ರಾಂಡ್ ನ ಮಳಿಗೆಗಳಿವೆ. ಅಲ್ಲದೆ ವಿದೇಶದಲ್ಲಿ ಅಮೆರಿಕ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ ನಲ್ಲಿ ಮಳಿಗೆಯನ್ನು ಹೊಂದಿದೆ.
ಅಪೂರ್ವ ವಿನ್ಯಾಸದ ವಜ್ರ ಮತ್ತು ಚಿನ್ನದ ಆಭರಣಗಳ ಕಲೆಕ್ಷನ್ ನಿಂದ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವ ಈ ಜ್ಯೂವೆಲರಿ ಬ್ರಾಂಡ್ ಇಂಡಿಯಾ ಇಂಟರ್ ನ್ಯಾಷನಲ್ ಜ್ಯೂವೆಲರಿ ವೀಕ್ ನಲ್ಲಿ ತನ್ನ ನವೀನ ಕಲೆಕ್ಷನ್ ಅನ್ನು ಪರಿಚಯಿಸಿತು. ಆ ಹೊಸ ವಿನ್ಯಾಸದ ಆಭರಣಗಳ ಚಿತ್ರವನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

ಕುಂದನ್ ರಾಣಿ ಹಾರ್
ಚಿನ್ನ ಮತ್ತು ಹವಳದ ಕಲ್ಲುಗಳನ್ನು ಬಳಸಿ ಈ ಕುಂದನ್ ರಾಣಿ ಹಾರ್ ನೆಕ್ಲೆಸ್ ಮತ್ತು ಕಿವಿಯೋಲೆಯ ವಿನ್ಯಾಸ ಮಾಡಲಾಗಿದೆ.

ಚೋಕರ್ ರೂಬಿ ನೆಕ್ಲಸ್
ಈ ಚಿನ್ನದ ನೆಕ್ಲೆಸ್ ಸಾಂಪ್ರದಾಯಕವಾದ ಉಡುಗೆಗೆ ಹಾಗೂ ಮಾಡರ್ನ್ ಡ್ರೆಸ್ ಗೆ ಒಪ್ಪುವಂತೆ ವಿನ್ಯಾಸಗೊಳಿಸಲಾಗಿದೆ.

ಡೈಮಂಡ್ ಅಂಡ್ ರೂಬಿ ರಾಣಿ ಹಾರ್
ಈ ನೆಕ್ಲೆಸ್ ಅನ್ನು ಮದುವೆ ಸಮಾರಂಭಗಳಲ್ಲಿ ಧರಿಸಲು ಆಕರ್ಷಕವಾಗಿರುವುದು. ವಜ್ರ ಮತ್ತು ರತ್ನದ ಹರಳುಗಳ ಕಾಂಬಿನೇಷನ್ ಈ ಆಭರಣಗಳ ಪ್ರಮುಖ ಆಕರ್ಷಣೆಯಾಗಿದೆ.

ಡೈಮಂಡ್ ಮತ್ತು ಪಚ್ಚೆ ಕಲ್ಲು
ಡೈಮಂಡ್ ಮತ್ತು ಪಚ್ಚೆ ಕಲ್ಲು ಬಳಸಿ ತಯಾರಿಸಿದ ಈ ನೆಕ್ಲೆಸ್ ಕೂಡ ಈ ನವೀನ ಕಲೆಕ್ಷನ್ ನ ಕೇಂದ್ರಬಿಂದುವಾಗಿದೆ.

ವಜ್ರದ ಆಭರಣಗಳು
ಆಕರ್ಷಕ ವಿನ್ಯಾಸದ ವಜ್ರದ ಆಭರಣಗಳಿಗೆ ಫೇಮಸ್ ಆಗಿರುವ ಗೀತಾಂಜಲಿ ಜ್ಯೂವೆಲರಿಯ ನವೀನ ಕಲೆಕ್ಷನ್.

ಗೀತಾಂಜಲಿ
ವಜ್ರದ ಆಭರಣ ಪ್ರಿಯರಿಗಾಗಿ ವಜ್ರದಲ್ಲಿ ಅನೇಕ ಅದ್ಭುತ ವಿನ್ಯಾಸದ ಆಭರಣಗಳನ್ನು ಗೀತಾಂಜಲಿ ಬ್ರಾಂಡ್ ತಯಾರಿಸಿದ್ದು, ಒಂದು ಸ್ಯಾಂಪಲ್ ನೋಡಿ ಇಲ್ಲಿದೆ.

ಪಚ್ಚೆ ಕಲ್ಲಿನ ಸೊಗಸು
ಪಚ್ಚೆ ಕಲ್ಲು ಮತ್ತು ವಜ್ರ ಬಳಸಿ ಮಾಡಿರುವ ಈ ನೆಕ್ಲೆಸ್ ಸಾಂಪ್ರಾದಾಯಕವಾದ ಉಡುಗೆಗೆ ಆಕರ್ಷಕವಾಗಿ ಕಾಣುವುದು.

ಗೀತಾಂಜಲಿ
ವಜ್ರದ ಆಭರಣ ಪ್ರಿಯರಿಗಾಗಿ ವಜ್ರದಲ್ಲಿ ಅನೇಕ ಅದ್ಭುತ ವಿನ್ಯಾಸದ ಆಭರಣಗಳನ್ನು ಗೀತಾಂಜಲಿ ಬ್ರಾಂಡ್ ತಯಾರಿಸಿದ್ದು, ಒಂದು ಸ್ಯಾಂಪಲ್ ನೋಡಿ ಇಲ್ಲಿದೆ.

ಹೂವಿನ ವಿನ್ಯಾಸದ ವಜ್ರದ ಆಭರಣಗಳು
ಹೂವಿನ ವಿನ್ಯಾಸದ ನೆಕ್ಲೆಸ್ ಮತ್ತು ಅದಕ್ಕೊಪ್ಪುವ ಕಿವಿಯೋಲೆ ಕೂಡ ಗೀತಾಂಜಲಿ ಜ್ಯೂವೆಲರಿ ಬ್ರಾಂಡ್ ನ ಫ್ಯಾಷನ್ ಶೋದ ಪ್ರಮುಖ ಆಕರ್ಷಣೆಯಾಗಿತ್ತು.

ನೇಹಾ ಗುಪ್ತಾ.
ಇಂಡಿಯಾ ಇಂಟರ್ ನ್ಯಾಷನಲ್ ಜ್ಯೂವೆಲರಿ ಫ್ಯಾಷನ್ ವೀಕ್ ನಲ್ಲಿ ಗೀತಾಂಜಲಿ ಜ್ಯೂವೆಲರಿಯ ಶೋಟಾಪರ್ ಆಗಿ ಕಾಣಿಸಿಕೊಂಡ ನೇಹಾ ಗುಪ್ತಾ.



Click it and Unblock the Notifications
