Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸೋನಂ ಧರಿಸಿದ ಈ ಡ್ರೆಸ್ ಸಮ್ ಥಿಂಗ್ ಸ್ಪೆಷಲ್
ಮದುಮಗಳಿಗೆ ಆಯ್ಕೆ ಮಾಡುವ ಡ್ರೆಸ್ ಸಾಮಾನ್ಯವಾಗಿ ಮೆರೂನ್ , ಗ್ರೀನ್ , ಬ್ಲೂ ಮತ್ತು ಗೋಲ್ಡನ್ ಬಣ್ಣದಲ್ಲಿರುತ್ತದೆ. ಅದರಲ್ಲೂ ಮೆರೂನ್ ಮತ್ತು ಬ್ಲೂ ಬಣ್ಣಕ್ಕೆ ಗೋಲ್ಡನ್ ಬಣ್ಣದ ವಿನ್ಯಾಸ ಇರುವ ಡ್ರೆಸ್ ತುಂಬಾ ಜನಪ್ರಿಯ, ಆದರೆ ಬರೀ ಗೋಲ್ಡನ್ ಬಣ್ಣದ ಡ್ರೆಸ್ ಅಷ್ಟೇನು ಫೇಮಸ್ ಅಲ್ಲ.
ಆದರೆ ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್ ನಲ್ಲಿ ಮದುಮಗಳಿಗಾಗಿ ವಿನ್ಯಾಸ ಮಾಡಿದ ಡ್ರೆಸ್ ನೋಡಿದರೆ , ಬರೀ ಗೋಲ್ಡನ್ ಬಣ್ಣದ ಡ್ರೆಸ್ ಕೂಡ ಮದುವೆಗೆ ತೆಗೆಯುವ ಡ್ರೆಸ್ ಬಣ್ಣಗಳಲ್ಲಿ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಗೋಲ್ಡನ್ ಬಣ್ಣದ ಡ್ರೆಸ್ ನ ಶೋ ಟಾಪರ್ ಸೋನಂ ಕಪೂರ್ ಆಗಿದ್ದರು. ಬನ್ನಿ ಬರೀ ಅಪೂರ್ವ ವಿನ್ಯಾಸದ ಚಿನ್ನದ ಬಣ್ಣದ ಡ್ರೆಸ್ ನ ಅಂದವ ನೋಡೋಣ:

ಶೋ ಟಾಪರ್ ಆಗಿ ಸೋನಂ
ರೋಹಿತ್ ಬಾಲಾ ವಿನ್ಯಾಸ ಮಾಡದಂತಹ ಈ ಅತ್ಯಾಕರ್ಷಕವಾದ ಡ್ರೆಸ್ ಶೋ ಟಾಪರ್ ಸೋನಂ ಕಪೂರ್.

ಲೆಹಂಗಾ
ಈ ಡ್ರೆಸ್ ನೋಡಿದಾಗ ರಾಜಕುಮಾರಿಯರು ಧರಿಸುತ್ತಿದ್ದ ಡ್ರೆಸ್ ನೆನೆಪಿಗೆ ಬರುತ್ತದೆ ಅಲ್ಲವೇ?

ನೆಕ್ ಡಿಸೈನ್
ಇಲ್ಲಿ ಈ ಡ್ರೆಸ್ ಗೆ ಡೀಪ್ ನೆಕ್ ಇರುವ ಬ್ಲೌಸ್ ನ ವಿನ್ಯಾಸ ತೋರಿಸಲಾಗಿದೆ, ಆದರೆ ಡಿಸೈನ್ ಚೆನ್ನಾಗಿರುವ , ಹೆಚ್ಚೇನು ಡೀಪ್ ನೆಕ್ ಇಲ್ಲದ ಬ್ಲೌಸ್ ಹಾಕಿ ಇದನ್ನು ದಾವಣಿ ರೀತಿ ಉಡಬಹುದು.

ಹೇರ್ ಸ್ಟೈಲ್
ಈ ರೀತಿಯ ಡ್ರೆಸ್ ಹಾಕಿದಾಗ ಕೂದಲನ್ನು ಆಕರ್ಷಕವಾಗಿ ತುರುಬು ಕಟ್ಟಿದರೆ ಮತ್ತಷ್ಟು ಚೆಂದವಾಗಿ ಕಾಣುವುದು.

ಆಭರಣ ಅಂದ
ಈ ಡ್ರೆಸ್ ಗೆ ನೆಕ್ಲೆಸ್ ಹಾಕಿ, ಅದಕ್ಕೆ ಮ್ಯಾಚ್ ಹೊಂದುವ ಬಳೆ ಹಾಗೂ ದೊಡ್ಡ ಉಂಗುರವನ್ನು ತೊಟ್ಟು, ನೆತ್ತಿಗೆ ನೆತ್ತಿ ಬೊಟ್ಟು ಹಾಕಿದರೆ, ಮದುಮಗಳೇ ನಿನ್ನ ಅಂದಕ್ಕೆ ಆ ಚಂದಿರಾ ನಾಚುವ.

ಮೇಕಪ್
ಈ ರೀತಿ ಡ್ರೆಸ್ ಮಾಡಿದಾಗ ಕಣ್ಣಿಗೆ ಕಾಡಿಗೆಯನ್ನು ಮಂದವಾಗಿ ಹಚ್ಚಿದರೆ ಮತ್ತಷ್ಟು ಆಕರ್ಷಕವಾಗಿರುವುದು.



Click it and Unblock the Notifications
