Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫ್ಯಾಷನಬಲ್ ಲೇಡಿ ಈ ಗೌರಿ ಖಾನ್
ಗೌರಿ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ನ ಪತ್ನಿ ಎಂದಷ್ಟೇ ಗುರುತಿಸಿಕೊಂಡಿಲ್ಲ, ತಮ್ಮ ವ್ಯಕ್ತಿತ್ವದಿಂದ ತಮ್ಮದೇ ಆದ ಇಮೇಜ್ ಬೆಳೆಸಿಕೊಂಡರು. ಯಾವುದೇ ಸಿನಿಮಾದಲ್ಲೂ ಅಭಿನಯಿಸದಿದ್ದರೂ ಗೌರಿ ಖಾನ್ ಎಂದು ಸಾಮಾನ್ಯ ವ್ಯಕ್ತಿಯೂ ಗುರುತಿಸುವ ಮಟ್ಟಿಗೆ ಬೆಳೆದರು. ಬಾಲಿವುಡ್ ಚಿತ್ರರಂಗದವರಿಗೂ ತುಂಬಾ ಆಪ್ತರಾದರು. ಆದ್ದರಿಂದಲೇ ಗೌರಿ ಖಾನ್ ಇತರ ಸೂಪರ್ ಸ್ಟಾರ್ ಗಳ ಪತ್ನಿಯರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತಾರೆ.
ನೋಡಲೂ ಗೋಧಿ ಬಣ್ಣದ ಸಾಧಾರಣ ಚೆಲುವೆಯಾದ ಗೌರಿ ಖಾನ್ ತನ್ನ ಫ್ಯಾಷನಬಲ್ ಡ್ರೆಸ್ಸಿಂಗ್ ನಿಂದ ಫ್ಯಾಷನ್ ಲೋಕದ ಗಮನವನ್ನು ಸೆಳೆದರು. 43 ವರ್ಷದ, 3 ಮಕ್ಕಳ ತಾಯಿಯಾಗಿರುವ ಗೌರಿ ಖಾನ್ ಳಲ್ಲಿ ಇಂದಿಗೂ ತನ್ನ ಫ್ಯಾಷನಬಲ್ ಲುಕ್ ನ ಚಾರ್ಮ್ ಸ್ವಲ್ಪವೂ ಕಮ್ಮಿಯಾಗಿಲ್ಲ. ಗೌರಿ ಖಾನ್ ಯಾವ ನಟಿಯರ ಸ್ಟೈಲ್ ಅನ್ನು ನಕಲಿ ಮಾಡುವುದಿಲ್ಲ, ತಮ್ಮದೇ ಆದ ಸ್ಟೈಲ್ ನಲ್ಲಿ ಮಿಂಚುತ್ತಾರೆ. ಇವರ ಸ್ಟೈಲ್ ಸ್ಟೇಟ್ ಮೆಂಟ್ ಅನ್ನು ಅನೇಕ ಕಾರ್ಯಕ್ರಮಗಳಲ್ಲಿ ನೋಡಬಹುದು. ಇಲ್ಲಿ ನಾವು ಗೌರಿ ಖಾನ್ ಳ ಕೆಲ ಬೆಸ್ಟ್ ಡ್ರೆಸ್ಸಿಂಗ್ ಅನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

ಮಂಡಿವರೆಗಿನ ಗೌನ್
ನೇರಳೆ ಬಣ್ಣದ ಗೌನ್ ನಲ್ಲಿ 2013ರ ಸ್ಕ್ರೀನ್ ಅವಾರ್ಡ್ ನಲ್ಲಿ ಕಾಣಿಸಿದ ಗೌರಿ ಖಾನ್.

ಬ್ಲೂ ಶಾರ್ಟ್ ಗೌನ್
ಎರಡು ರೀತಿಯ ನೀಲಿ ಬಣ್ಣ ಮಿಶ್ರವಾಗಿರುವ ಡ್ರೆಸ್ ನಲ್ಲಿ ಮಾಡಲ್ ಗಿಂತ ನಾನೇನು ಕಮ್ಮಿಯಿಲ್ಲ ಎಂಬ ಲುಕ್ ನಲ್ಲಿ ಪತಿ ಶಾರೂಖ್ ಜೊತೆ ಗೌರಿಖಾನ್.

ಡಾರ್ಕ್ ರೆಡ್ ಸ್ಯಾರಿ
Toifa ಅವಾರ್ಡ್ ಸಮಾರಂಭದಲ್ಲಿ ಕಡು ಕೆಂಪು ಬಣ್ಣದ ಸ್ಯಾರಿಯಲ್ಲಿ ನ್ಯೂ ಫ್ಯಾಷನ್ ಲುಕ್ ನಲ್ಲಿ ಕಾಣಿಸಿದ ಗೌರಿ.

ಸೆಮಿ ಕ್ಯಾಸ್ಯೂಯಲ್ ಲುಕ್
ಟೀನೇಜ್ ಗರ್ಲ್ ನ ಲುಕ್ ನಲ್ಲಿ ಕಾಣಿಸಿದ 43ರ ಹರೆಯದ ಗೌರಿ ಖಾನ್.

ಗೋಲ್ಡನ್ ಕಲರ್ ಸ್ಯಾರಿ
ತನ್ನ ವಯಸ್ಸಿಗಿಂತ ಕಮ್ಮಿ ಕಾಣುವಂತೆ ಡ್ರೆಸ್ಸಿಂಗ್ ಮಾಡುವುದು ಹೇಗೆ ಎಂದು ಗೌರಿ ಖಾನ್ ಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಅವರ ಡ್ರೆಸ್ಸಿಂಗ್ ಸ್ಟೈಲ್ ತುಂಬಾ ಆಕರ್ಷಕ ಅನಿಸುವುದು.

ಬ್ರೌನ್ ಡ್ರೆಸ್
ಚಾಕಲೇಟ್ ಬ್ಔನ್ ಕಲರ್ ಡ್ರೆಸ್ ನಲ್ಲಿ ಶಾರೂಖ್ ಜೊತೆ ಪೋಸ್ ನೀಡಿದ ಗೌರಿ ಖಾನ್.

ನೆಟ್ ಸ್ಯಾರಿ
ತೆಳು ಪಾರದರ್ಶಕ ಸೀರೆಯನ್ನು ಅತ್ಯಂತ ಫ್ಯಾಷನಬಲ್ ಆಗಿ ಉಟ್ಟು, ಮಗಳ ಜೊತೆ ಕಳೆದ ವರ್ಷದ ಅವಾರ್ಡ್ ಫಂಕ್ಷನ್ ನಲ್ಲಿ ಗೌರಿ ಕಾಣಿಸಿದ್ದು ಹೀಗೆ.

ಬ್ಲೂ ಡ್ರೆಸ್
43ರಲ್ಲೂ ಪರ್ಫೆಕ್ಟ್ ಮೈಕಟ್ಟು ಹೊಂದಿರುವ ಗೌರಿ ಖಾನ್ ಬ್ಲೂ ಕಲರ್ ಶಾರ್ಟ್ ಗೌನ್ ನಲ್ಲಿ ತಮ್ಮ ವಯಸ್ಸಿಗಿಂತ 20 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ.

ವೈಟ್ ಅಂಡ್ ವೈಡ್
ಬಿಳಿ ಪ್ಯಾಂಟ್ ಗೆ ಬಿಳಿ ಶರ್ಟ್ ಧರಿಸಿ ಸ್ವಲ್ಪ ಡಿಫರೆಂಟ್ ಸ್ಟೈಲ್ ನಲ್ಲಿ ಕಾಣಿಸಿದ ಗೌರಿ ಖಾನ್.

ವೈಲೆಟ್ ಕಲರ್
ಗೌರಿ ಖಾನ್ ಗೆ ಫೇವರೆಟ್ ಕಲರ್ ನೀಲಿ ಇರಬಹುದು. ಅವರ ಹೆಚ್ಚಿನ ಡ್ರೆಸ್ಸಿಂಗ್ ನಲ್ಲಿ ನೀಲಿ ಬಣ್ಣವನ್ನು ಕಾಣಬಹುದು



Click it and Unblock the Notifications
