Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪಘಾತ ವೀಡಿಯೋ ನೋಡಿ ನಕ್ಕುಬಿಡಿ
ಅಪಘಾತ ನೋಡುವುದು ಇರಲಿ, ಎಲ್ಲಾದರೂ ಆಯ್ತು ಎಂದು ಕೇಳಿದರೂ ಸಾಕು ಮೈ ಜುಮ್ಮೆನ್ನುತ್ತದೆ. ಇನ್ನು ಅಪಘಾತದ ವೀಡಿಯೋ ನೋಡುವುದು ಎಲ್ಲರಿಂದ ಸಾಧ್ಯವಿಲ್ಲ. ರಕ್ತಸಿಕ್ತವಾದ ವೀಡಿಯೋ ನೋಡಲು ಯಾರಿಂದ ತಾನೆ ಸಾಧ್ಯ.
ಆದರೆ ಇಲ್ಲಿ ನಾವು ನೀಡುತ್ತಿರುವ ಅಪಘಾತದ ವೀಡಿಯೋವನ್ನು ಚಿಕ್ಕ ಮಕ್ಕಳಿಂದ ಹಿಡಿದು, ಗರ್ಭಿಣಿ ಸ್ತ್ರೀಯವರೆಗೆ ನೋಡಬಹುದು. ಇದೊಂದು ನಿಜವಾಗಿ ನಡೆದ ಹಾಸ್ಯಾ ಅಪಘಾತದ ವೀಡಿಯೋ ಆಗಿದೆ.
ಬಿಸಿ ರಕ್ತದ ಹುಡುಗರ ಕೈಗೆ ಬೈಕ್ ಸಿಕ್ಕಿದರೆ ಅವರು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಅನ್ನುವುದು ಗೊತ್ತೇ ಇದೆ. ಇಲ್ಲಿ ಒಬ್ಬ ಹುಡುಗ ಬೈಕ್ ಸ್ಟಂಟ್ (ಬೈಕ್ ನಲ್ಲಿ ಕಸರತ್ತು/ಸರ್ಕಸ್) ಮಾಡುತ್ತಿರುತ್ತಾನೆ. ಮತ್ತೊಬ್ಬನು ಅವನನ್ನು ಹುರಿದುಂಬಿಸುತ್ತಾ ವೀಡಿಯೋ ಮಾಡುತ್ತಾ ಇರುತ್ತಾನೆ. ಆ ರಸ್ತೆಯಲ್ಲಿ ಅಪರೂಪಕ್ಕೆ ಗಾಡಿ ಬರುವುದರಿಂದ ಸ್ಟಂಟ್ ಗೆ ಅದೇ ಸೂಕ್ತವಾದ ಜಾಗವೆಂದು ಭಾವಿಸಿ ಅಲ್ಲಿ ಬಂದು ಕಲಿಯುತ್ತಿದ್ದರು.
ಗಾಡಿ ಓಡಿಸುತ್ತಾ ಸ್ಟಂಟ್ ಮಾಡುತ್ತಿರುವಾಗ ವೇಗವಾಗಿ ಆಟೋಬಂತು, ಅಪಘಾತದಿಂದ ತಪ್ಪಿಸಿಕೊಳ್ಳಲು ಸ್ಟಂಟ್ ಮಾಡುತ್ತಿರುವವನಿಗೆ ಯಾವುದೇ ಮಾರ್ಗವಿರಲಿಲ್ಲ. ಮುಂದೇನಾಯ್ತು ಎಂದು ತಿಳಿಯಲು ಈ ವೀಡಿಯೋ ನೋಡಿ:
<center><center><center><center><style type='text/css'>#vogroll_4{border:none;margin:0px;}</style><iframe src='http://www.indiavideo.org/video-embed.php?f=ODg4Nw==' height='369' width='640' align='center' frameborder='0' marginwidth='0' marginheight='0'></iframe></center></center></center></center>



Click it and Unblock the Notifications
