Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಲೇಟಸ್ಟ್ ಫ್ಯಾಷನ್ ಸ್ಯಾರಿ ಯಾವುದು ಗೊತ್ತಾ?
ಸ್ಯಾರಿ ಫ್ಯಾಷನ್ ಮಾತ್ರ ಯಾವತ್ತಿಗೂ ಔಟ್ ಡೇಟ್ ಆಗುವುದೇ ಇಲ್ಲ. ಕಾಲ ಬದಲಾದಂತೆ ಸ್ಯಾರಿಯಲ್ಲಿ ಹೊಸ-ಹೊಸ ವಿನ್ಯಾಸದ ಸ್ಯಾರಿಗಳು ಟ್ರೆಂಡ್ ನಲ್ಲಿರುತ್ತವೆ. ಸ್ವಲ್ಪ ದಿನಗಳ ನಂತರ ಆ ಫ್ಯಾಷನ್ ಹೋಗಿ, ಮತ್ತೊಂದು ವಿನ್ಯಾಸದ ಸ್ಯಾರಿ ಟ್ರೆಂಡ್ ನಲ್ಲಿರುತ್ತದೆ. ಸ್ಯಾರಿ ಫ್ಯಾಷನ್ ಗೆ ರೋಲ್ ಮಾಡಲ್ ಗಳು ನಮ್ಮ ಹೀರೋಯಿನ್ಸ್. ಯಾವುದಾದರೂ ಸಿನಿಮಾದಲ್ಲಿ ಹೀರೋಯೊನ್ ಧರಿಸಿದ ಸೀರೆಯ ವಿನ್ಯಾಸ ಹೆಂಗಳೆಯರ ಗಮನ ಸೆಳೆದರೆ ನಂತರ ಸ್ವಲ್ಪ ದಿನದವರೆಗೆ ಎಲ್ಲಿ ನೋಡಿದರೂ ಅಂತಹ ಸೀರೆಗಳೇ ರಾಜಿಸುತ್ತದೆ.
ಸ್ವಲ್ಪ ದಿನಗಳ ಹಿಂದೆ ಸೀರೆ ತುಂಬಾ ಜನಪ್ರಿಯವಾದ ಸೀರೆಯಾಗಿತ್ತು. ಈಗ ನೆಟ್ ಸೀರೆ ಫ್ಯಾಷನ್ ಮೆಲ್ಲನೆ ಮಸುಕಾಗುತ್ತಿದೆ, ಅದರ ಬದಲು ಡ್ಯುಯೆಲ್ ಸೀರೆ ಹೆಂಗಳೆಯರ ಮನದಲ್ಲಿ ಡ್ಯುಯೆಟ್ ಹಾಡುತ್ತಿದೆ.
ಡ್ಯುಯೆಲ್ ಸೀರೆ ಈಗ ಟ್ರೆಂಡ್ ನಲ್ಲಿದ್ದು, ಡ್ಯುಯೆಲ್ ಸೀರೆ ಈ ಬಾರಿಯ ಲ್ಯಾಕ್ಮೀ ಫ್ಯಾಷನ್ ಶೋದಲ್ಲಿನ ಫ್ಯಾಷನಬಲ್ ಉಡುಗೆಯಾಗಿತ್ತು. ಡ್ಯುಯೆಲ್ ಕಲರ್ ಸೀರೆಯ ಅಂದ ಚೆಂದದ ಸ್ಯಾಂಪಲ್ ನೋಡಿ ಇಲ್ಲಿದೆ:

ಟ್ರೆಂಡಿಂಗ್ ಫ್ಯಾಷನ್ -ಡ್ಯುಯೆಲ್ ಕಲರ್ ಸೀರೆ
ನಿಯೋನ್ ಅಂಡ್ ಗ್ರೀನ್ ಬಣ್ಣದ ಡ್ಯುಯೆಲ್ ಕಲರ್ ಸೀರೆಯಲ್ಲಿ ಪ್ರಯಾಂಕ ಛೋಪ್ರಾ

ಟ್ರೆಂಡಿಂಗ್ ಫ್ಯಾಷನ್-ಡ್ಯುಯೆಲ್ ಕಲರ್ ಸೀರೆ
ಬಣ್ಣ-ಬಣ್ಣದ ಸೀರೆಯಲ್ಲಿ ಕಾಜೋಲ್

ಟ್ರೆಂಡಿಂಗ್ ಫ್ಯಾಷನ್-ಡ್ಯುಯೆಲ್ ಕಲರ್ ಸೀರೆ
ಕೆಂಪು, ಬಿಳಿ ಮಿಶ್ರಿತ ಡ್ಯುಯೆಲ್ ಕಲರ್ ಸೀರೆ.

ಟ್ರೆಂಡಿಂಗ್ ಫ್ಯಾಷನ್-ಡ್ಯುಯೆಲ್ ಕಲರ್ ಸೀರೆ
ಪಿಂಕ್ ವಿಥ್ ವೈಟ್ ಕಲರ್ ನ ಡ್ಯುಯೆಲ್ ಸೀರೆಯಲ್ಲಿ ವಿದ್ಯಾಬಾಲನ್.

ಟ್ರೆಂಡಿಂಗ್ ಫ್ಯಾಷನ್-ಡ್ಯುಯೆಲ್ ಕಲರ್ ಸೀರೆ
ನಿಯೋನ್ ಮತ್ತು ಪಿಂಕ್ ಕಲರ್ ನ ಡ್ಯುಯೆಲ್ ಸ್ಯಾರಿ.

ಟ್ರೆಂಡಿಂಗ್ ಫ್ಯಾಷನ್-ಡ್ಯುಯೆಲ್ ಕಲರ್ ಸೀರೆ
ಪೀಚ್ ಅಂಡ್ ಬ್ಲ್ಯಾಕ್ ರಾ ಸಿಲ್ಕ್

ಟ್ರೆಂಡಿಂಗ್ ಫ್ಯಾಷನ್-ಡ್ಯುಯೆಲ್ ಕಲರ್ ಸೀರೆ
ದಾವಣಿ ರೀತಿಯ ಡ್ಯುಯೆಲ್ ಕಲರ್ ಸ್ಯಾರಿ.



Click it and Unblock the Notifications
