Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದ್ರೌಪದಿ ಡ್ರೆಸ್ ನಲ್ಲಿ ಕಾಣಿಸಿದ ತಬು
ಈಗ ಫ್ಯಾಷನ್ ಲೋಕದಲ್ಲಿ ಫ್ಯಾಷನ್ ಶೋಗಳ ಸಡಗರ. ಕಳೆದ ವಾರವಷ್ಟೇ ಇಂಡಿಯಾ ಬ್ರೈಡಲ್ ಫ್ಯಾಷನ್ ಶೋ ನಡೆದಿತ್ತು. ಇದೀಗ ಡೆಲ್ಲಿ ಕೌಚರ್ ವೀಕ್ 2013 ಫ್ಯಾಷನ್ ಶೋರತ್ತ ಫ್ಯಾಷನ್ ಪ್ರಿಯರ ಚಿತ್ತ. ಫ್ಯಾಷನ್ ಪ್ರಿಯರಾಗಿರುವ ಓದುಗರಿಗಾಗಿ ಕನ್ನಡ ಬೋಲ್ಡ್ ಸ್ಕೈ ಕೌಚರ್ ವೀಕ್ ನಲ್ಲಿ ನಡೆಯುತ್ತಿರುವ ಫ್ಯಾಷನ್ ವಿಶೇಷಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡಿದೆ.
ಈ ಫ್ಯಾಷನ್ ಶೋದಲ್ಲಿ ಡಿಸೈನರ್ ಅಂಜು ಮೋದಿರವರ ಡ್ರೆಸ್ ವಿನ್ಯಾಸದ ಶೋ ಟಾಪರ್ ಆಗಿ ತಬು ಕಾಣಿಸಿಕೊಂಡಿದ್ದರು.
ದ್ರೌಪದಿ ಲುಕ್ ನಲ್ಲಿ ತಬು ಕಾಣಿಸಿಕೊಂಡಿದ್ದು ನೋಡಿ ಹೀಗೆ :

ದ್ರೌಪದಿ ಡ್ರೆಸ್
ದ್ರೌಪದಿ ಡ್ರೆಸ್ ಧರಿಸಿ ramp walk ಮಾಡುತ್ತಿರುವ ದ್ರೌಪದಿ.

ಟ್ರೆಂಡ್ ಆಗುತ್ತಿರುವ ಫುಲ್ ಕೈ ಬ್ಲೌಸ್
ಇಲ್ಲಿಯೂ ನೋಡಿ ವೆಲ್ವೆಟ್ ಫುಲ್ ಕೈ ಬ್ಲೌಸ್. ಟ್ರೆಂಡ್ ತಕ್ಕಂತೆ ಅಪ್ ಡೇಟ್ ಆಗ ಬಯಸುವುದಾದರೆ ಫುಲ್ ಕೈ ಬ್ಲೌಸ್ ನಿಮ್ಮ ಕ್ಲೋತ್ ಕಬೋರ್ಟ್ ನಲ್ಲಿ ಸೇರಲಿ.

ಮಾಡರ್ನ್ ದಾವಣಿ
ದಾವಣಿಗೆ ಮಾಡರ್ನ್ ಹೆಸರೇ ಲೆಹಂಗಾ. ಹೇಗಿದೆ ಈ ದಾವಣಿ?

ಹೇರ್ ಸ್ಟೈಲ್
ಫ್ರೀ ಹೇರ್ ಬಿಡುವ ಬದಲು ತುರುಬು ಕಟ್ಟಿದರೆ ಈ ದ್ರೌಪದಿ ಡ್ರೆಸ್ ಗೆ ಚೆನ್ನಾಗಿ ಒಪ್ಪುತ್ತಿತ್ತು.

ಕಿವಿಯೋಲೆ?
ಕತ್ತಿಗೆ ನೆಕ್ಲೆಸ್ ಧರಿಸಿ, ಕಿವಿಗೆ ಏನೂ ಧರಿಸದಿರುವುದರ ಉದ್ದೇಶ ಏನೆಂದು ಗೊತ್ತಾಗುತ್ತಿಲ್ಲ. ಕಿವಿಗೂ ಚಿಮುಕಿ ರೀತಿಯ ಓಲೆ ಧರಿಸಿದ್ದರೆ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿತ್ತು.

ಡ್ರೆಸ್ ವಿನ್ಯಾಸ
ಗ್ರ್ಯಾಂಡ್ ವರ್ಕ್ ಇರುವ ಈ ಡ್ರೆಸ್ ಅದರ ಸ್ಟೋನ್ ವಿನ್ಯಾಸದಿಂದ ಗಮನ ಸೆಳೆಯುತ್ತದೆ.

ಡಿಸೈನರ್ ಜೊತೆ ತಬು
ಈ ಡ್ರೆಸ್ ವಿನ್ಯಾಸ ಮಾಡಿದ ಡಿಸೈನರ್ ಅಂಜು ಮೋದಿ ಜೊತೆ ಹೆಜ್ಜೆ ಹಾಕುತ್ತಿರುವ ತಬು.

ಅಂಜು ಮೋದಿ
ನ್ಯೂ ಡಿಸೈನ್ ಡ್ರೆಸ್ ಅನ್ನು ಫ್ಯಾಷನ್ ವರ್ಲ್ಡ್ ಗೆ ಪರಿಚಯಿಸಿದ ಅಂಜು ಮೋದಿ.



Click it and Unblock the Notifications
