Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆರಗುಗೊಳಿಸುತ್ತೆ ಈ ಡ್ರೆಸ್ ವಿನ್ಯಾಸ
ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್ ನಲ್ಲಿ ಎರಡು ದಿನದಲ್ಲಿ ಫ್ಯಾಷನ್ ಜಗತ್ತಿಗೆ ಪರಿಚಯವಾದ ಹೊಸ-ಹೊಸ ವಿನ್ಯಾಸದ ಉಡುಗೆಗಳನ್ನು ನಿಮಗೆ ಪರಿಚಯಿಸಿದ್ದೇವೆ. ಇವತ್ತು ಅಂದರೆ ಮೂರನೇಯ ದಿನವಾದ ಇಂದು ಫೇಮಸ್ ಡಿಸೈನರ್ಸ್ ತಯಾರಿಸಿರುವ ಕೆಲವು ಅಪೂರ್ವ ಕಲೆಕ್ಷನ್ ಗಳ ಫೋಟೊಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಇಲ್ಲಿರುವ ಪ್ರತಿಯೊಂದು ಡ್ರೆಸ್ ನ ವಿನ್ಯಾಸ ನಿಮ್ಮನ್ನು ಬೆರಗುಗೊಳಿಸುವಂತಿದ್ದು, ಈ ಅಪೂರ್ವ ವಿನ್ಯಾಸದ ಡ್ರೆಸ್ ಗಳನ್ನು ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ:

ಸೀರೆ
ನಾ ಚೆಂದನಾ? ನನ್ನ ಸೀರೆ ಚೆಂದನಾ? ಎನ್ನುವಂತೆ ವೈಯಾರದಿಂದ ನಡೆಯುತ್ತಿರುವ ರೂಪದರ್ಶಿ.

ವೈನ್ ಕಿಕ್
ಲೈಟ್ ವೈನ್ ಬಣ್ಣದ ಡ್ರೆಸ್ ನಲ್ಲಿ ನಡೆದು ಬರುತ್ತಿರುವ ಮಾದಕ ಬೆಡಗಿ.

ಪೋಸ್ ಇಷ್ಟು ಸಾಕೇ? ಇನ್ನೂ ಬೇಕೆ?
ಅತ್ಯಾಕರ್ಷಕವಾದ ಮೆಹಂದಿ ಬಣ್ಣದ ಲೆಹಂಗಾ ತಯಾರಿಸಿ, ರೂಪದರ್ಶಿ ಕ್ಯಾಮೆರಾ ಕಣ್ಣಿಗೆ ಫೋಸ್ ಕೊಟ್ಟದ್ದು ಹೀಗೆ.

ಮದುಮಗಳು
ಮದುಮಗಳಿಗಾಗಿ ಇಂಡಿಯಾ ಬ್ರೈಡಲ್ ಫ್ಯಾಷನ್ ನಲ್ಲಿ ಮೂಡಿ ಬಂದ ಆಕರ್ಷಕ ಉಡುಗೆ.

ಆಹಾ ಎಂತಹ ವಿನ್ಯಾಸ
ಈ ಡ್ರೆಸ್ ಗಳತ್ತ ನೋಡಿ ಒಮ್ಮೆ, ಇವುಗಳ ವಿನ್ಯಾಸಕ್ಕೆ ಮನ ಸೋಲದಿದ್ದರೆ ಮತ್ತೆ ಹೇಳಿ.

ಸೀರೆ
ಮೈ ಬಣ್ಣದ ಈ ಮದುವೆ ಸೀರೆಯನ್ನು ಮದುಮಗಳ ಮುಖದ ಕಳೆಗೆ ಮತ್ತಷ್ಟು ಮೆರಗು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ವಾವ್!
ವಾವ್! ಈ ಡ್ರೆಸ್ ನ ಅಂದ ವರ್ಣಿಸಲು ಪದಗಳೇ ಸಿಗುತ್ತಿಲ್ಲ...

ಮದುಮಗ
ಮದುಮಗನ ಚೆಲುವು ಹೆಚ್ಚಿಸುವ ಸೂಟ್.

ಮದುಮಗ
ಮದುಮಗನ ಚೆಲುವು ಹೆಚ್ಚಿಸುವ ಸೂಟ್.

ಮದುಮಗ
ಮದುಮಗನ ಚೆಲುವು ಹೆಚ್ಚಿಸುವ ಸೂಟ್.

ಮದುಮಗ
ಮದುಮಗನ ಚೆಲುವು ಹೆಚ್ಚಿಸುವ ಸೂಟ್.

ಮದುಮಗ
ಮದುಮಗನ ಚೆಲುವು ಹೆಚ್ಚಿಸುವ ಸೂಟ್.

ಇದು ಕೂಡ ಸೂಪರ್ ಆಗಿದೆ ಅಲ್ವಾ?
ಹೇಗಿದೆ ಈ ಶೇರ್ವಾನಿ ಡ್ರೆಸ್ ? ಖಂಡಿತ ಇಷ್ಟವಾಗಿರಬೇಕು ಅಲ್ವಾ?

ಹೇಗಿದೆ ಈ ಡ್ರೆಸ್
ಇಷ್ಟು ಹೊತ್ತು ಮದುಮಗ ಮತ್ತು ಮದುಮಗಳಿಗಾಗಿ ವಿನ್ಯಾಸ ಗೊಳಿಸಿದ ಡ್ರೆಸ್ ವಿನ್ಯಾಸ ನೋಡಿದೆವು. ಬನ್ನಿ ಇಂಡಿಯಾ ಬ್ರೈಡಲ್ ಫಾಷನ್ ನಲ್ಲಿ ಪರಿಚಯಿಸಿದ ಇತರ ಡ್ರೆಸ್ ಗಳತ್ತ ನೋಡೋಣ...

Click it and Unblock the Notifications