Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಂಡಿಯಾ ಬ್ರೈಡಲ್ ಫ್ಯಾಷನ್ ಶೋದ ಝಲಕ್
ಫ್ಯಾಷನ್ ಪ್ರಿಯರು ಕಾತರದಿಂದ ಎದುರು ನೋಡುತ್ತಿದ್ದ 2013ರ ಇಂಡಿಯನ್ ಬ್ರೈಡಲ್ ಫ್ಯಾಷನ್ ಶೋ ಪ್ರಾರಂಭವಾಗಿದೆ. ಈ ದಿನದ ಫ್ಯಾಷನ್ ಶೋದಲ್ಲಿ ಡಿಸೈನರ್ ಜೆ ಜೆ ವಾಲಿಯಾರವರ 'ದಿ ಮಹಾರಾಜಾ ಆಫ್ ಮ್ಯಾಡ್ರಿಡ್' ಮತ್ತು ಶಾಂತೂ ಮತ್ತು ನಿಕಿಲ್ ರವರು ಡಿಸೈನ್ ಮಾಡಿರುವ ' ಟು ಡೈ ಫಾರ್' ಕಲಕ್ಷನ್ ಡ್ರೆಸ್ ಗಳನ್ನು ಧರಿಸಿ, ರೂಪದರ್ಶಿಯರು ಫ್ಯಾಷನ್ ಶೋ ಮಾಡಿದರು.
ಈ ಎರಡೂ ಬ್ರಾಂಡ್ ನಲ್ಲೂ ಅತ್ಯಾಕರ್ಷಕವಾದ ವಿನ್ಯಾಸವಿರುವ ಮದುವೆ ಡ್ರೆಸ್ ಕಲೆಕ್ಷನ್ ಬಂದಿದ್ದು, ಬನ್ನಿ ಫ್ಯಾಷನ್ ಶೋದ ಝಲಕ್ ನತ್ತ ಕಣ್ಣಾಡಿಸೋಣ:

ಕಬೀರ್ ಬೇಡಿ
ಅತ್ಯಾಕರ್ಷಕ ವಿನ್ಯಾಸದ ಮಹಾರಾಜಾ ಡ್ರೆಸ್ ನಲ್ಲಿ ramp walk ಮಾಡಿದ ಕಬೀರ್.

ಕಬೀರ್ ಬೇಡಿ
ಅತ್ಯಾಕರ್ಷಕ ವಿನ್ಯಾಸದ ಮಹಾರಾಜಾ ಡ್ರೆಸ್ ನಲ್ಲಿ ramp walk ಮಾಡಿದ ಕಬೀರ್.

ಮಹಾರಾಜಾ ಆಫ್ ಮ್ಯಾಡ್ರಿಡ್
ಬ್ರೈಡಲ್ ಫ್ಯಾಷನ್ ಶೋದಲ್ಲಿ ಗಮನ ಸೆಳೆದ ಮಹಾರಾಜಾ ಆಫ್ ಮ್ಯಾಡ್ರಿಡ್ ನ ನ್ಯೂ ಕಲೆಕ್ಷನ್.

ಮಹಾರಾಜಾ ಆಫ್ ಮ್ಯಾಡ್ರಿಡ್ ಡ್ರೆಸ್
ಮಹಾರಾಜಾ ಆಫ್ ಮ್ಯಾಡ್ರಿಡ್ ಡ್ರೆಸ್ ನ ವಿನ್ಯಾಸಗಾರ ಜೆ ಜೆ ವಾಲಿಯ.

ಜೆ ಜೆ ವಾಲಿಯ
ಮಹಾರಾಜಾ ಆಫ್ ಮ್ಯಾಡ್ರಿಡ್ ಡ್ರೆಸ್ ನ ವಿನ್ಯಾಸಗಾರ ಜೆ ಜೆ ವಾಲಿಯ.

ಟು ಡೈ ಫಾರ್
ಟು ಡೈ ಫಾರ್ ಬ್ರಾಂಡ್ ನ ಆಕರ್ಷಕವಾದ ಕಲೆಕ್ಷನ್ ನ ಅನಾವರಣ.

ಗೋಲ್ಡ್ ವಿಥ್ ರೆಡ್ ಲೆಹಂಗಾ
ಗೋಲ್ಡ್ ವಿಥ್ ರೆಡ್ ಕಲರ್ ಲೆಹಂಗಾ ಧರಿಸಿ ಕ್ಯಾಟ್ ವಾಕ್ ಮಾಡುತ್ತಿರುವ ರೂಪದರ್ಶಿ. ಈ ಲೆಹಂಗಾದ ವಿನ್ಯಾಸವಂತೂ ಫ್ಯಾಷನ್ ಪ್ರಿಯರ ಮನ ಗೆಲ್ಲುವಂತಿದ.

ಗೋಲ್ಡ್ ವಿಥ್ ರೆಡ್ ಲೆಹಂಗಾ
ಗೋಲ್ಡ್ ವಿಥ್ ರೆಡ್ ಕಲರ್ ಲೆಹಂಗಾ ಧರಿಸಿ ಕ್ಯಾಟ್ ವಾಕ್ ಮಾಡುತ್ತಿರುವ ರೂಪದರ್ಶಿ. ಈ ಲೆಹಂಗಾದ ವಿನ್ಯಾಸವಂತೂ ಫ್ಯಾಷನ್ ಪ್ರಿಯರ ಮನ ಗೆಲ್ಲುವಂತಿದೆ.

ಗೋಲ್ಡನ್ ಗೌನ್
ಸೀರೆಗೆ ಬದಲಾಗಿ ಮದುವೆಗೆ ವಿಶೇಷ ಡ್ರೆಸ್ ಹಾಕಬಹುದೆಂದು ಬಯಸುವವರು ಈ ಕಲೆಕ್ಷನತ್ತ ಒಮ್ಮೆ ಕಣ್ಣಾಡಿಸುವುದು ಒಳ್ಳೆಯದು.

ಟು ಡೈ ಫಾರ್ ಬ್ರಾಂಡ್
ಟು ಡೈ ಫಾರ್ ಬ್ರಾಂಡ್ ನ ಈ ಲಾಂಗ್ ಗೌನ್ ನ ವಿನ್ಯಾಸದ ಉಡುಗೆಯಲ್ಲಿ ರೂಪದರ್ಶಿ.

ಟು ಡೈ ಫಾರ್ ಬ್ರಾಂಡ್
ಟು ಡೈ ಫಾರ್ ಬ್ರಾಂಡ್ ನ ವಿಭಿನ್ನ ವಿನ್ಯಾಸದ ಡ್ರೆಸ್ ನಲ್ಲಿ ಗಮನ ಸೆಳೆದ ಮಾಡಲ್.

ಸೆಲ್ವಾರ್
ಬೆಲ್ಟ್ ಅಟ್ಯಾಚ್ ಆಗಿರುವ ಈ ಸೆಲ್ವಾರ್ ಮಾಡಲ್ ಅತೀ ಶೀಘ್ರವೇ ಜನಪ್ರಿಯಗೊಳಗಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಕಲರ್ ಟಾಪ್
ಹಳದಿ ಬಣ್ಣದ ಉದ್ದ ಲಂಗ, ಕಲರ್ ಟಾಪ್ ನಲ್ಲಿ ಕ್ಯಾಟ್ ವಾಕ್ ಮಾಡುತ್ತಿರುವ ರೂಪದರ್ಶಿ.

ಭಿನ್ನವಾದ ನೆಕ್ ಡಿಸೈನ್
ಭಿನ್ನವಾದ ನೆಕ್ ಡಿಸೈನ್ ಇರುವ ಗೌನ್ ತೊಟ್ಟು ಗಮನ ಸೆಳೆದ

ಗೌನ್
ಆಕರ್ಷಕ ವಿನ್ಯಾಸದ, ಆಕರ್ಷಕ ಕಲರ್ ಕಾಂಬಿನೇಷನ್ ನ ಗೌನ್.

ಶೇರ್ವಾನಿ
ಟು ಡೈ ಫಾರ್ ರವರು ಮದುಮಗನಿಗಾಗಿ ತಯಾರಿಸಿದ ಶೇರ್ವಾನಿ.



Click it and Unblock the Notifications
