Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಲಕ್ಕೆ ತಕ್ಕಂತೆ ಕೋಲ ಕಟ್ಟಲು ರೆಡಿನಾ?
ಫ್ಯಾಷನ್ ಅನ್ನುವುದು ನಿಂತ ನೀರಲ್ಲ, ಹರಿಯುವ ನದಿ. ಹೊಸ-ಹೊಸ ಫ್ಯಾಷನ್ ಗಳು ಬರ್ತಾನೆ ಇರ್ತವೆ. ಇದ್ದ ಫ್ಯಾಷನ್ ಮಸುಕಾಗಿ, ಸ್ವಲ್ಪ ದಿನಗಳಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಮತ್ತೆ ಫ್ಯಾಷನ್ ಜಗತ್ತಿಗೆ ಬರುತ್ತದೆ. ನಮ್ಮ ಹತ್ತಿರ ಡ್ರೆಸ್ ಇದೆ ಎಂದು ಔಟ್ ಆಫ್ ಡ್ರೆಸ್ ಹಾಕಿದರೆ ನೋಡುವವರು ಇವಳಿಗೇನು ಡ್ರೆಸ್ಸಿಂಗ್ ಸೆನ್ಸ್ ಸ್ವಲ್ಪವೂ ಇಲ್ಲವೇ ಎಮದು ವ್ಯಂಗ್ಯವಾಗಿ ನೋಡುತ್ತಾರೆ. ಎಲ್ಲಾ ಸಂದರ್ಭದಲ್ಲಿ ನನ್ನ ಬದುಕನ್ನು ನನಗೆ ಇಷ್ಟ ಬಂದಂತೆ ಬದುಕುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಹೇಳಿ ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವುದರಲ್ಲಿ ಯಾವುದೇ ತಪ್ಪಿಲ್ಲ ಅಲ್ಲವೇ? ಈಗ ಯಾವ ಫ್ಯಾಷನ್ ಸದ್ದು ಮಾಡುತ್ತಿದೆ ಎಂದು ನೋಡೋಣ ಬನ್ನಿ:
ಈಗ ಕೆಲವು ಕೂಲ್, ಫ್ಯಾಷನಬಲ್ ಡ್ರಸ್ಸಿಂಗ್ ಟ್ರೆಂಡ್ ನಲ್ಲಿದೆ. ನಿಮ್ಮ ಡ್ರೆಸ್ಸಿಂಗ್ ನಿಮ್ಮ ಸ್ಟೈಲ್ ಸ್ಟೇಟ್ ಮೆಂಟ್ ಬಗ್ಗೆ ಹೇಳುತ್ತದೆ. ನಮ್ಮ ಫ್ಯಾಷನ್ ಗೆ ಸೆಲೆಬ್ರಿಟಿಗಳು ಆದರ್ಶ ವ್ಯಕ್ತಿಗಳು ಎಂದು ಬೇರೆ ಹೇಳಬೇಕಾಗಿಲ್ಲ. ನೀವು ಫ್ಯಾಷನ್ ಪ್ರಿಯರಾಗಿದ್ದು, ಡ್ರೆಸ್ಸಿಂಗ್ ಡೀಸೆಂಟ್ ಆಗಿರಬೇಕು, ಆದರೆ ನೋಡಲು ಫ್ಯಾಷನಬಲ್ ಆಗಿರಬೇಕೆಂದು ಬಯಸುವುದಾದರೆ ಈ ಕೆಳಗೆ ಸ್ಲೈಡ್ ನಲ್ಲಿ ನೀಡಿರುವ ಡ್ರೆಸ್ಸಿಂಗ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಟ್ರೆಂಡ್ ನಲ್ಲಿರುವ ಡ್ರೆಸ್ಸಿಂಗ್ ಸ್ಟೈಲ್
ಕೂಲ್, ಫ್ಯಾಷನಬಲ್ ಲುಕ್ ನೀಡುವ ಕ್ಯಾಸ್ಯೂಯಲ್ ಡ್ರೆಸ್ಸಿಂಗ್. ಇಷ್ಟವಾಯಿತೇ ನಿಮಗೆ?

Click it and Unblock the Notifications