Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇದರಲ್ಲಿ ನಿಮಗಿಷ್ಟವಾದ ಡ್ರೆಸ್ ವಿನ್ಯಾಸ ಯಾವುದು?
ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್ 2013ರ ಫ್ಯಾಷನ್ ಶೋ 6 ದಿನಗಳ ಕಾಲ ದೆಹಲಿಯಲ್ಲಿ ಬಹಳ ಅದ್ಧೂರಿಯಿಂದ ನಡೆಯಿತು. ಪ್ರಮುಖ ಡಿಸೈನರ್ ಗಳ ಕಲೆಯಲ್ಲಿ ಮೂಡಿಬಂದ ಫ್ಯಾಷನಬಲ್ ಬ್ರೈಡಲ್ ಡ್ರೆಸ್ ಗಳನ್ನು ಫ್ಯಾಷನ್ ಜಗತ್ತಿಗೆ ಪರಿಚಯಿಸಲಾಯಿತು.
ಪ್ರತಿಯೊಂದು ಡ್ರೆಸ್ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು, ಫ್ಯಾಷನ್ ಪ್ರಿಯರ ಮನಗೆದ್ದ ಈ ಫ್ಯಾಷನ್ ಫ್ಯಾಷನ್ ವೀಕ್ ನಲ್ಲಿ ಶೋ ಟಾಪರ್ ಆಗಿ ಸೋನಂ ಕಪೂರ್ , ಕಬೀರ್ , ಅನಿಲ್ ಕಪೂರ್ ಹೀಗೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಸೆಲೆಬ್ರಿಟಿಗಳಲ್ಲಿ ಯಾರು ಧರಿಸಿದ ಡ್ರೆಸ್ ನಿಮಗೆ ತುಂಬಾ ಇಷ್ಟವಾಯಿತೆಂದು ನಮಗೆ ತಿಳಿಸಿ?

ಸೋಫಿ ಚೌಧುರಿ
ಡಿಸೈನರ್ ರೀನಾ ಧಾಖರವರು ವಿನ್ಯಾಸ ಮಾಡಿದ ಡ್ರೆಸ್ ನಲ್ಲಿ ಕಾಣಿಸಿದ ಸೋಫಿ ಚೌಧುರಿ.

ಪ್ರತೀಕ್
ರೀನಾ ಧಾಖರವರು ಮದುಮಗನಿಗಾಗಿ ವಿನ್ಯಾಸ ಮಾಡಿದ ಡ್ರೆಸ್ ನಲ್ಲಿ ಕಾಣಿಸಿಕೊಂಡ ಪ್ರತೀಕ್.

ಕಬೀರ್ ಬೇಡಿ
ಫೇಮಸ್ ಡಿಸೈನರ್ ಜೆ ಜೆ ವಾಲಿಯಾರವರು ಡಿಸೈನ್ ಮಾಡಿದ ಮಹಾರಾಜಾ ಬ್ರಾಂಡ್ ನಲ್ಲಿ ಮಹಾರಾಜನ ಠೀವಿಯಲ್ಲಿ ಕಾಣಿಸಿದ ಕಬೀರ್ ಬೇಡಿ.

ಕಂಗನಾ
ಜೆಜೆ ವಾಲಿಯಾ ಡಿಸೈನ್ ಮಾಡಿದ ಡ್ರೆಸ್ ಗೆ ಶೋ ಟಾಪರ್ ಆಗಿ ಕಂಗನಾ ಆಗಿದ್ದರು.

Jacqueline Fernandez
ಜೋಸ್ನಾ ತಿವಾರಿ ವಿನ್ಯಾಸ ಮಾಡಿದ ಡ್ರೆಸ್ ಧರಿಸಿ ramp walk ಮಾಡಿದ Jacqueline Fernandez.

ನೇಹಾ ಧೂಪಿಯಾ
ಗೋಥಿಕ್ ಮದುಮಗಳ ವೇಷದಲ್ಲಿ ಕಂಡು ಬಂದ ನೇಹಾ ಧೂಪಿಯಾ.

ಅನಿಲ್ ಕಪೂರ್
ಎವರ್ ಗ್ರಿನ್ ಸ್ಟಾರ್ ಅನಿಲ್ ಕಪೂರ್ ಕುರ್ತಾ ತೊಟ್ಟು, ಇಂಡಿಯಾ ಬ್ರೈಡಲ್ ಫ್ಯಾಷನ್ ಶೋದ ಶೋ ಟಾಪರ್ ಆಗಿ ಕಾಣಿಸಿಕೊಂಡರು.

ನರ್ಗೀಸ್ ಫಕ್ರಿ
ಅಸ್ಸೀಮಾ ಮತ್ತು ಲೀನಾರವರ ಕಲೆಕ್ಷನ್ ನಲ್ಲಿರುವ ಆಕರ್ಷಕ ವಿನ್ಯಾಸದ ಡ್ರೆಸ್ ನಲ್ಲಿ ಕಾಣಿಸಿಕೊಂಡ ನರ್ಗೀಸ್ ಫಕ್ರಿ.

ಸೋನಂ ಕಪೂರ್
ಫುಲ್ ಅಂಡ್ ಫುಲ್ ಗೋಲ್ಡನ್ ಕಲರ್ ಡ್ರೆಸ್ ಧರಿಸಿ ಗಮನ ಸೆಳೆದ ಸೋನಂ ಕಪೂರ್.

ಇಶಾ ಗುಪ್ತಾ
ಡಿಸೈನರ್ ಆದರ್ಶ್ ವಿನ್ಯಾಸ ಮಾಡಿದ ಕೆಂಪು ಬಣ್ಣದ ಬ್ರೈಡಲ್ ಲೆಹಂಗಾದಲ್ಲಿ ಮಿಂಚಿದ ಇಶಾ ಗುಪ್ತಾ.

ಚಿತ್ರಾಂಗದ ಸಿಂಗ್
ಸಾಂಪ್ರಾದಾಯಕವಾದ ವಿನ್ಯಾಸದ ಲೆಹಂಗಾ ತೊಟ್ಟ ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್ ನಲ್ಲಿ ಕ್ಯಾಟ್ ವಾಕ್ ಮಾಡಿದ ಚಿತ್ರಾಂಗದ ಸಿಂಗ್.

ಅಲಿಯಾ ಭಟ್
AZVA ಎನ್ನುವ ಜ್ಯುವೆಲರಿ ಬ್ರಾಂಡ್ ನ ಶೋ ಟಾಪರ್ ಆಗಿ ಕಾಣಿಸಿದ ಅಲಿಯಾ ಭಟ್.

ಲಿಸಾ ಹೇಡನ್
ಇಂಡಿಯಾ ಬ್ರೈಡಲ್ ಫ್ಯಾಷನ್ ಶೋದ 6 ನೇಯ ದಿನದಂದು ಶೋ ಟಾಪರ್ ಕಾಣಿಸಿದ ಲಿಸಾ ಹೇಡನ್.



Click it and Unblock the Notifications
