Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಸ್ಟ್ ಹೇರ್ ಸ್ಟೈಲ್ ನಲ್ಲಿ ಗಮನ ಸೆಳೆದ ಸೆಲೆಬ್ರಿಟಿಗಳು
ಜುಲೈ 5ರಂದು ಮಕಾವುನಲ್ಲಿ IIFA ಚಿತ್ರೋತ್ಸವವನ್ನು ಸಂಭ್ರಮದಿಂದ, ಅದ್ದೂರಿಯಿಂದ ಆಚರಿಸಲಾಯಿತು. ಇಂಡಿಯನ್ ಇಂಟರ್ ನ್ಯಾಶನಲ್ ಫಿಲಂ ಅಕಾಡೆಮಿ ಪ್ರಶಸ್ತಿಗಳಿಗೆ (IIFA) ತನ್ನದೇ ಆದಂತಹ ಪ್ರಾಧಾನ್ಯತೆ ಇದೆ. ಕೇನ್ಸ್ ನಲ್ಲಿ ರೆಡ್ ಕಾರ್ಪೆಟ್ ವಾಕ್ ಬಹಳ ಗಮನ ಸೆಳೆಯುವ ಅಂಶವಾದರೆ ಇಲ್ಲಿ ಗ್ರೀನ್ ಕಾರ್ಪೆಟ್ ವಾಕ್ ಕೂಡ ಭಾರತದ ಸೆಲೆಬ್ರಿಟಿಗಳಿಗೆ ಪ್ರತಿಷ್ಠೆಯ ವಿಷಯ.
ಈ ಕಾರ್ಯಕ್ರಮಕ್ಕೆ ಅನೇಕ ನಟ, ನಟಿಯರು ಭಾಗವಹಿಸಿದದ್ದರು, ನಟಿಯರು ಬಣ್ಣ-ಬಣ್ಣದ ಉಡುಗೆ, ಹೇರ್ ಸ್ಟೈಲ್, ಮೇಕಪ್ ನಿಂದ ಗಮನ ಸೆಳೆದರೆ, ನಟರು ತಮ್ಮದೇ ಆದ ಸ್ಟೈಲ್ ಧಿರಿಸು ಹಾಗೂ ಹೇರ್ ಸ್ಟೈಲ್ ನಿಂದ ಗಮನ ಸೆಳೆದರು.
ಅದರಲ್ಲೂ ಇವರಂತೂ IIFAದಲ್ಲಿ ತಮ್ಮ ಬೆಸ್ಟ್ ಹೇರ್ ಸ್ಟೈಲ್ ನಿಂದ ಹುಡುಗಿಯರ ಮನ ಗೆದ್ದಿದು ಮಾತ್ರವಲ್ಲ, ಹುಡುಗರಿಗೆ ಸ್ಟೈಲ್ ಐಕಾನ್ ಆದರು.

ಶಾರೂಕ್ ಖಾನ್
ಶಾರೂಕ್ ನ ಲುಕ್ ಅಡಗಿರುವುದೇ ಅವರ ಕೂದಲಿನಲ್ಲಿ ಮತ್ತು ಗುಳಿ ಬೀಳುವ ಕೆನ್ನೆಯಲ್ಲಿ. IIFA ದಲ್ಲಿ ಅವರ ಡ್ರೆಸ್ಸಿಂಗ್ ಸೆನ್ಸ್ ಮತ್ತು ಹೇರ್ ಸ್ಟೈಲ್ ಅದ್ಭುತವಾಗಿದ್ದು 30 ತರುಣನಂತೆ ಕಾಣಿಸುತ್ತಿದ್ದರು.

ಶಾರೂಕ್

ಶಾಹಿದ್ ಕಪೂರ್
ಶಾಹಿದ್ ಅವರ ಹೇರ್ ಸ್ಟೈಲ್ ನೋಡಿ, ಈ ಹೇರ್ ಸ್ಟೈಲ್ ಸಾಮಾನ್ಯವಾಗಿ ಉದ್ದ ಮುಖದವರೆಗೆ ಚೆನ್ನಾಗಿ ಒಪ್ಪುತ್ತೆ.

ಶಾಹಿದ್ ಕಪೂರ್

ಸೋನಂ ಕಪೂರ್
ತನ್ನ ಸ್ವರ ಮಾಧುರ್ಯದಿಂದ ಕೇಳುಗರನ್ನು ಹಿಡಿದಿಡುವ ಈ ಸಂಗೀತ ಮಾಂತ್ರಿಕ ತಮ್ಮ ಹೇರ್ ಸ್ಟೈಲ್ ನಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ.IIFA ಅವಾರ್ಡ್ ಗೆ ಬಂದಾಗ ಮೆಸ್ಸಿ ಹೇರ್ ಸ್ಟೈಲ್ ನಿಂದ ಗಮನ ಸೆಳೆದರು.

ನೀಲ್ ನಿತಿನ್ ಮುಖೇಶ್
ನೀಲ್ ನಿತಿನ್ ಮುಖೇಶ್ ರವರು ಕೂಡ ತಮ್ಮ ಫ್ಯಾಷನಬಲ್ ಆದ ಹೇರ್ ಸ್ಟೈಲ್ ನಿಂದ ಗಮನ ಸೆಳೆದರು.

ಸೋನು ಸೂದ್
ಸೋನು ಸೂದ್ ರವರ ಈ ಹೇರ್ ಸ್ಟೈಲ್ ಸೂಟ್ ಗೆ ಮಾತ್ರವಲ್ಲ, ಜೀನ್ಸ್ ಟೀ ಶರ್ಟ್ ಗೂ ಚೆನ್ನಾಗಿ ಒಪ್ಪುತ್ತೆ. ಈ ಹೇರ್ ಸ್ಟೈಲ್ ನಿಮಗೆ ಫ್ಯಾಷನಬಲ್ ಲುಕ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಫರ್ದೀನ್ ಖಾನ್
ಫರ್ದೀನ್ ಖಾನ್ ಮಾಡಿದಂತಹ ಸ್ಪೈಕ್ ಹೇರ್ ಸ್ಟೈಲ್ ಕಾಲೇಜು ಹುಡುಗರ ಮೆಚ್ಚಿನ ಹೇರ್ ಸ್ಟೈಲ್. ಯೋ ಯೋ ಲುಕ್ ನಲ್ಲಿ ಮಿಂಚಬೇಕೆಂದರೆ ಈ ಹೇರ್ ಸ್ಟೈಲ್ ಮಾಡಬಹುದು.



Click it and Unblock the Notifications
