Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಲ ಕೃಷ್ಣರ ಅಂದವ ನೋಡಿರಣ್ಣಾ...
ಕೃಷ್ಣ ಜನ್ಮಾಷ್ಟಮಿ ದಿನದಂದು ಚಿಕ್ಕ-ಮಕ್ಕಳನ್ನು ಕೃಷ್ಣನ ವೇಷದಲ್ಲಿ ನೋಡುತ್ತಿದ್ದರೆ ಕೃಷ್ಣ ಲೀಲೆಗಳು ನಮ್ಮ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತವೆ. ಕೃಷ್ಣನ ವೇಷ ಹಾಕಿದ ಈ ಬಾಲ ಕೃಷ್ಣರ ತುಂಟಾಟ ನೋಡುತ್ತಿದ್ದರೆ ಕೃಷ್ಣ ಭಗವಂತನೇ ನಮ್ಮ ಮುಂದೆ ಸುಳಿದಾಡುತ್ತಿರುವಂತೆ ಅನಿಸುವುದು ಹೌದಲ್ಲವೇ?
ಇಲ್ಲಿ ನಾವು ಕೃಷ್ಣಾಷ್ಟಮಿಗೆ ಕೃಷ್ಣನ ವೇಷದಲ್ಲಿರುವ ಕೆಲ ಬಾಲ ಕೃಷ್ಣರ ಫೋಟೊಗಳನ್ನು ನೀಡಿದ್ದೇವೆ. ಈ ಬಾಲ ಕೃಷ್ಣರನ್ನು ನೋಡುತ್ತಿದ್ದರೆ ನಿಮ್ಮ ಟೆನ್ಷನ್ , ಚಿಂತೆ ಎಲ್ಲವೂ ಮಾಯವಾಗಿ ತುಟಿಯಲ್ಲಿ ಮಂದಹಾಸ ಮಿನುಗುವುದು. ಇಲ್ಲಿ ಕೃಷ್ಣನ ಜೊತೆ ಗೋಪಿಕಾ ಸ್ತ್ರೀಯರೂ ಇದ್ದಾರೆ.

ಬೆಣ್ಣೆ ಕೃಷ್ಣ
ಅಮ್ಮ ಬರುವ ಮುನ್ನ ಬೆಣ್ಣೆ ತಿನ್ನುವೆ.

ಬಂದೇ ಇರಿ
ಕೃಷ್ಣಾ... ಎಂದು ಭಕ್ತಿಯಿಂದ ಕರೆದರೆ ನಾ ಬರುವೆ ನಿಮ್ಮ ರಕ್ಷಣೆಗೆ.

ಕೃಷ್ಣಾ-ಕೃಷ್ಣಾ
ಅಮ್ಮ ನಾ ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ.....

ಮುಗ್ಧ ಕೃಷ್ಣ
ನಾನು ಮುಗ್ಧ ಕೃಷ್ಣ, ನನ್ನ ಕ್ಷಮೆಯನ್ನು ಪರೀಕ್ಷಿಸಬೇಡಿ.

ಕೃಷ್ಣಾ
'ಹೌದು ಕೃಷ್ಣನೂ ನಾನೆ, ಗೋಪಾಲನೂ ನಾನೇ'.

ತುಂಟ ಕೃಷ್ಣ
ಬಾಲ ಕೃಷ್ಣನ, ತುಂಟ ನೋಟ

ಅಲಂಕಾರ ಹೇಗಿದೆ
ಅಲಂಕಾರ ಮಾಡಿ ಗೋಪಿಕರನ್ನು ಕಾಣಲು ಹೊರಟಿರುವೆ, ಅಲಂಕಾರ ಓಕೆನಾ?

ರಾಧೆ
ಕೃಷ್ಣಾ ನೀ ಬೇಗನೆ ಬಾರೋ....

ಓ ನನ್ನ ರಾಧೆ
ಹಾಂ... ಬಂದೇ ರಾಧ.. ಇದೋ ಬಂದೆ

ಬೆಣ್ಣೆ ತಿನ್ನುತ್ತಿರುವೆಯಾ?
ಕೃಷ್ಣಾ ನೀ ಏನು ತಿನ್ನುತ್ತಿರುವೆ... ಅಮ್ಮ ಬೆಣ್ಣೆ ಬದಲು ಏನು ತಿನ್ನಿಸುತ್ತಿದ್ದಾರೆ?

ಗೋಪಿಕಾ ಕನ್ಯೆ
ಕೃಷ್ಣ ನಿನಗಾಗಿ ಕಾದು- ಕಾದು ಸುಸ್ತಾಯ್ತು.. ಎಲ್ಲಿರುವೆ ಕೃಷ್ಣಾ...

ಗೋಪಿಕಾ ಕನ್ಯೆ
ಕೃಷ್ಣಾ ....ಸ್ವಲ್ಪ ಮೇಕಪ್ ಮಾಡಿ ಬೇಗನೆ ಬಂದು ಬಿಡುತ್ತೇನೆ.

ಕೃಷ್ಣಾ
ರಾಧೇ.. ಏನು ಮಾಡುತ್ತಿರುವೆ ಇನ್ನೂ ಮೇಕಪ್ ಮುಗಿದಿಲ್ಲವೇ?



Click it and Unblock the Notifications
