Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಐ ಐ ಜೆ ಡಬ್ಲ್ಯೂ ನಲ್ಲಿ ಗಮನ ಸೆಳೆದ ಆಭರಣಗಳು
ಪ್ರತೀವರ್ಷದಂತೆ ಈ ವರ್ಷವೂ ಇಂಡಿಯಾ ಇಂಟರ್ ನ್ಯಾಷನಲ್ ಜ್ಯೂವೆಲರಿ ವೀಕ್ (IIJW) ಎಂಬ ಫ್ಯಾಷನ್ ಶೋ ಬಹಳ ಅದ್ಧೂರಿಯಿಂದ ಪ್ರಾರಂಭವಾಗಿದೆ. ಚಿನ್ನ ಮತ್ತು ವಜ್ರಗಳಿಂದ ತಯಾರಿಸಿದ ಹೊಸ- ಹೊಸ ವಿನ್ಯಾಸದ ಆಭರಣಗಳನ್ನು ಪರಿಚಯಿಸಲಾಗುವುದು.
ಈ ಜ್ಯೂವೆಲರಿ ಫ್ಯಾಷನ್ ಶೋದ ಶೋಟಾಪರ್ ಗಳು ಬಹುತೇಕ ಚಿತ್ರನಟಿಯರೇ ಆಗಿರುತ್ತಾರೆ. ಆಭರಣಗಳಿಗೆ ಮೋಹಗೊಳ್ಳದ ಮಹಿಳೆಯರು ತುಂಬಾ ವಿರಳ. ಆಭರಣಗಳಲ್ಲೂ ಹಳೆಯ ಕಾಲದ ವಿನ್ಯಾಸಗಳೆಲ್ಲಾ ಮರೆಯಾಗಿ ಹೊಸ-ಹೊಸ ವಿನ್ಯಾಸದ ಆಭರಣಗಳು ಬರುತ್ತಿವೆ. ಇಲ್ಲಿ ನಾವು ಕೆಲ ಅದ್ಭುತ ವಿನ್ಯಾಸದ ಆಭರಣಗಳ ಫೋಟೊಗಳನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

ಡೈಮಂಡ್ ನೆಕ್ಲೆಸ್ ಮತ್ತು ಉಂಗುರು
ಈ ಜ್ಯೂವೆಲರಿ ವೀಕ್ ನ ಶೋ ಟಾಪರ್ ಆಗಿ ಕಾಣಿಸಿಕೊಂಡ ಸೋನಂ ಡೈಮಂಡ್ ನೆಕ್ಲೆಸ್ ಮತ್ತು ಉಂಗುರು ಧರಿಸಿ ramp walk ಮಾಡಿದರು.

ವಜ್ರದ ಆಭರಣದ ವಿನ್ಯಾಸ
ಮತ್ತೊಬ್ಬ ಶೋ ಟಾಪರ್ ಸೋನಾಕ್ಷಿ ಸಿನ್ಹಾ ವಜ್ರದ ನೆಕ್ಲೆಸ್ , ವಜ್ರದ ಕಿವಿಯೋಲೆ ಧರಿಸಿದ್ದರು.

ಹರಳುಗಳಿರುವ ನೆಕ್ಲೆಸ್
ಚಿನ್ನದ ಜೊತೆ ರಕ್ನದ ಹರಳುಗಳನ್ನು ಮಿಕ್ಸ್ ಮಾಡಿದ ಈ ನೆಕ್ಲೆಸ್ ಮತ್ತು ಕಿವಿಯೋಲೆ.

ಡೈಮಂಡ್ ನೆಕ್ಲೆಸ್ ಗೆ ಪಚ್ಚೆ
ಹೊಳೆಯುವ ಹರಳುಗಳಲ್ಲಿ ಡೈಮಂಡ್ ಮತ್ತು ಪಚ್ಚೆ ಕಲ್ಲು ಎರಡೂ ಗಮನ ಸೆಳೆಯುತ್ತದೆ. ಈ ಎರಡೂ ಹರಳುಗಳನ್ನು ಮಿಕ್ಸ್ ಮಾಡಿ ತಯಾರಿಸಿದ ಆಭರಣ ಧರಿಸಿ ramp ವಾಕ್ ಮಾಡುತ್ತಿರುವ ಮಹಿಮಾ ಚೌಧುರಿ.

ಇಲ್ಲಿ ವಜ್ರ ಮತ್ತು ಮುತ್ತಿನ ಕಾಂಬಿನೇಷನ್
ಹಿಂದಿನ ಚಿತ್ರದಲ್ಲಿ ವಜ್ರ ಮತ್ತು ಪಚ್ಚೆ ಕಲ್ಲಿನ ಆಭರಣ ನೋಡಿದರೆ, ಇಲ್ಲಿ ನೋಡಿ ವಜ್ರ ಮತ್ತು ಮುತ್ತು ಬಳಸಿ ತಯಾರಿಸಿದ ಆಭರಣದ ಸೊಗಸು.

ಚಿನ್ನ ಮತ್ತು ಹರಳಿನ ಸೊಗಸು
ಚಿನ್ನ ಮತ್ತು ಹರಳು ಬಳಸಿ ಮಾಡಿದ ಅಪೂರ್ವ ವಿನ್ಯಾಸದ ಆಭರಣವನ್ನು ಧರಿಸಿ ಶೋ ಟಾಪರ್ ಆಗಿ ಕಾಣಿಸಿಕೊಂಡ ಮುಗ್ಧಾ ಗೂಡ್ಸೆ.

ಮುತ್ತು ಮತ್ತು ವಜ್ರ, ಮತ್ತು ಹರಳು
ಈ ನೆಕ್ಲೆಸ್ ಅನ್ನು ಮುತ್ತು, ರತ್ನದ ಹರಳು ಹಾಗೂ ವಜ್ರ ಬಳಸಿ ಮಾಡಿದ್ದು, ಈ ನೆಕ್ಲೆಸ್ ನ ವಿನ್ಯಾಸ ಸೂಪರ್ ಆಗಿದೆಯಲ್ವಾ?

ಅಕ್ಷಯ್ ಕುಮಾರ್
ಇಂಡಿಯಾ ಇಂಟರ್ ನ್ಯಾಷನಲ್ ಜ್ಯೂವೆಲರಿ ವೀಕ್ ನಲ್ಲಿ ಶೋ ಟಾಪರ್ ಸೋನಾಕ್ಷಿ ಸಿನ್ಹಾ ಜೊತೆ ramp ವಾಕ್ ಮಾಡಿದ ಅಕ್ಷಯ್.



Click it and Unblock the Notifications
