Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೇನ್ಸ್ ನಲ್ಲಿ ಅತ್ಯಾಕರ್ಷಕ ಡ್ರೆಸ್ ನಲ್ಲಿ ಐಶ್
ಪ್ರತಿಷ್ಠಿತ ಕೇನ್ಸ್ ಚಿತ್ರೋತ್ಸವಕ್ಕೆ ದಶಕದಿಂದ ಭಾರತದ ಜನಪ್ರಿಯ ತಾರೆ ಐಶ್ವರ್ಯ ರೈ ಭಾಗವಹಿಸುತ್ತಾ ಬಂದಿದ್ದಾರೆ. ಕೇನ್ಸ್ ಗೆ ಭಾಗವಹಿಸುವ ಪ್ರತಿಯೊಬ್ಬರು ತಮ್ಮ ಡ್ರೆಸ್ಸಿಂಗ್ ಬಗ್ಗೆ ತುಂಬಾ ಗಮನ ಹರಿಸುತ್ತಾರೆ. ಅದರಲ್ಲೂ ಒಂದು ಮಗುವಿನ ತಾಯಿಯಾಗಿರುವ ಐಶ್ವರ್ಯ ರೈ ತನ್ನ ಬಳಕುವ ಮೈಮಾಟ ಮತ್ತು ಆಕರ್ಷಕ ಉಡುಗೆಯಿಂದ ಮತ್ತಷ್ಟು ಚೆಲುವೆಯಾಗಿ ಕಂಡು ನೋಡುಗರನ್ನು ಬೆರಗಾಗಿಸಿದ್ದಾರೆ.
ಕಳೆದ ವರ್ಷ (2012)ರಲ್ಲಿ ಕೇನ್ಸ್ ನಲ್ಲಿ "ಐಶ್ ದಪ್ಪಗಾಗಿದ್ದಾಳೆ "ಎಂದು ಆಗಬಾರದ ಅನಾಹುತ ಆದಂತೆ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದವರಿಗೆ ಐಶ್ ತನ್ನ ಡ್ರೆಸ್ಸಿಂಗ್ ನಿಂದ ಚಿಕ್ಕ ಶಾಕ್ ಕೊಟ್ಟದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ? ತಮ್ಮ ದೇಹದ ತೂಕ ಹೆಚ್ಚಾದದು ಗೊತ್ತಾಗದಂತೆ ಕಾಣುವ ಡ್ರೆಸ್ಸಿಂಗ್ ನಲ್ಲಿ ಐಶ್ವರ್ಯ ತುಂಬಾ ಮುದ್ದಾಗಿ ಕಾಣುತ್ತಿದ್ದಳು. ಈಗ ಐಶ್ ತನ್ನ ಬಳಕುವ ಮೈಮಾಟವನ್ನು ಮರಳಿ ಪಡೆದಿದ್ದಾರೆ.
ಈ ವರ್ಷದ ಕೇನ್ಸ್ ನಲ್ಲಿ ಐಶ್ವರ್ಯ ರೈ ಎಂಬ ಸೌಂದರ್ಯದ ಖನಿ ಕಾಣಿಸಿಕೊಂಡದ್ದು ಹೀಗೆ:

2013ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಗೌನ್ ನಲ್ಲಿ ಕೇನ್ಸ್ ನಲ್ಲಿ ಮಿಂಚಿದ ಐಶ್ವರ್ಯ.

2013ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಅಪ್ಪಟ ನಾರಿಯ ವೇಷದಲ್ಲಿ ಅಪ್ಸರೆ ಐಶ್ವರ್ಯ ರೈ.

2013ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಗೌನ್ ನಲ್ಲಿ ಕೇನ್ಸ್ ನಲ್ಲಿ ಮಿಂಚಿದ ಐಶ್ವರ್ಯ.

2013ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ತನ್ನ ಹಿಂದಿನ ಮೈ ಮಾಟ ಮರಳಿ ಪಡೆದಿರುವ ಈ ಚೆಲುವೆ ಈ ಬಾರಿಯ ಕೇನ್ಸ್ ನಲ್ಲಿ ಕಾಣಿಸಿಕೊಂಡದ್ದು ಹೀಗೆ.

2013ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಉದ್ದದ ಲಂಗ ಮತ್ತು ವೈಟ್ ಟಾಪ್ ನಲ್ಲಿ ಐಶ್ ಕೇನ್ಸ್ ನಲ್ಲಿ ಎಲ್ಲರ ಗಮನ ಸೆಳೆದರು.

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು.

2012ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ತಾಯಿಯಾದ ಬಳಿಕ ದಪ್ಪಗಾದಳು ಎಂದು ಬೊಬ್ಬೆ ಹೊಡೆಯುತ್ತಿದ್ದ ಸಮಯದಲ್ಲಿ 2012 ರ ಕೇನ್ಸ್ ನಲ್ಲಿ ಈ ರೀತಿಯ ಡ್ರೆಸ್ಸಿಂಗ್ ಸ್ಟೈಲ್ ನಲ್ಲಿ ಕಾಣಿಸಿಕೊಂಡು ನೋಡುಗರನ್ನು ಆಶ್ಚರ್ಯಗೊಳ್ಳುವಂತೆ ಮಾಡಿದ ಐಶ್.

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
2011ರ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು.

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಪ್ರತೀವರ್ಷ ಐಶ್ವರ್ಯಳ ಡ್ರೆಸ್ಸಿಂಗ್ ಭಿನ್ನವಾಗಿರುತ್ತದೆ. ಐಶ್ 2010ರ ಕೇನ್ಸ್ ನಲ್ಲಿ ಕಾಣಿಸಿಕೊಂಡದ್ದು ಹೀಗೆ. ಈ ಹಿಂದಿನ ಕೇನ್ಸ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡುತ್ತಿರುವ ಐಶ್ವರ್ಯಳ ಕೆಲ ಅಪೂರ್ವ ಚಿತ್ರಗಳಿಗಾಗಿ ಮುಂದಿನ ಸ್ಲೈಡ್ಸ್ ನೋಡಿ:

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಹಿಂದೆ ನಡೆದ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಹಿಂದೆ ನಡೆದ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಹಿಂದೆ ನಡೆದ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಹಿಂದೆ ನಡೆದ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಹಿಂದೆ ನಡೆದ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

2012ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಹಿಂದೆ ನಡೆದ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಹಿಂದೆ ನಡೆದ ಕೇನ್ಸ್ ನಲ್ಲಿ ಐಶ್ವರ್ಯ ರೈಳ ಧಿರಿಸು

2013ರ ಕೇನ್ಸ್ ನಲ್ಲಿ ಗಮನ ಸೆಳೆದ ಐಶ್ವರ್ಯಳ ಉಡುಪು
ಈ ಗೌನ್ ನಲ್ಲಿ ಕೇನ್ಸ್ ನಲ್ಲಿ ಮಿಂಚಿದ ಐಶ್ವರ್ಯ.

Click it and Unblock the Notifications