Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಲ್ಯಾಣ್ ಜ್ಯೂವೆಲರಿ ಫಂಕ್ಷನ್ ನಲ್ಲಿ ಐಶ್ವರ್ಯಳ ಲುಕ್
Insync
oi-Reena
By Hema S
ಇತ್ತೀಚಿಗೆ ಲೂದಿಯಾನದಲ್ಲಿ ನಡೆದ ಕಲ್ಯಾಣ್ ಜ್ಯೂವೆಲರಿಯ 52ನೇ ಉದ್ಘಾಟ ಐಶ್ವರ್ಯ ರೈ ಬಚ್ಚನ್ ಆಗಮಿಸಿದದ್ದರು. ಈ ಸಮಾರಂಭಕ್ಕೆ ಬರುವಾಗ ಐಶ್ವರ್ಯ ಮಾಡಿದ್ದ ಡ್ರೆಸ್ಸಿಂಗ್ ನಲ್ಲಿ ಯಾವುದೇ ಹೊಸತನವಿರಲಿಲ್ಲ! ಇತ್ತೀಚಿನ ದಿನಗಳಲ್ಲಿ ಐಶ್ವರ್ಯ ಹೆಚ್ಚಿನ ಸಮಾರಂಭಗಳಲ್ಲಿ ಅನಾರ್ಕಲಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು.
ಕಲ್ಯಾಣ್ ಜ್ಯೂವೆಲರಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯ ಈ ಸಮಾರಂಭಕ್ಕೆ ಬರುವಾಗ ಅವಳ ಡ್ರೆಸ್ಸಿಂಗ್ ಹೇಗಿರುತ್ತದೆ ಎಂಬ ಕುತೂಹಲ ಫ್ಯಾಷನ್ ಲೋಕಕಿತ್ತು. ಆದರೆ ಅನಾರ್ಕಲಿ ಡ್ರೆಸ್ ನಲ್ಲಿ ಸರಳ ಮೇಕಪ್ ನಲ್ಲಿ ಕಾಣಿಸಿದ ಐಶ್ವರ್ಯ ಫ್ಯಾಷನ್ ಲೋಕದ ನಿರೀಕ್ಷೆಯನ್ನು ಹುಸಿ ಮಾಡಿದರು.

ಐಶ್ವರ್ಯಳ ಡ್ರೆಸ್ಸಿಂಗ್ ಪ್ರತೀಬಾರಿ ಭಿನ್ನವಾಗಿರುತ್ತದೆ. ಗೌನ್ ಆಗಿರಲಿ, ಸ್ಯಾರಿ ಆಗಿರಲಿ ತನ್ನದೇ ಆದ ಸ್ಟೈಲ್ ನಿಂದ ನೋಡುಗರನ್ನು ಬೆರಗಾಗಿಸುತ್ತಿದ್ದರು. ಆದರೆ ಈ ಬಾರಿಯ ಅವರ ಡ್ರೆಸ್ಸಿಂಗ್ ನಲ್ಲಿ ಅಂತಹ ವಿಶೇಷತೆ ಏನೂ ಇರಲಿಲ್ಲ. ಅದಕ್ಕೆ ಕಾರಣ ಹೆಚ್ಚಿನ ಸಮಾರಂಭಗಳಲ್ಲಿ ಅನಾರ್ಕಲಿ ಡ್ರೆಸ್ ನಲ್ಲಿ ಕಾಣಿಸುತ್ತಿರುವುದು.
ಮೇಕಪ್ ಕೂಡ ಅಷ್ಟೇನು ಆಕರ್ಷಕವಾಗಿರಲಿಲ್ಲ, ಸೌಂದರ್ಯದ ಖನಿಯಾದ ಐಶ್ವರ್ಯಾ ಈ ಬಾರಿ ಸ್ವಲ್ಪ ಡಲ್ ಲುಕ್ ನಲ್ಲಿ ಕಾಣಿಸಿದರು. ಪ್ರತೀಬಾರಿ ಅನಾರ್ಕಲಿ ಫ್ಯಾಷನ್ ಗೆ ಸ್ಟಿಕ್ ಆಗುವ ಬದಲು ಐಶ್ ತನ್ನ ಹೊಸ ಸ್ಟೈಲ್ ಸ್ಟೇಟ್ ಮೆಂಟ್ ನಿಂದ ಕಾಣಿಸಬೇಕೆಂದು ಕಾತರದಿಂದ ಕಾಯುತ್ತಿರುವ-ಫ್ಯಾಷನ್ ಲೋಕ.
Comments
English summary



Click it and Unblock the Notifications
