Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಜೇಡ್ ಲೆಹಂಗಾದಲ್ಲಿ ಐಶ್ವರ್ಯ ರೈ
ಇತ್ತೀಚಿಗೆ ಕಲ್ಯಾಣ್ ಜ್ಯೂವೆಲರಿ ಫಂಕ್ಷನ್ ನಲ್ಲಿ ಭಾಗವಹಿಸಿದ್ದ ಐಶ್ವರ್ಯಳ ಜೇಡ್ ಬ್ರ್ಯಾಂಡ್ ನ ಅನಾರ್ಕಲಿ ಡ್ರೆಸ್ಸಿಂಗ್ ಮತ್ತು ಮೇಕಪ್ ಅಷ್ಟೇನು ಗಮನ ಸೆಳೆದಿರಲಿಲ್ಲ. ಆದರೆ ಅದರ ನಂತರ ಪ್ರೆಸ್ಟೇಜ್ ಬ್ರ್ಯಾಂಡ್ ನ ಮಾಡಲ್ ಗಳಾಗಿ ಸಮಾರಂಭದಲ್ಲಿ ಪತಿ ಅಭಿಷೇಕ್ ಬಚ್ಚನ್ ಜೊತೆ ಕಾಣಿಸಿದ ಐಶ್ವರ್ಯಳ ಡ್ರೆಸ್ಸಿಂಗ್ ಮತ್ತು ಮೇಕಪ್ ಫ್ಯಾಷನ್ ಲೋಕದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮೋನಿಕಾ ಮತ್ತು ಕರೀಷ್ಮಾ ಡಿಸೈನ್ ಮಾಡಿದ ಜೇಡ್ ಬ್ರ್ಯಾಂಡ್ ನ ಲೆಹಂಗಾದಲ್ಲಿ ಕಾಣಿಸಿದರು. ಅವರ ಡ್ರೆಸ್ಸಿಂಗ್ ಗೆ ತಕ್ಕಂತೆ ಮೇಕಪ್ ಕೂಡ ಪರ್ಫೆಕ್ಟ್ ಆಗಿತ್ತು.
ಕೆಂಪು ಬಣ್ಣದ ಲೆಹಂಗಾದಲ್ಲಿ ಐಶ್ವರ್ಯ ಫ್ಯಾಷನ್ ಲೋಕದ ಗಮನ ಸೆಳೆಯುವಲ್ಲಿ ಹೇಗೆ ಸಫಲವಾದರು ಎಂದು ತಿಳಿಯಲು ಮುಂದೆ ಓದಿ:

ಜೇಡ್ ಲೆಹಂಗಾ
ಡಿಸೈನರ್ ಗಳಾದ ಮೋನಿಕಾ ಮತ್ತು ಕರಿಷ್ಮಾ ವಿನ್ಯಾಸಗೊಳಿಸಿದ ಲೆಹಂಗಾವಿದು. ಕೆಂಪು ಬಣ್ಣಕ್ಕೆ ಇರುವ ಗೋಲ್ಡನ್ ಕಲರ್ ನ ವರ್ಕ್ಸ್ ಲೆಹಂಗಾದ ಚೆಲುವನ್ನು ಹೆಚ್ಚಿಸಿದೆ.

ವೆಲ್ವೆಟ್ ಬ್ಲೌಸ್
ವ್ಲೌಸ್ ನಲ್ಲಿ 3 ಬಣ್ಣ ಮಿಕ್ಸ್ ಇದ್ದು, ಅದರ ಸೊಂಟದ ಹತ್ತಿರ ಗೋಲ್ಡನ್ ಕಲರ್ ವರ್ಕ್ಸ್ ಇದೆ.

ನೆಟ್ ದುಪ್ಪಟಾ
ಈ ಕೆಂಪು ಬಣ್ಣದ ಲೆಹಂಗಾ ಡ್ರೆಸ್ ಗೆ ಅದೇ ಬಣ್ಣದ ನೆಟ್ ದುಪ್ಪಟಾ ಧರಿಸಿದ್ದು, ಅದರಲ್ಲೂ ಗೋಲ್ಡನ್ ಕಲರ್ ವರ್ಕ್ಸ್ ಇದ್ದರಿಂದ ಡ್ರೆಸ್ ಗೆ ಮತ್ತಷ್ಟು ಗ್ರ್ಯಾಂಡ್ ಲುಕ್ ನೀಡಿತು.

ಸರಳವಾದ ಮೇಕಪ್
ಐಶ್ವರ್ಯಳ ಮೇಕಪ್ ಸರಳವಾಗಿದ್ದರೂ ಆಕರ್ಷಕವಾಗಿತ್ತು. ಕಳೆದ ಸಲದಂತೆ ಡಲ್ ಲುಕ್ ನೀಡಲಿಲ್ಲ.

ಬಿಂದಿ
ಹೊಳೆಯುವ ಚಿಕ್ಕ ಬಿಂದಿ ಐಶ್ವರ್ಯಳಿಗೆ ಸಾಂಪ್ರದಾಯಕ ಚೆಲುವೆಯಾಗಿ ಕಾಣುವಂತೆ ಮಾಡಿತು.

ಆಭರಣ
ಹೊಳೆಯುವ ಕಿವಿಯೋಲೆ ಧರಿಸಿದ್ದರು. ಕೇಶ ವಿನ್ಯಾಸದಲ್ಲಿ ಯಾವುದೇ ವಿಶೇಷತೆ ಇರಲಿಲ್ಲ.



Click it and Unblock the Notifications
