Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಡ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣುವ ನಟಿಯರು
ಸೆಕ್ಸಿ ಬಣ್ಣಗಳೆಂದರೆ ರೆಡ್ ಅಂಡ್ ಬ್ಲ್ಯಾಕ್. ಹಾಟ್ ಲುಕ್ ನಿಂದ ಮಿಂಚ ಬೇಕೆಂದು ಬಯಸುವುದಾದರೆ ರೆಡ್ ಅಂಡ್ ಬ್ಲ್ಯಾಕ್ ಅಷ್ಟು ಬೆಸ್ಟ್ ಕಾಂಬಿನೇಷನ್ ಮತ್ಯಾವುದೂ ಇಲ್ಲ. ಅದರಲ್ಲೂ ಕೆಂಪು ಬಣ್ಣವಂತೂ ನಿಮ್ಮನ್ನು ಮೋಸ್ಟ್ ಸೆಕ್ಸಿಯಾಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದಲೇ ಚಿತ್ರ ನಟಿಯರು ಹಾಟ್ ಅಂಡ್ ಸೆಕ್ಸಿ ಶಾಟ್ಸ್ ನಲ್ಲಿ ಕೆಂಪು ಅಥವಾ ಕಪ್ಪು ಬಣ್ಣದ ಡ್ರೆಸ್ ಧರಿಸಿರುವುದನ್ನು ನೀವು ಗಮನಿಸಿರಬಹುದು.
ಆದರೆ ಕೆಂಪು ಬಣ್ಣದ ಡ್ರೆಸ್ ಎಲ್ಲರಿಗೂ ಒಪ್ಪುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರಿಗಷ್ಟೇ ತುಂಬಾ ಆಕರ್ಷಕವಾಗಿ ಕಾಣುತ್ತದೆ, ಈ ಬಣ್ಣದ ಡ್ರೆಸ್ ಹಾಕಬೇಕೆಂದರೆ ಗ್ಲಾಮರಸ್ ಮೈಮಾಟ ಇರಬೇಕು, ಇಲ್ಲದಿದ್ದರೆ ವಿಚಿತ್ರವಾಗಿ ಕಾಣುವುದು. ಇಲ್ಲಿ ನಾವು ಕೆಂಪು ಡ್ರೆಸ್ ನಲ್ಲಿ ಮತ್ತಷ್ಟು ಹಾಟ್ ಆಗಿ ಕಾಣುವ ದಕ್ಷಿಣ ಭಾರತದ ಕೆಲ ನಟಿಯರ ಫೋಟೊಗಳನ್ನು ನೀಡಿದ್ದೇವೆ ನೋಡಿ:

ಅನುಷ್ಕಾ ಶೆಟ್ಟಿ
ಕೆಂಪು ಬಣ್ಣದ ಸೀರೆ ಅನುಷ್ಕಾ ಶೆಟ್ಟಿಯ ಗ್ಲಾಮರಸ್ ಲುಕ್ ಅನ್ನು ಹೆಚ್ಚಿಸಿದೆ.

ಅಮಲ ಪೌಲ್
ಕೆಂಪು ಬಣ್ಣದ ಸೀರೆಯಲ್ಲಿ ಸಿಲ್ವರ್ ಬಣ್ಣದ ವಿನ್ಯಾಸ ಇರುವ ಸೀರೆ ಧರಿಸಿ ಮಿಂಚುತ್ತಿರುವ ಅಮಲ ಪೌಲ್.

ಶ್ರೇಯಾ ಸರನ್
ಕೆಂಪು ಬಣ್ಣದ ಗೌನ್ ನಲ್ಲಿ ಸೆಕ್ಸಿ ಲುಕ್ ನಲ್ಲಿ ಗಮನ ಸೆಳೆಯುವ ಶ್ರೇಯಾ ಸರನ್.

ಕಾರ್ತಿಕ ನಾಯರ್
ಕಡು ಕೆಂಪು ಬಣ್ಣದ ಸೀರೆಗೆ ಅವರು ಧರಿಸಿರುವ ಆಭರಣ ಮತ್ತಷ್ಟು ಮೆರಗು ನೀಡಿದೆ.

ಅಮಲ ಪೌಲ್
ಸಿಲ್ವರ್ ಬಾರ್ಡರ್ ಇರುವ ಕೆಂಪು ಬಣ್ಣದ ಸೀರೆಯಲ್ಲಿ ಅಮಲ ಪೌಲ್.

ನಯನ್ ತಾರಾ
ರೆಡ್ ಟಾಪ್ ಧರಿಸಿ, ದೊಡ್ಡ ಪೆಂಡನ್ಟ್ ಇರುವ ಸರ ಧರಿಸಿ ಮಾಡರ್ನ್ ಕಾಲೇಜು ಹುಡುಗಿಯ ಲುಕ್ ನಲ್ಲಿ ಕಾಣುತ್ತಿರುವ ನಯನ್ ತಾರಾ.

ಕಾಜಲ್ ಅಗರ್ ವಾಲ್
ರೆಡ್ ಅಂಡ್ ಬ್ಲ್ಯಾಕ್ ಮಿಕ್ಸ್ ಗೆಟಪ್ಪಿನಲ್ಲಿ ಕಾಜಲ್ ಅಗರ್ ವಾಲ್.

ತಪಸ್ಸಿ ಪೊಣ್ಣು
ಹಾಲು ಬಿಳುಪಿನ ಈ ನಟಿಯ ಮೈ ಬಣ್ಣಕ್ಕೆ ಈ ರೆಡ್ ಸಿಕ್ಸಿ ಡ್ರೆಸ್ ಅವರನ್ನು ಮತ್ತಷ್ಟು ಸುಂದರಿಯನ್ನಾಗಿ ಕಾಣುವಂತೆ ಮಾಡಿದೆ.

ಹನ್ಸಿಕಾ
ಇಲ್ಲಿಯೂ ಅಷ್ಟೇ ರೆಡ್ ಅಂಡ್ ಬ್ಲ್ಯಾಕ್ ಮಿಕ್ಸ್ ಕಾಂಬಿನೇಷನ್ ಕಾಣಬಹುದು.

ಪ್ರಣಿತಾ
ರೆಡ್ ಮತ್ತು ಗ್ರೀನ್ ಬೆಸ್ಟ್ ಕಾಂಬಿನೇಷನ್ ಅಲ್ಲ. ಆದರೂ ಈ ಕಾಂಬಿನೇಷನ್ ಮೂಲಕ ಹಾಟ್ ಆಗಿ ಕಾಣಬೇಕೆನ್ನುವ ಪ್ರಣಿತಾ ಪ್ರಯತ್ನ.

ಸಮಂತಾ
ರೆಡ್ ಅಂಡ್ ಪಾರ್ಟಿ ವೇರ್ ನಲ್ಲಿ ಸಮಂತಾಳ ಲುಕ್.

ತ್ರಿಶಾ
ರೆಡ್ ಪ್ಲೇನ್ ಸಾರಿನಲ್ಲಿ ಹಾಟ್-ಹಾಟ್ ಆಗಿ ಕಾಣುತ್ತಿರುವ ತ್ರಿಶಾ.

ತ್ರಿಶಾ

ಲಕ್ಷ್ಮೀ ಮೆನನ್
ರೆಡ್ ವಿಥ್ ಬ್ಲ್ಯಾಕ್ ಸೆಲ್ವಾರ್ ನಲ್ಲಿ ಸಿಂಪಲ್ ಆಗಿ, ಗ್ಲಾಮರಸ್ ಆಗಿ ಕಾಣುತ್ತಿರುವ ಲಕ್ಷ್ಮೀ ಮೆನನ್.

ಅಸಿನ್
ಸ್ಲೀವ್ ಲೆಸ್ ರೆಡ್ ಕಲರ್ ಗೌನ್ ನಲ್ಲಿ ಅಸಿನ್.



Click it and Unblock the Notifications
