Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅತ್ಯಂತ ಸೆಕ್ಸಿ ವುಮೆನ್ ಬಿರುದು ಗಳಿಸಿದ ಭಾರತೀಯರು
ಅತ್ಯಂತ ಸೆಕ್ಸಿ ಮಹಿಳೆ ಅನಿಸಿಕೊಳ್ಳುವುದು ಹೆಚ್ಚಿನ ನಟಿಯರ ಕನಸ್ಸಾಗಿರುತ್ತದೆ. ಬಾಲಿವುಡ್ ಹಾಗೂ ಹಾಲಿವುಡ್ ನಟಿಯರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿ ಈ ಸೆಕ್ಸಿ ವುಮೆನ್ ಎಂಬ ಕಿರೀಟ ಧರಿಸಲು ಬಯಸುತ್ತರೆ ಅನ್ನುವುದು ನಿಜ.
ಈ ಕಿರೀಟಕ್ಕೆ ಸೌಂದರ್ಯ ಮಾತ್ರ ಇದ್ದರೆ ಸಾಲದು ಅದರ ಜೊತೆಗೆ ಬುದ್ಧಿವಂತಿಕೆ ಕೂಡ ಬೇಕಾಗುತ್ತದೆ. ಏಷ್ಯಾದ ಸೆಕ್ಸಿ ವುಮೆನ್ ಎಂದು ಐಶ್ವರ್ಯ ರೈ, ಕತ್ರಿನಾ ಕೈಫ್, ಕರೀನಾ ಕಫೂರ್ ಇವೆರೆಲ್ಲಾ ಗುರುತಿಸಿಕೊಂಡಿದ್ದಾರೆ. ಈ ಭಾರಿ ಏಷ್ಯಾದ ಅತ್ಯಂತ ಸೆಕ್ಸಿ ವುಮೆನ್ ಎಮದು ಪ್ರಿಯಾಂಕ ಛೋಪ್ರ ಗುರುತಿಸಿಕೊಂಡಿದ್ದಾರೆ. ಅವರ ಡ್ರೆಸ್ಸಿಂಗ್, ಮೈಕಟ್ಟು, ಬುದ್ಧಿವಂತಿಕೆ ಇವೆಲ್ಲಾ ಕಾರಣದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದು ಈ ಬಿರಿದು ಪಡೆದುಕೊಳ್ಳಲು ಸಾಧ್ಯವಾಯಿತು.
ಇಲ್ಲಿ ನಾವು ಈ ಸಾಲಿನ ಅತ್ಯಂತ ಸೆಕ್ಸಿ ಮಹಿಳೆಯರಲ್ಲಿ ಈ ಬಿರುದಿಗೆ ಅರ್ಹರಾದ ನಟಿಯರು? ಅವರು ಯಾವ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ನೋಡೋಣ ಬನ್ನಿ:

ಪ್ರಿಯಾಂಕ ಛೋಪ್ರ
ಅತ್ಯಂತ ಸೆಕ್ಸಿ ನಟಿಯಲ್ಲಿ ಮೊದಲನೇ ಸ್ಥಾನವನ್ನು ಪ್ರಿಯಾಂಕ ಛೋಪ್ರ ಪಡೆದುಕೊಂಡಿದ್ದಾರೆ. 2012ರ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕಪ್ಪು ಬಣ್ಣದ ವಸ್ತ್ರದಲ್ಲಿ ಈ ಸೆಕ್ಸಿ ನಟಿ ಕಾಣಿಸಿಕೊಂಡಿದ್ದು ಹೀಗೆ.

ಕರೀನಾ ಕಪೂರ್
ಇತ್ತೀಚಿಗಷ್ಟೆ ಮದುವೆಯಾದ ಕರೀನಾ ಕಪೂರ್ ಸೆಕ್ಸಿ ವುಮೆನ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.

ಕತ್ರೀನಾ ಕೈಫ್
ಕತ್ರೀನಾ ಕೈಫ್ ಇದುವರೆಗೆ 3 ಬಾರಿ ಏಷ್ಯಾದ ಸೆಕ್ಸಿ ನಟಿ ಎಂಬ ಬಿರುದನ್ನು ಪಡೆದಿದ್ದು ಈ ಸಾಲಿನಲ್ಲಿ ಕತ್ರೀನಾ 3ನೇ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ
ವಿಶ್ವದ ಅತ್ಯಂತ ಸೆಕ್ಸಿ ಏಷ್ಯದ ವುಮೆನ್ ಲಿಸ್ಟ್ ನಲ್ಲಿ ದೀಪಿಕಾ ಪಡುಕೋಣೆ 4ನೇ ಸ್ಥಾನದಲ್ಲಿದ್ದಾರೆ.

ಬಿಪಾಶಾ ಬಸು
ಬಾಲಿವುಡ್ ನ ಹಾಟ್ ಬೆಡಗಿ, ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಈ ರಾಣಿ 5 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ

ಸೋನಮ್ ಕಪೂರ್
ಬಾಲಿವುಡ್ ನ ಈ ಫ್ಯಾಷನೇಬಲ್ ನಟಿ 7ನೇ ಸ್ಥಾನದಲ್ಲಿದ್ದಾರೆ.

ಐಶ್ವರ್ಯ ರೈ
ಒಂದು ಮಗುವಿನ ತಾಯಿಯಾದರೂ ಐಶ್ವರ್ಯ ರೈಳ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ ಅನ್ನುವುದಕ್ಕೆ ಅವರು ಪಡೆದಂತಹ ಈ ಬಿರುದೇ ಸಾಕ್ಷಿ. ಈ ಭಾರಿ ಐಶ್ವರ್ಯ 16ನೇ ಸ್ಥಾನವನ್ನು ಪಡೆದಕೊಂಡಿದ್ದಾರೆ.



Click it and Unblock the Notifications
