Latest Updates
-
ಭಾರತ-ಇಂಗ್ಲೆಂಡ್ ಟಿ20: ತಡರಾತ್ರಿ ಪಂದ್ಯದ ಕ್ರೇಜ್ ನಡುವೆ ಮನೆಯ ಕೆಲಸ ಮ್ಯಾನೇಜ್ ಮಾಡುವುದು ಹೇಗೆ? -
ಮುಂಬೈ-ಥಾಣೆಯಲ್ಲಿ ಆರೆಂಜ್ ಅಲರ್ಟ್: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಈ 15 ನಿಮಿಷಗಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಶಾಲೆಗಳಲ್ಲಿ ಮೊಟ್ಟೆ ಇಲ್ಲವೇ? ಕೇವಲ 10 ರೂಪಾಯಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಸಿಗುತ್ತೆ ಸೂಪರ್ ಪ್ರೊಟೀನ್! -
ಮಳೆಗಾಲದಲ್ಲಿ ಬೈಕ್ ಮೈಲೇಜ್ ಕುಸಿತವೇ? ಪೆಟ್ರೋಲ್ ಉಳಿಸಲು ಮತ್ತು ಇಂಧನ ದರ ತಿಳಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ವನಮಹೋತ್ಸವದಲ್ಲಿ ಗಿಡ ನೆಡುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ಟಿಪ್ಸ್ ಪಾಲಿಸಿ! -
ಜುಲೈ 1ರ ಎಲ್ಪಿಜಿ ಬೆಲೆ ಬದಲಾವಣೆ: ಸಿಲಿಂಡರ್ ಖಾಲಿಯಾಗುವ ಮುನ್ನ ಈ ಕೆಲಸ ಮಾಡಿ, ಹಣ ಉಳಿಸಿ! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಸೋಂಕುಗಳಿಂದ ದೂರವಿರಲು ನೀವು ಪಾಲಿಸಬೇಕಾದ ಪ್ರಮುಖ ಆಹಾರ ನಿಯಮಗಳು -
ವೈದ್ಯರ ದಿನ 2026: ನಿಮ್ಮ ನೆಚ್ಚಿನ ವೈದ್ಯರಿಗೆ ಧನ್ಯವಾದ ತಿಳಿಸಲು ಇಲ್ಲಿದೆ ಬೆಸ್ಟ್ ಐಡಿಯಾಗಳು! -
ಮಳೆಗಾಲದಲ್ಲಿ ದೆಹಲಿ ರಸ್ತೆಗಳಲ್ಲಿ ಜಾರಿ ಬೀಳುವ ಭಯವೇ? ಈ 8 ನಿಮಿಷದ ವ್ಯಾಯಾಮ ನಿಮ್ಮನ್ನು ಕಾಪಾಡುತ್ತದೆ! -
ಜುಲೈನಲ್ಲಿ ಬ್ಯಾಂಕ್ ರಜೆಗಳ ಸುರಿಮಳೆ: ಬಾಡಿಗೆ ಮತ್ತು ಇಎಂಐ ಪಾವತಿಗೆ ಈಗಲೇ ಎಚ್ಚೆತ್ತುಕೊಳ್ಳಿ!
ಬೇಧಿಸಲು ಸಾಧ್ಯವಾಗದ ವಿಶ್ವ ರಹಸ್ಯಗಳಿವು!
ಪ್ರಕೃತಿಯಲ್ಲಿ ಸಾಕಷ್ಟು ರಹಸ್ಯಗಳು ಅಡಗಿವೆ. ಕೆಲವೊಂದು ರಹಸ್ಯಗಳನ್ನು ಮನುಷ್ಯ ಬೇಧಿಸಿದರೂ ಸಾಕಷ್ಟು ರಹಸ್ಯಗಳು ಪ್ರಕೃತಿಯ ಗರ್ಭದಲ್ಲಿ ಅಡಗಿದೆ. ಆ ರಹಸ್ಯಗಳು ನೂರೆಂಟು ಪ್ರಶ್ನೆಗಳನ್ನು ಹುಟ್ಟು ಹಾಕಿ ಕೊನೆಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಅಂತಹ ಕೆಲವೊಂದು ರೋಚಕ ರಹಸ್ಯಗಳ ಬಗ್ಗೆ ಇಲ್ಲಿ ನೀಡಲಾಗಿದೆ ನೋಡಿ.

ಬರಮುಡಾ ಟ್ರೈಯಾಂಗಲ್ ( Bermuda Triangle)
ಇದೊಂದು ರಾಕ್ಷಸ ತಾಣವೆಂಬ ಕುಖ್ಯಾತಿಯನ್ನು ಪಡೆದಿದೆ. ಅಟ್ಲಾಂಟಿಕ್ ಮಹಾಸಾಗರದ ಉತ್ತರ ಭಾಗದಲ್ಲಿ ಈ ಬರಮುಡಾ ಟ್ರೈಯಾಂಗಲ್ ಇದೆ. ಇದರ ಬಗ್ಗೆ ಅನೇಕ ಭಯಾನಕ ಕತೆಗಳಿವೆ. ಇವುಗಳು ಕಟ್ಟುಕಥೆಗಳ ಅಥವಾ ನಿಜನಾ ಎಂಬುದು ಇನ್ನೂ ಸಾಬೀತಾಗಿಲ್ಲ. ಈ ಪ್ರದೇಶದ ಮೇಲೆ ಹಾರಿದ ವಿಮಾನಗಳು ಮತ್ತು ಈ ದಿಕ್ಕಿನಲ್ಲಿ ಸಾಗಿದ ಹಡಗುಗಳು ಒಂದೂ ಹಿಂತಿರುಗಿ ಬಂದ ಚರಿತ್ರೆ ಇಲ್ಲ. ಈ ಪ್ರದೇಶದ ಕಡೆ ಹೋದ ಜನರು ಏನಾಗುತ್ತಾರೆ ಅನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಇಲ್ಲಿ ಯಾವುದಾದರೂ ದುಷ್ಟ ಶಕ್ತಿಗಳಿವೆಯೇ ಅಥವಾ ಪ್ರಕೃತಿಯ ನಿಯಮವೇ ಆ ರೀತಿ ಇದೆಯೇ ಅನ್ನುವುದಕ್ಕೆ ಇನ್ನೂ ಉತ್ತರ ದೊರಕಿಲ್ಲ.

ಬಿಯಲ್ ಸೈಫರ್ಸ್ (Beale Ciphers):
ಇದರ ಬಗ್ಗೆ 3 ಸೈಫರ್ಸ್ ಬರಹಗಳಿವೆ (ಮಾಹಿತಿಗಳಿವೆ). ಆ ಮೂರು ಮಾಹಿತಿಗಳನ್ನು ತಿಳಿದರೆ ಬೃಹತ್ ನಿಧಿ ಎಲ್ಲಿದೆ ಎಂದು ತಿಳಿಯುತ್ತದೆ. ಆದರೆ ಆ ಮಾಹಿತಿಗಳು ಎಲ್ಲಿವೆ ಎಂದು ಇದೂವರೆಗೆ ಯಾರಿಗೂ ಕಂಡು ಹಿಡಿಯಲಿಕ್ಕೆ ಸಾಧ್ಯವಾಗುತ್ತಿಲ್ಲ. ಇದರ ಎರಡನೆ ಬರಹ ಸಿಕ್ಕಿದ್ದು , ಉಳಿದ ಎರಡು ಮಾಹಿತಿಗಳ ಬಗ್ಗೆ ಇನ್ನೂ ಏನೂ ತಿಳಿದು ಬಂದಿಲ್ಲ. ಥೋಮಸ್ ಜಫರ್ ಸನ್ ಬಿಯಲ್ ಎಂಬುವನನ್ನು ಸಾಕಷ್ಟು ಚಿನ್ನ, ವಜ್ರಗಳ ಜೊತೆ ಪ್ರಪಂಚದ ಯಾವುದೋ ಒಂದು ಭಾಗದಲ್ಲಿ ಸಮಾಧಿ ಮಾಡಲಾಗಿದೆ. ಆ ಸಮಾಧಿ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಅದು ತಿಳಿಯಬೇಕಾದರೆ ಇನ್ನು ಎರಡು ಮಾಹಿತಿಗಳನ್ನು ತಿಳಿಯಬೇಕಾಗಿದೆ. ನಿಧಿಯ ಆಸೆಗೆ ತುಂಬಾ ಜನರು ಆ ಮೂರು ಮಾಹಿತಿಗಳನ್ನು ತಿಳಿದು ರಹಸ್ಯವನ್ನು ಕಂಡು ಹಿಡಿಯಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ಸಿಗಲಿಲ್ಲ.
ಬರಮುಡಾ ಟ್ರೈಯಾಂಗಲ್ ( Bermuda Triangle) : ಇದೊಂದು ರಾಕ್ಷಸ ತಾಣವೆಂಬ ಕುಖ್ಯಾತಿಯನ್ನು ಪಡೆದಿದೆ. ಅಟ್ಲಾಂಟಿಕ್ ಮಹಾಸಾಗರದ ಉತ್ತರ ಭಾಗದಲ್ಲಿ ಈ ಬರಮುಡಾ ಟ್ರೈಯಾಂಗಲ್ ಇದೆ. ಇದರ ಬಗ್ಗೆ ಅನೇಕ ಭಯಾನಕ ಕತೆಗಳಿವೆ. ಇವುಗಳು ಕಟ್ಟುಕಥೆಗಳ ಅಥವಾ ನಿಜನಾ ಎಂಬುದು ಇನ್ನೂ ಸಾಬೀತಾಗಿಲ್ಲ. ಈ ಪ್ರದೇಶದ ಮೇಲೆ ಹಾರಿದ ವಿಮಾನಗಳು ಮತ್ತು ಈ ದಿಕ್ಕಿನಲ್ಲಿ ಸಾಗಿದ ಹಡಗುಗಳು ಒಂದೂ ಹಿಂತಿರುಗಿ ಬಂದ ಚರಿತ್ರೆ ಇಲ್ಲ. ಈ ಪ್ರದೇಶದ ಕಡೆ ಹೋದ ಜನರು ಏನಾಗುತ್ತಾರೆ ಅನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಇಲ್ಲಿ ಯಾವುದಾದರೂ ದುಷ್ಟ ಶಕ್ತಿಗಳಿವೆಯೇ ಅಥವಾ ಪ್ರಕೃತಿಯ ನಿಯಮವೇ ಆ ರೀತಿ ಇದೆಯೇ ಅನ್ನುವುದಕ್ಕೆ ಇನ್ನೂ ಉತ್ತರ ದೊರಕಿಲ್ಲ.
ಬಿಯಲ್ ಸೈಫರ್ಸ್: ಇದರ ಬಗ್ಗೆ 3 ಸೈಫರ್ಸ್ ಬರಹಗಳಿವೆ (ಮಾಹಿತಿಗಳಿವೆ). ಆ ಮೂರು ಮಾಹಿತಿಗಳನ್ನು ತಿಳಿದರೆ ಬೃಹತ್ ನಿಧಿ ಎಲ್ಲಿದೆ ಎಂದು ತಿಳಿಯುತ್ತದೆ. ಆದರೆ ಆ ಮಾಹಿತಿಗಳು ಎಲ್ಲಿವೆ ಎಂದು ಇದೂವರೆಗೆ ಯಾರಿಗೂ ಕಂಡು ಹಿಡಿಯಲಿಕ್ಕೆ ಸಾಧ್ಯವಾಗುತ್ತಿಲ್ಲ. ಇದರ ಎರಡನೆ ಬರಹ ಸಿಕ್ಕಿದ್ದು ಉಳಿದ ಎರಡು ಮಾಹಿತಿಗಳ ಬಗ್ಗೆ ಇನ್ನೂ ಏನೂ ತಿಳಿದುಬಂದಿಲ್ಲ. ಥೋಮಸ್ ಜಫರ್ ಸನ್ ಬಿಯಲ್ ಎಂಬುವನನ್ನು ಸಾಕಷ್ಟು ಚಿನ್ನ, ವಜ್ರಗಳ ಜೊತೆ ಪ್ರಪಂಚದ ಯಾವುದೋ ಒಂದು ಭಾಗದಲ್ಲಿ ಸಮಾಧಿ ಮಾಡಲಾಗಿದೆ. ಆ ಸಮಾಧಿ ಎಲ್ಲಿದೆಂದು ಯಾರಿಗೂ ಗೊತ್ತಿಲ್ಲ. ಅದು ತಿಳಿಯಬೇಕಾದರೆ ಇನ್ನು ಎರಡು ಮಾಹಿತಿಗಳನ್ನು ತಿಳಿಯಬೇಕಾಗಿದೆ. ನಿಧಿಯ ಆಸೆಗೆ ತುಂಬಾ ಜನರು ಆ ಮೂರು ಮಾಹಿತಿಗಳನ್ನು ತಿಳಿದು ರಹಸ್ಯವನ್ನು ಕಂಡು ಹಿಡಿಯಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ಸಿಗಲಿಲ್ಲ.



Click it and Unblock the Notifications