Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈಗೀನ ಹೊಸ ಟ್ರೆಂಡ್ : ಜಿಪ್ಸಿ ಫ್ಯಾಷನ್
ಫ್ಯಾಷನ್ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅದರಲ್ಲೂ ಒಂದು ಹೊಸ ಫ್ಯಾಷನ್ ಜಾರಿಗೆ ಬಂದರೆ ಅದು ಕಾಡ್ಗಿಚ್ಚಿನಂತೆ ಹರಡುತ್ತದೆ. ಈಗ ಜಿಪ್ಸಿ ಫ್ಯಾಷನ್ ಟ್ರೆಂಡ್ ಆಗಿದೆ. ಈ ರೀತಿಯ ಫ್ಯಾಷನ್ ಲುಕ್‌ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಣಲು ಬಯಸುತ್ತಾರೆ. ಈಗೀನ ಫ್ಯಾಷನ್ ನಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮ್ತತಷ್ಟು ಆಕರ್ಷಕವಾಗಿ ಕಾಣುವುದು.

ಬಣ್ಣ ಮತ್ತು ಪ್ರಿಂಟ್: ಜಿಪ್ಸಿ ಫ್ಯಾಷನ್ ನಲ್ಲಿ ಬಣ್ಣ ಮತ್ತು ಫ್ರಿಂಡ್ ವರ್ಕ್‌ಗೆ ಹೆಚ್ಚಿನ ಮಹತ್ವ. ಆದ್ದರಿಂದ ಬಟ್ಟೆಗಳನ್ನು ಆಯ್ಕೆ ಮಾಡುವಾಗ ಎದ್ದು ಕಾಣುವ ಬಣ್ಣವನ್ನು ಆಯ್ಕೆ ಮಾಡಬೇಕು. ಅದರಲ್ಲೂ ಹಳದಿ, ಕೆಂಪು, ಕಿತ್ತಳೆ ಬಣ್ಣ ತುಂಬಾ ಆಕರ್ಷಕವಾಗಿ ಕಾಣುವುದು. ಉದ್ದದ ಮಿಡಿ ಅಥವಾ ಶರ್ಟ್‌ಗಳನ್ನು ಒಳ್ಳುವುದಾದರೆ ಆಕರ್ಷಕ ಹೂವಿನ ಚಿತ್ತಾರವಿರುವ ಬಟ್ಟೆಗಳನ್ನು ಆಯ್ದುಕೊಳ್ಳಬೇಕು.
ಇತರ ಅಲಂಕಾರ: ಜಂಕಿ ಮೆಟಲ್ ಬಳೆ, ಅದೇ ರೀತಿಯ ಸರ, ತೂಗುವ ಕಿವಿ ಓಲೆ ಧರಿಸಿದರೆ ನೋಡಿದಾಗ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣವಿರಿ.
ಕೂದಲಿನ ಅಲಂಕಾರ: ಕೂದಲನ್ನು ಹಾಗೇ ಬಿಡಬಹುದು ಅಥವಾ ಸ್ವಲ್ಪ ಗಮನ ಸೆಳೆಯುವಂತಹ ಬ್ಯಾಂಡ್ ಬಳಸಬಹುದು. ಜುಟ್ಟು ಹಾಕುವುದಾದರೆ ಸ್ವಲ್ಪ ಎತ್ತಿ ಕಟ್ಟಿ ದಪ್ಪವಾದ ಹೇರ್ ಬ್ಯಾಂಡ್ ಬಳಸಬೇಕು.
ಕಣ್ಣಿನ ಅಲಂಕಾರ: ಕಣ್ಣಿನ ಅಲಂಕಾರ ಗಾಢವಾಗಿ ಇರಬೇಕು. ಕಣ್ಣಿನ ಅಲಂಕಾರಕ್ಕಾಗಿ ಐ ಪೆನ್ಸಿಲ್ ಮತ್ತು ಕಾಜಲ್ ಬಳಸಿ.
ಚಪ್ಪಲಿ: ಈ ರೀತಿ ಅಲಂಕಾರ ಮಾಡಿದಾಗ ಎತ್ತರದ ಶೂ ಬಳಸಬೇಡಿ. ಅದರ ಬದಲು ಕಲ್ಲು ಅಥವಾ ಮಣಿಯ ಅಲಂಕಾರವಿರುವ ಎತ್ತರವಿಲ್ಲದ ಚಪ್ಪಲಿ ಧರಿಸಬೇಕು.



Click it and Unblock the Notifications
