Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ತಾರೆಯರ ನಿಜವಾದ ಹೆಸರೇನೆಂದು ಬಲ್ಲಿರಾ?
ಯಾವುದೇ ವ್ಯಕ್ತಿಯಾದರೂ ಹೆಸರು ಇದ್ದೇ ಇರುತ್ತದೆ. ಹೆಸರಿಲ್ಲದ ವ್ಯಕ್ತಿಯೆ ಇರುವುದಿಲ್ಲ. ಕೆಲವರನ್ನು ಅವರಿಗೆ ನಾಮಕರಣ ಮಾಡಿದಾಗ ಇಟ್ಟ ಹೆಸರಿನಿಂದಲೆ ಗುರುತಿಸಿಕೊಂಡರೆ ಮತ್ತೆ ಕೆಲವರು ತಮ್ಮ ಅಡ್ಡ ನಾಮದಿಂದ ಗುರುತಿಸಿಕೊಳ್ಳುತ್ತಾರೆ.
ನೀವು ಅಷ್ಟೆ, ಒಂದೇ ಹೆಸರಿನವರಿಬ್ಬರು ನಿಮ್ಮ ಅಕ್ಕ ಪಕ್ಕ ಇದ್ದರೆ ಸುಲಭವಾಗಿ ಗುರುತಿಸಲು ಒಂದು ಅಡ್ಡನಾಮ ಇದ್ದೇ ಇರುತ್ತದೆ. ಇನ್ನು ಸಿನಿಮಾ ಕ್ಷೇತ್ರದಲ್ಲಿ ದುಡಿಯುವವರನ್ನು ತೆಗೆದುಕೊಂಡರೆ ಹೆಚ್ಚಿನವರು ಈ ಕ್ಷೇತ್ರಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುತ್ತಾರೆ. ಹೀಗೆ ಬದಲಾಯಿಸಿಕೊಳ್ಳುವಾಗ ಕೆಲವರು ಸಂಖ್ಯಾ ಶಾಸ್ತ್ರ ನೋಡಿ ಬದಲಾಯಿಸಿಕೊಂಡರೆ ಮತ್ತೆ ಕೆಲ ನಟರು ಸಿನಿಮಾದಲ್ಲಿ ನಿರ್ದೇಶಕರು ಇಟ್ಟ ಹೆಸರಿನಿಂದಲೆ ಗುರುತಿಸಿಕೊಳ್ಳುತ್ತಾರೆ.
ಇವತ್ತು ಬಾಲಿವುಡ್‌ನಲ್ಲಿ ಜನಪ್ರಿಯ ನಟನಾಗಿರುವ ಸಲ್ಮಾನ್ ಖಾನ್ ಅಂದರೆ ಎಲ್ಲರಿಗೂ ಗೊತ್ತು ಆದರೆ ಅವನ ಮೂಲ ಹೆಸರು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಇವತ್ತು ನಾವು ಕೆಲವೊಂದು ನಟ-ನಟಿಯರ ನಿಜವಾದ ಹೆಸರು ಏನೆಂದು ತಿಳಿಯೋಣ.

ಕತ್ರಿನಾ ಕೈಫ್: ಬಾಲಿವುಡ್‌ನ ಸೆಕ್ಸಿ ತಾರೆಯಾಗಿ ಜನಪ್ರಿಯಳಾಗಿರುವ ಕತ್ರಿನಾ ಕೈಫ್ ಅವರ ಮೊದಲ ಹೆಸರ ಕೇಟ್ ಟರ್ಕೋಟ್ ಎಂದಾಗಿದೆ.
ಸನ್ನಿ ಲಿಯೋನ್: ಬಾಲಿವುಡ್‌ನ ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತಿರುವ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಮೊದಲ ಹೆಸರು ಕರೇನ್ ಮೆಲ್ಹೋತ್ರ ಎಂದಾಗಿದೆ.
ಸಲ್ಮಾನ್ ಖಾನ್ : ತನ್ನ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಜನಪ್ರಿಯ ನಟನಾಗಿರುವ ಸಲ್ಮಾನ್ ಖಾನ್‌ರವರ ಪೂರ್ಣ ಹೆಸರು ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್.
ಮಲ್ಲಿಕಾ ಶರಾವತ್ : ರೀಮಾ ಲಿಂಬಾ ಅಂದರೆ ಅದು ಯಾರು ಎಂದು ಕೇಳುವಿರಿ ಆದರೆ ಇದು ಬಾಲಿವುಡ್‌ನ ಸೆಕ್ಸಿ ಬಾಂಬ್ ಎಂದು ಗುರುತಿಸಿಕೊಂಡಿರುವ ಮಲ್ಲಿಕಾ ಶರಾವತ್‌ರವರ ನಿಜವಾದ ಹೆಸರಾಗಿದೆ.



Click it and Unblock the Notifications
