Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಿಸ್ ಇಂಡಿಯಾ ಯೂನಿವರ್ಸ್ ಶಿಲ್ಪಾಳ ಅಪೂರ್ವ ಚಿತ್ರಗಳು
ಮಿಸ್ ಇಂಡಿಯಾ ಯೂನಿವರ್ಸ್ ನಲ್ಲಿ ರನ್ನರ್ ಅಪ್ ಗಳಿಸಿದ ಗೋಧಿ ಬಣ್ಣದ ಸುಂದರಿ ಶಿಲ್ಪಾ ಸಿಂಗ್ ನೆನೆಪಿದೆಯೇ? ಮಿಸ್ ಯೂನಿವರ್ಸ್ ಗೆ ಸ್ಪರ್ಧಿಸಲು ಭಾರತದಲ್ಲಿ ಇಟ್ಟಿದ್ದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಊರ್ವಶಿ ರೊಟೆಲಾ ಮೊದಲ ಸ್ಥಾನದಲ್ಲಿದ್ದರು. ಆದರೆ ಅವರ ವಯಸ್ಸು ಮಿಸ್ ಯೂನಿವರ್ಸ್ ಗೆ ಸ್ಪರ್ಧಿಸಲು ಸ್ವಲ್ಪ ಜಾಸ್ತಿಯಾಯಿತೆಂದು ಅವಳನ್ನು ತೆಗೆದು ಹಾಕಿ, ರನ್ನರ್ ಸ್ಥಾನದಲ್ಲಿದ್ದ ಶಿಲ್ಪಾ ಸಿಂಗ್ ಗೆ ಮಿಸ್ ಇಂಡಿಯಾ ಯೂನಿವರ್ಸ್ ಪಟ್ಟ ದೊರೆಯಿತು.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಶಿಲ್ಪಾ ಸಿಂಗ್ ಹುಟ್ಟಿದ್ದು ಬಿಹಾರದ ಒಂದು ಚಿಕ್ಕ ಪಟ್ಟಣದಲ್ಲಿ ಆದರೂ ಅವಳ ಕನಸ್ಸಿಗೆ ಅವು ಯಾವುವೂ ತಡೆಯಾಗಲಿಲ್ಲ. ಫ್ಯಾಷನ್ ಲೋಕದತ್ತ ಅಪಾರ ಆಸಕ್ತಿ ಇರುವ ಶಿಲ್ಪಾ ಸಿಂಗ್ ಗೆ ಈ ಭಾರಿಯ ಮಿಸ್ ಯೂನಿವರ್ಸ್ ಗೆ ಸ್ಪರ್ಧೆಸುವ ಅವಕಾಶ ದೊರೆಯಿತು.
ಮಿಸ್ ಯೂನಿವರ್ಸ್ ಶೋ ಲಾಸ್ ವೇಗಸ್ ನಲ್ಲಿ ನಡೆಸಲಾಯಿತು, ಆದರೆ ಮಿಸ್ ಯೂನಿವರ್ಸ್ ಕಿರೀಟ ಯು.ಎಸ್. ಎ ಸುಂದರಿಯ ಮುಡಿಗೇರಿತು. ಸ್ಪರ್ಧೆಯಲ್ಲಿ ಸೋಲು, ಗೆಲುವು ಸಾಮಾನ್ಯ, ಆದರೆ ಭಾಗವಹಿಸುವುದು ಮುಖ್ಯ ಎಂಬ ಮಾತು ಇಲ್ಲಿಯೂ ಅನ್ವಹಿಸುತ್ತದೆ. ಇದು 61ನೇ ಮಿಸ್ ಯೂನಿವರ್ಸ್ ಗೆ ಸ್ಪರ್ಧೆಯಾಗಿದ್ದು ಈ ಸ್ಪರ್ಧೆಯಲ್ಲಿ ಭಾಗವಹಿಸಿದ ನಮ್ಮ ನಾಡಿನ ಸುಂದರಿಯ ಕೆಲವು ಅಪೂರ್ವ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಬಿಕನಿ ಬೇಬಿ
ಭಾರತದಿಂದ ಮಿಸ್ ಯೂನಿವರ್ಸ್ ಗೆ ಸ್ಪರ್ಧಿಸಿದ ಈ ಸುಂದರಿ ಕಿತ್ತಳೆ ಬಣ್ಣದ ಬಿಕನಿಯಲ್ಲಿ ತನ್ನ ಮೈಮಾಟ ಪ್ರದರ್ಶಿಸಿದಳು.

ಭಾರತೀಯ ನಾರಿ
ಬಿಕಿನಿ ಡ್ರೆಸ್ ನ ನಂತರ ಭಾರತೀಯ ಉಡುಗೆಯಲ್ಲಿ ತನ್ನ ಸಂಪ್ರದಾಯದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಗೌನ್
ಮಿಸ್ ಯೂನಿವರ್ಸ್ ನ ಫೈನಲ್ ಸುತ್ತಿನಲ್ಲಿ ನಿಯೋನ್ ಪಿಂಕ್ ಬಣ್ಣದ ಗೌನ್ ramp walk ಮಾಡಿದಳು.

ಕ್ಯಾಸ್ಯೂಯಲ್ ಲುಕ್
ಕ್ಯಾಸ್ಯೂಯಲ್ ಲುಕ್ ನಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ಹೇಗೆ ಕಾಣಿಸುತ್ತಿದ್ದಾಳೆ ಎಂದು ನೀವೇ ಹೇಳಿ.

ಫೋಟೊ ಶೂಟ್
ಇದು ಸಿಲ್ಪಾ ಸಿಂಗ್ ಫೋಟೊ ಶೂಟ್ ಗೆ ನಿಂತ ಭಂಗಿ. ಪರ್ಫೆಕ್ಟ್ ಶೂಟ್ ಅಲ್ವ?

ಭಿನ್ನಾಣದ ನಡುಗೆ
ಇದೇ ವರ್ಷದಲ್ಲಿ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಶೋದಲ್ಲಿ ಈ ಡ್ರೆಸ್ ನಲ್ಲಿ ಶಿಲ್ಪಾ ಸಿಂಗ್ ramp walk ಮಾಡಿದರು.

ಶಾಪಿಂಗ್
ಮಿಸ್ ಇಂಡಿಯಾ ಯೂನಿವರ್ಸ್ ಶಾಪಿಂಗ್ ನಲ್ಲಿ ತುಂಬಾ ಬ್ಯೂಸಿಯಾಗಿದ್ದಾರೆ, ಅವರಿಗೆ ಡಿಸ್ಟರ್ಬ್ ಮಾಡಬೇಡಿ.

ಪೋಸ್ ಹೇಗಿದೆ?
ಮಿಸ್ ಇಂಡಿಯಾ ಯೂನಿವರ್ಸ್ Tag Heuerಗೆ ಪೋಸ್ ಕೊಟ್ಟಿದ್ದು ಹೀಗೆ.



Click it and Unblock the Notifications
