Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಳೆಗಾಲಕ್ಕೆ ಲ್ಯಾವೆಂಡರ್ ನ ಸೌಂದರ್ಯವರ್ಧಕಗಳು
ಕಾಲಗಳು ಬದಲಾದಂತೆ ತ್ವಚೆಯಲ್ಲೂ ಬದಲಾವಣೆ ಉಂಟಾಗುತ್ತದೆ. ಸೆಕೆಗಾಲದಲ್ಲಿ ಸೂರ್ಯನ ಬಿಸಿಲಿನಿಂದ ತ್ವಚೆ ಕಪ್ಪಾದರೆ, ಚಳಿಗಾಲದಲ್ಲಿ ತ್ವಚೆ ಒಡೆಯುವುದು ಉರಿ ಕಂಡು ಬರುತ್ತದೆ. ಅದೇ ರೀತಿ ಮಳೆಗಾಲದಲ್ಲಿ ತ್ವಚೆ ಅಷ್ಟಾಗಿ ಹಾಳಾಗದಿದ್ದರು ಕೂಡ ತ್ವಚೆ ಆರೈಕೆ ಮಾಡಬೇಕು. ನೈಸರ್ಗಿಕ ವಿಧಾನದಿಂದ ತ್ವಚೆ ಆರೈಕೆ ಮಾಡಿಕೊಳ್ಳಲು ಹೆಚ್ಚಿನ ಜನರಿಗೆ ಸಮಯವಿರುವುದಿಲ್ಲ. ಆದ್ದರಿಂದ ಕ್ರೀಮ್, ಬಾಡಿಲೋಷನ್ ಅಂತ ಬಳಸಿ ತಮ್ಮ ತ್ವಚೆ ರಕ್ಷಣೆ ಮಾಡಿಕೊಳ್ಳುತ್ತಾರೆ. ಹೀಗೆ ತ್ವಚೆ ರಕ್ಷಣೆಗೆ ಬಳಸುವ ಸೌಂದರ್ಯಕ ವರ್ಧಕ ಸಾಧನಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕೆಮಿಕಲ್ ಅಧಿಕ ನೈಸರ್ಗಿಕ ಸಾಧನಗಳನ್ನು ಬಳಸಿ ತಯಾರಿಸಿದ ವಸ್ತುಗಳು ಒಳ್ಳೆಯದು.
ಲ್ಯಾವೆಂಡರ್ ಎಣ್ಣೆ ತ್ವಚೆಗೆ ತುಂಬಾ ಒಳ್ಳೆಯದು, ಅದು ತ್ವಚೆಗೆ ಕಾಂತಿಯನ್ನು ನೀಡುತ್ತದೆ, ಮಸಾಜ್ ಗೆ ಸೂಕ್ತವಾದ ಎಣ್ಣೆ . ಇದೀಗ ಈ ಎಣ್ಣೆ ಬಳಸಿ ಮಳೆಗಾಲದಲ್ಲಿ ತ್ವಚೆ ಆರೈಕೆಗೆ ಅಂತ ಅನೇಕ ಬಗೆಯ ಸೌಂದರ್ಯವರ್ಧಕ ಸಾಧನಗಳನ್ನು ಬಿಡುಗಡೆ ಮಾಡಿದೆ. ಅವುಗಳ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ.

ಎಸೆನ್ಸೂಯಲ್ ಲ್ಯಾವೆಂಡರ್ ಬಾಡಿ ಸ್ಕ್ರಬ್ (Essensual Lavender Body scrub): ಇದನ್ನು ಬಳಸಿದರೆ ನಿರ್ಜೀವ ತ್ವಚೆ ಹೋಗಲಾಡಿಸಿ ಮುಖದ ಕಾಂತಿಯನ್ನು ಹೆಚ್ಚಿಸುವುದು. ಇದರಲ್ಲಿ ಸೂರ್ಯಕಾಂತಿ ಮತ್ತು ಆಪ್ರಿಕಾಟ್ ಎಣ್ಣೆಯ ಅಂಶವಿದ್ದು ಇದು ತ್ವಚೆಯನ್ನು ನುಣಪಾಗಿ ಮಾಡುತ್ತದೆ. ಇದರ ಬೆಲೆ ರು. 299 ಆಗಿದೆ.
ಎಸೆನ್ಸೂಯಲ್ ಲ್ಯಾವೆಂಡರ್ ಶವರ್ ಜೆಲ್ (Essensual Lavender Shower Gel) : ಇದು ಲಿಕ್ವಿಡ್ ಸೋಪ್ ಆಗಿದ್ದು ಇದನ್ನು ಬಳಸಿ ಸ್ನಾನ ಮಾಡಿದರೆ ಮೈ ದಿನಪೂರ್ತಿ ಮೈಯಿಂದ ಸುಗಂಧ ವಾಸನೆಯಿಂದ ಕೂಡಿರುತ್ತದೆ. ಇದರ ಪ್ಯಾಕೆಡ್ ಗಾತ್ರ 200ml ಇದ್ದು ಬೆಲೆ ರು. 250 ಆಗಿದೆ.
ಎಸೆನ್ಸೂಯಲ್ ಲ್ಯಾವೆಂಡರ್ ಪರ್ಫ್ಯೂಮಿಡ್ ಬಾಡಿ ಟಾಲ್ಕ್ ( Essensual Lavender Perfumed Body Talc) : ಈ ಪೌಡರ್ ಲ್ಯಾವೆಂಡರ್ ಎಣ್ಣೆಯನ್ನು ಬಳಸಿ ಮಾಡಿರುವುದರಿಂದ ಇದರ ಸುಗಂಧ ಮನಸ್ಸಿಗೆ ಮುದ ನೀಡುವುದು. ಇದನ್ನು ಬಳಸಿದರೆ ಮೈ ದಿನಾಪೂರ್ತಿ ಸುಗಂಧವಾಸನೆಯಿಂದ ಕೂಡಿರುತ್ತದೆ. ಈ ಪೌಡರ್ ಕೊಳ್ಳಬಯಸುವುದಾದರೆ 400 ಗ್ರಾಣ ಪ್ಯಾಕೆಟ್ ಗೆ ಬೆಲೆ ರು. 150 ಆಗಿದೆ.



Click it and Unblock the Notifications
