Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಧರಿಸಿರುವ ಶೂ ನೋಡಿ ವ್ಯಕ್ತಿಯ ಗುಣ ತಿಳಿಯಬಹುದು!
ನಮ್ಮ ವೇಷ-ಭೂಷಣ ನಮ್ಮ ವ್ಯಕ್ತಿತ್ವದ ಕೈ ಕನ್ನಡಿಯಾಗಿದೆ. ವೇಷ ನೋಡಿ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯುವ ರೀತಿಯಲ್ಲಿ ಪುರುಷರು ಧರಿಸಿರುವ ಶೂ ನೋಡಿ ಅವರ ಗುಣಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ! ಧರಿಸಿರುವ ಶೂ ನೋಡಿ ಗುಣ ತಿಳಿದುಕೊಳ್ಳುವುದು ಹೇಗೆ ಎಂದು ನೋಡೋಣ ಬನ್ನಿ:
ಶುದ್ಧವಾಗಿ ತೊಳೆದು ಪಾಲಿಷ್ ಮಾಡಿದ ಶೂ: ತುಂಬಾ ಶುದ್ಧವಾದ ಶೂ ಧರಿಸಿದವರು ಶುದ್ಧತೆಗೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಗಲೀಜಾಗಿ ಇರುವುದು ಅವರಿಗೆ ಇಷ್ಟವಾಗುವುದಿಲ್ಲ.

ಗಲೀಜು ಶೂ: ಈ ರೀತಿಯ ಶೂ ಧರಿಸುವವರು ಶುದ್ಧತೆ ಬಗ್ಗೆ ಗಮನ ಕೊಡುವುದೇ ಇಲ್ಲ. ಅವರಲ್ಲಿ ಯಾವುದೇ ವಿಷಯಕ್ಕೂ ಒಂದು ಪರ್ಫೆಕ್ಷನ್ ಅನ್ನುವುದು ಇರುವುದಿಲ್ಲ.
ಸ್ಪೋರ್ಟ್ಸ್ ಶೂ: ಸ್ಪೋರ್ಟ್ಸ್ ಶೂ ಇಷ್ಟ ಪಡುವವರು ಜೀವನವನ್ನು ಖುಷಿ-ಖುಷಿಯಾಗಿ ಕಳೆಯಲು ಬಯಸುತ್ತಾರೆ. ಯಾವುದೇ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಜಾಲಿ ಮೂಡ್ ನ ವ್ಯಕ್ತಿಗಳಾಗಿರುತ್ತಾರೆ. ಸ್ಪೋರ್ಟ್ಸ್ ಇಷ್ಟ ಪಡುತ್ತಾರೆ.
ಸ್ಯಾಂಡಲ್ ಅಥವಾ ಚಪ್ಪಲಿ: ಸ್ಯಾಂಡಲ್ ಧರಿಸುವವರು ತುಂಬಾ ಸ್ವತಂತ್ರ ಮನೋಭಾವದವರಾಗಿರುತ್ತಾರೆ. ಇವರು ಹೊಸ ಸ್ಥಳಗಳಿಗೆ ಭೇಟಿ ಕೊಡುತ್ತಾ ಇರುತ್ತಾರೆ. ಹೊಸ ವಿಷಯಗಳನ್ನು ತಿಳಿಯಲು ತುಂಬಾ ಆಸಕ್ತಿ ತೋರಿಸುತ್ತಾರೆ.
ಅಡಿ ದಪ್ಪವಿರುವ ಶೂ: ತುಂಬಾ ದಪ್ಪ ಅಡಿಯಿರುವ ಪಾದರಕ್ಷೆ ಧರಿಸುವವರು ಸ್ವಲ್ಪ ಅಹಂಕಾರಿಗಳು ಹಾಗೂ ಕೀಳೆರಿಮೆಯನ್ನು ಹೊಂದಿರುವವರು ಆಗಿರುತ್ತಾರೆ.
ತುದಿ ಚೂಪಾಗಿ ಇರುವ ಶೂ: ಈ ರೀತಿಯ ಶೂ ಇಷ್ಟ ಪಡುವವರು ಒಳ್ಳೆಯ ಅಭಿರುಚಿಯನ್ನು ಹೊಂದಿರುವರು ಆಗಿರುತ್ತಾರೆ. ಇವರು ಫ್ಯಾಷನ್ ಇಷ್ಟಪಡುವವರೂ ಆಗಿರುತ್ತಾರೆ. ಕಲೆಯನ್ನು ತುಂಬಾ ಇಷ್ಟಪಡುತ್ತಾರೆ.



Click it and Unblock the Notifications
