Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಪ್ರೇಕ್ಷಕನಿಗೆ ಕಚಕುಳಿಯಿಟ್ಟ ಕರೀನಾಳ ಕೇಶಶೈಲಿ
ಕರೀನಾ ಕಪೂರ್ ಬಾಲಿವುಡ್ ನ ಹೆಸರುವಾಸಿಯಾದ ನಟಿ. ತನ್ನ ಆಕರ್ಷಕ ಜೀರೋ ಫಿಗರ್, ಡ್ರೆಸ್ಸಿಂಗ್ ಮತ್ತು ರೂಪು ಲಾವಣ್ಯದಿಂದಾಗಿ ಹಿಂದಿ ಚಿತ್ರರಸಿಕರ ಕಣ್ಮಣಿಯಾದಳು. 32ರ ಹರೆಯದ ಕರೀನಾ ತನ್ನ ಮೈಮಾಟ ಮತ್ತು ಆಕರ್ಷಕವಾದ ಕೇಶವಿನ್ಯಾಸ ಇವುಗಳಿಂದ ತಮ್ಮ ಚೆಲುವು ಸ್ವಲ್ಪವೂ ಕಡಿಮೆಯಾಗದಂತೆ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಅವರು ಕೆಲವೊಂದು ಹೇರ್ ಸ್ಟೈಲ್ ತುಂಬಾ ಜನಪ್ರಿಯತೆಯನ್ನು ಗಳಿಸಿತು. ಆ ಹೇರ್ ಸ್ಟೈಲ್ ಗಳು ಯಾವುವು ಎಂದು ನೋಡೋಣ ಬನ್ನಿ.

ಗುಂಗುರು ಕೂದಲು:
ಕರೀನಾ ಅನೇಕ ಸಿನಿಮಾದಲ್ಲಿ ಗುಂಗುರು ಕೂದಲಿನ ವಿನ್ಯಾಸವನ್ನು ಕಾಣಬಹುದು. ಹೀರೋಯಿನ್ ಸಿನಿಮಾದಲ್ಲಿ ಪಿಂಕ್ ಬಣ್ಣದ ಸೀರೆ ಮತ್ತು ಕಪ್ಪು ಬ್ಲೌಸ್ ನ ವಸ್ತ್ರ ಧರಿಸಿ ಗುಂಗುರು ಕೂದಲಿನ ಕೇಶವಿನ್ಯಾಸದಿಂದ ಮಿಂಚಿದ್ದಾರೆ.

ಸ್ಟ್ರೈಟ್ ಹೇರ್:
ಸ್ಟ್ರೈಟ್ ಹೇರ್ ಅನ್ನು ಅನೇಕ ಸಿನಿಮಾದಲ್ಲಿ ಕಾಣಬಹುದು. ಈ ಸ್ಟ್ರೈಟ್ ಹೇರ್ ತುಂಬಾ ಜನಪ್ರಿಯತೆಯನ್ನು ಗಳಿಸಿದ್ದು ಹೆಚ್ಚಿನವರು ತಮ್ಮ ಕೂದಲನ್ನು ಸ್ಟ್ರೈಟ್ ಮಾಡಿಸಿದ್ದಾರೆ ಅಲ್ಲದೆ ಸ್ಟ್ರೈಟ್ ಹೇರ್ ಈಗೀನ ಟ್ರೆಂಡ್ ಆಗಿದೆ.

ಬಣ್ಣದ ಗೆರೆಯಿರುವ ಕೂದಲಿನ ವಿನ್ಯಾಸ:
ಏಕ್ ಮೇ ಔರ್ ಏಕ್ ತೂ ಈ ಸಿನಿಮಾದಲ್ಲಿ ಕೂದಲಿಗೆ ಪಿಂಕ್ ಬಣ್ಣದಿಂದ ಗೆರೆ ರೀತಿಯಲ್ಲಿ ಬಣ್ಣ ಬಳಿಯಲಾಗಿದೆ. ಈಮ ಕೂದಲಿನ ವಿನ್ಯಾಸ ಅನೇಕ ಕಾಲೇಜು ಹುಡುಗಿಯರ ಗಮನ ಸೆಳೆದು, ಈ ರೀತಿಯ ಕೇಶ ವಿನ್ಯಾಸದ ಟ್ರೆಂಡ್ ಕಂಡು ಬರುತ್ತಿದೆ.

ಗೋಲ್ಡನ್ ಹೇರ್ ಕೇರ್:
ಈ ಗೋಲ್ಡನ್ ಬಣ್ಣದ ಹೇರ್ ಕಲರ್ ಕರೀನಾಳ ಮೈಬಣ್ಣಕ್ಕೆ ಚೆನ್ನಾಗಿ ಒಪ್ಪುತ್ತದೆ. ಗೋಲ್ಡನ್ ಬಣ್ಣದ ಹೇರ್ ಅನ್ನು ಗಾಳಿಯಲ್ಲಿ ಹಾರಾಡಲು ಬಿಟ್ಟರೆ ತುಂಬಾ ಫ್ಯಾಷನೇಬಲ್ ಲುಕ್ ಸಿಗುತ್ತದೆ.

ಗೋಲ್ಡನ್ ಹೇರ್ ಕೇರ್:
ಈ ಗೋಲ್ಡನ್ ಬಣ್ಣದ ಹೇರ್ ಕಲರ್ ಕರೀನಾಳ ಮೈಬಣ್ಣಕ್ಕೆ ಚೆನ್ನಾಗಿ ಒಪ್ಪುತ್ತದೆ. ಗೋಲ್ಡನ್ ಬಣ್ಣದ ಹೇರ್ ಅನ್ನು ಗಾಳಿಯಲ್ಲಿ ಹಾರಾಡಲು ಬಿಟ್ಟರೆ ತುಂಬಾ ಫ್ಯಾಷನೇಬಲ್ ಲುಕ್ ಸಿಗುತ್ತದೆ.
ಗುಂಗುರು ಕೂದಲು: ಕರೀನಾ ಅನೇಕ ಸಿನಿಮಾದಲ್ಲಿ ಗುಂಗುರು ಕೂದಲಿನ ವಿನ್ಯಾಸವನ್ನು ಕಾಣಬಹುದು. ಹೀರೋಯಿನ್ ಸಿನಿಮಾದಲ್ಲಿ ಪಿಂಕ್ ಬಣ್ಣದ ಸೀರೆ ಮತ್ತು ಕಪ್ಪು ಬ್ಲೌಸ್ ನ ವಸ್ತ್ರ ಧರಿಸಿ ಗುಂಗುರು ಕೂದಲಿನ ಕೇಶವಿನ್ಯಾಸದಿಂದ ಮಿಂಚಿದ್ದಾರೆ.
ಬಣ್ಣದ ಗೆರೆಯಿರುವ ಕೂದಲಿನ ವಿನ್ಯಾಸ: ಏಕ್ ಮೇ ಔರ್ ಏಕ್ ತೂ ಈ ಸಿನಿಮಾದಲ್ಲಿ ಕೂದಲಿಗೆ ಪಿಂಕ್ ಬಣ್ಣದಿಂದ ಗೆರೆ ರೀತಿಯಲ್ಲಿ ಬಣ್ಣ ಬಳಿಯಲಾಗಿದೆ. ಈ ಕೂದಲಿನ ವಿನ್ಯಾಸ ಅನೇಕ ಕಾಲೇಜು ಹುಡುಗಿಯರ ಗಮನ ಸೆಳೆದು, ಈ ರೀತಿಯ ಕೇಶ ವಿನ್ಯಾಸದ ಟ್ರೆಂಡ್ ಹೆಚ್ಚಾಗಿ ಕಂಡು ಬರುತ್ತಿದೆ.
ತುರುಬು: ಹೀರೋಯಿನ್ ಸಿನಿಮಾದಲ್ಲಿ ತಲೆಗೆ ತುರುಬು ರೀತಿಯಲ್ಲಿ ಕಟ್ಟಿ ಕಣ್ಣಿಗೆ ಕನ್ನಡಕ ಧರಿಸಿ ತುಂಬಾ ಮಾಡರ್ನ್ ಲುಕ್ ನಿಂದ ಮಿಂಚಿದ್ದಾರೆ.
ಸ್ಟ್ರೈಟ್ ಹೇರ್: ಸ್ಟ್ರೈಟ್ ಹೇರ್ ಅನ್ನು ಅನೇಕ ಸಿನಿಮಾದಲ್ಲಿ ಕಾಣಬಹುದು. ಈ ಸ್ಟ್ರೈಟ್ ಹೇರ್ ತುಂಬಾ ಜನಪ್ರಿಯತೆಯನ್ನು ಗಳಿಸಿದ್ದು ಹೆಚ್ಚಿನವರು ತಮ್ಮ ಕೂದಲನ್ನು ಸ್ಟ್ರೈಟ್ ಮಾಡಿಸಿದ್ದಾರೆ ಅಲ್ಲದೆ ಸ್ಟ್ರೈಟ್ ಹೇರ್ ಈಗೀನ ಟ್ರೆಂಡ್ ಆಗಿದೆ.
ಗೋಲ್ಡನ್ ಹೇರ್ ಕೇರ್: ಈ ಗೋಲ್ಡನ್ ಬಣ್ಣದ ಹೇರ್ ಕಲರ್ ಕರೀನಾಳ ಮೈಬಣ್ಣಕ್ಕೆ ಚೆನ್ನಾಗಿ ಒಪ್ಪುತ್ತದೆ. ಗೋಲ್ಡನ್ ಬಣ್ಣದ ಹೇರ್ ಅನ್ನು ಗಾಳಿಯಲ್ಲಿ ಹಾರಾಡಲು ಬಿಟ್ಟರೆ ತುಂಬಾ ಫ್ಯಾಷನೇಬಲ್ ಲುಕ್ ಸಿಗುತ್ತದೆ.



Click it and Unblock the Notifications
