Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಈ ದೇಶಗಳಲ್ಲಿ ತುಂಬಾ ಕಡಿಮೆ ಬೆಲೆಗೆ ಇಂಧನ ಸಿಗುತ್ತದೆ!

ಸರ್ಕಾರಂತೂ ವರ್ಷದಲ್ಲಿ ಎರಡರಿಂದ ಮೂರು ಬಾರಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಹೆಚ್ಚು ಮಾಡುತ್ತಿದೆ. ಹೀಗಾದರೆ ಜನ ಸಾಮಾನ್ಯರ ಜೀವನದ ಗತಿಯೇನು. ಅತೀ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ದೊರೆತರೆ ಎಷ್ಟು ಚೆಂದ ಅಲ್ಲವೇ? ಹಾಗೆ ದೊರೆಯುತ್ತಿರುವ ದೇಶದವರು ಪುಣ್ಯವಂತರು ಅಲ್ವಾ? ಹೀಗೆ ಅತೀ ಕಡಿಮೆ ಪೆಟ್ರೋಲ್ ಬೆಲೆಯಲ್ಲಿ ದೊರೆಯುವ ದೇಶಗಳು ಯಾವುವು ಎಂದು ನೋಡೋಣ ಬನ್ನಿ.
ವೆನಿಜುವೆಲ್ಲಾ: ಲ್ಯಾಟಿನ್ ಅಮೇರಿಕಾದ ವೆನಿಜುವೆಲ್ಲಾದಲ್ಲಿ ಪೆಟ್ರೋಲ್ ದರ ತುಂಬಾ ಅಗ್ಗ. ಅದರ ಬೆಲೆ ಕೇಳಿದಾಗ ಈ ಬೆಲೆ ನಮ್ಮ ದೇಶದಲ್ಲಿ ಇದ್ದಿದ್ದರೆ ಎಷ್ಟು ಚೆಂದ ಅನಿಸುತ್ತಿರಬಹುದಲ್ಲವೇ? ವಾವ್! ವೆನಿಜುವೆಲ್ಲಾದಲ್ಲಿ ಲೀಟರ್ ಪೆಟ್ರೋಲ್ ದರ ಲೀಟರಿಗೆ 7.01 ರುಪಾಯಿ.
ಈಜಿಪ್ಟ್: ಪಿರಮಿಡ್ಡುಗಳಿಗೆ ಹೆಸರುವಾಸಿಯಾಗಿರುವ ಈಜಿಪ್ಟನಲ್ಲಿ ಪೆಟ್ರೋಲ್ ಅಗ್ಗದಲ್ಲಿ ದೊರೆಯುತ್ತದೆ. ಈಜಿಪ್ಟನಲ್ಲಿ ಪ್ರತಿ ಲೀಟರ್ ಪೆಟ್ರೋಲಿಗೆ ಈಗ 7.89 ರುಪಾಯಿ ಇದೆ.
ಸೌದಿ ಅರೇಬಿಯಾ: ಇಲ್ಲಿರುವ ತೈಲ ಸಂಪತ್ತಿನಿಂದಾಗಿ ಇದು ಶ್ರೀಮಂತ ರಾಷ್ಟ್ರವಾಗಿದೆ. ಪೆಟ್ರೋಲ್ ಬಾವಿಗಳಿರುವ ಸೌದಿಯಲ್ಲಿ ಪೆಟ್ರೋಲಿಗೆ ಬರಗಾಲವಿಲ್ಲ. ಹೀಗಾಗಿ ಅಲ್ಲೂ ಪೆಟ್ರೋಲ್ ದರ ಕಡಿಮೆ. ಒಂದು ಲೀಟರಿಗೆ ಕೇವಲ 8.76 ರುಪಾಯಿ ಅಷ್ಟೆ.
ಕತ್ತರ್: ಇದು ಗಲ್ಫ್ ರಾಷ್ಟ್ರದ ಶ್ರೀಮಂತ ರಾಷ್ಟ್ರಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿ ಪೆಟ್ರೋಲ್ ದರ 10.52 ರು.
ಬೆಹ್ರೈನ್: ಈ ದೇಶಗಳಿಗೆ ಸಂಪತ್ತು ಕಚ್ಚಾ ತೈಲಗಳಿಂದ ಹರಿದು ಬರುತ್ತಿದೆ. ಇಲ್ಲೂ ಪೆಟ್ರೋಲ್ ದರ ಅಗ್ಗ. ಬೆಹ್ರೈನ್ ನಲ್ಲಿ ಲೀಟರ್ ಪೆಟ್ರೋಲ್ ದರ 13.15 ರುಪಾಯಿ.



Click it and Unblock the Notifications
