Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇನ್ನು ಮುಂದೆ ಟೀ ಕುಡಿಯುತ್ತಾ ಚೀನಾದ ವಸ್ತುಗಳನ್ನು ದೂರಬೇಡಿ!
ಚೀನಾ ದೇಶವು ಅನೇಕ ವಿಷಯಗಳಲ್ಲಿ ನಂ. 1 ದೇಶ ಅನಿಸಿಕೊಂಡಿದೆ. ಅದರಲ್ಲೂ ವಸ್ತುಗಳ ತಯಾರಿಕೆಯಲ್ಲಿ ವಿಶ್ವದಲ್ಲಿ ಚೀನಾ ನಂಬರ್ 1 ಅನಿಸಿಕೊಂಡಿದೆ. ಮೇಡ್ ಇನ್ ಚೀನಾ ವಸ್ತುಗಳು ಬೆಲೆಯಲ್ಲಿ ಗ್ರಾಹಕರ ಕೈಗೆ ಎಟುಕುವ ರೀತಿಯಲ್ಲಿ ಇರುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ.
ಚೀನಾದ ಮಹಾಗೋಡೆ ಜಗತ್ ಪ್ರಸಿದ್ಧವಾಗಿದೆ. ಚೈನೀಸ್ ಫುಡ್ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಮಾರುಕಟ್ಟೆಯಲ್ಲಿರುವ ಚೈನೀಸ್ ವಸ್ತುಗಳ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಯೆಂದರೆ ಮೇಡ್ ಇನ್ ಚೀನಾದ ವಸ್ತುಗಳ ಬೆಲೆ ಕಡಿಮೆಯಿದ್ದರೂ ಅಷ್ಟೇನು ಗುಣಮಟ್ಟ ಇರುವುದಿಲ್ಲ.
ಈ ಕಲ್ಪನೆಗೆ ವಿರುದ್ಧವಾಗಿ ಚೀನಾದಲ್ಲಿ ಕಂಡು ಹಿಡಿದಂತಹ ಕೆಲವೊಂದು ವಸ್ತುಗಳು ಅದೂ ನಾವೆಲ್ಲಾ ದಿನನಿತ್ಯ ಬಳಸುವಂತಹ ವಸ್ತುಗಳಾಗಿದ್ದು ಗುಣದಲ್ಲಿ ಉತ್ಕೃಷ್ಟ ಮಟ್ಟದಲ್ಲಿದ್ದು ಆ ವಸ್ತುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.

ಸಕ್ಕರೆ:
ಸಕ್ಕರೆಯನ್ನು ನಮ್ಮ ದಿನಬಳಿಕೆಯಲ್ಲಿ ಬಳಸುತ್ತಾ ಇರುತ್ತೇವೆ. ಈ ಸಕ್ಕರೆಯನ್ನು ಚೀನಾ ದೇಶದವರು ಮೊದಲು ಕಂಡು ಹಿಡಿದರು. ಭಾರತಕ್ಕೆ ಸಕ್ಕರೆಯನ್ನು ಬ್ರಿಟಿಷರು ಪರಿಚಯಿಸಿದರು. ಹಿಂದಿಯಲ್ಲಿ ಇದನ್ನು ಚಿನಿ ಎಂದು ಕರೆಯುತ್ತಾರೆ. ಇದರ ಅರ್ಥ ಚೈನೀಸ್.

ಟೀ:
ಪುರಾತನ ಭಾರತದಲ್ಲಿ ಟೀ ಬಳಕೆ ಮಾಡುತ್ತಿರಲಿಲ್ಲ. ಹಾಲು, ಮೊಸರು, ಮಜ್ಜಿಗೆ ಅಂತ ಬಳಸುತ್ತಿದ್ದರು. ಇದನ್ನು ಮೊದಲು ಪರಿಚಯಿಸಿದವರೇ ಚೀನಾದವರು. ಈಗ ನಮ್ಮಲ್ಲಿ ಹೆಚ್ಚಿನವರಿಗೆ ಟೀ ಇಲ್ಲ ಅಂದರೆ ಕೆಲಸನೇ ನಡೆಯುವುದಿಲ್ಲ ಅಷ್ಟರ ಮಟ್ಟಿಗೆ ಟೀ ಭಾರತದಲ್ಲಿ ಜನಪ್ರಿಯವಾಗಿದೆ.

ಪೇಯಿಂಟಿಂಗ್:
ಪ್ರಿಟಿಂಗ್ ಪ್ರಾರಂಭವಾಗುವ ಮೊದಲು ಚೀನಾ ದೇಶದಲ್ಲಿ ಮಾತ್ರ ಅತೀ ಹೆಚ್ಚಿನ ಚಿತ್ರಕಾರರು ಒಂದು ಕಡೆ ಸೇರಿ ದಿನದಲ್ಲಿ1000ಕ್ಕೂ ಹೆಚ್ಚಿನ ಪೇಯಿಂಟಿಂಗ್ ಬರೆಯುತ್ತಿದ್ದರು.

ಇಂಕ್:
ಇಂಕ್ ಅನ್ನು ಕೂಡ ಮೊದಲ ಬಾರಿಗೆ ಚೈನಾದಲ್ಲಿ ಕಂಡು ಹಿಡಿಯಲಾಯಿತು. ಪುರಾತನ ಚೈನಾದವರು ಇಂಕ್ ಅನ್ನು ಕಂಡು ಹಿಡಿದರು. ನಂತರ ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯಿತು.

ನೂಡಲ್ಸ್:
ನೂಡಲ್ಸ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ ಈ ನೂಡಲ್ಸ್ ಫುಡ್ ಅನ್ನು ಚೀನಾದವರು ಕಂಡು ಹಿಡಿದರು. ಆ ವಿಧಾನವನ್ನು ಕಲಿತುಕೊಂಡ ಭಾರತೀಯರು ನಮ್ಮ ರುಚಿಗೆ ತಕ್ಕಂತೆ ಅದನ್ನು ತಯಾರಿಸಿ ಬಳಸಲಾರಂಭಿಸಿದರು.

ಟೂತ್ ಬ್ರೆಷ್ :
ಟೂತ್ ಬ್ರೆಷ್ ಅನ್ನು ಚೀನಾದವರು ಮೊದಲು ಕಂಡು ಹಿಡಿದರು. ಹಿಂದೆಯೆಲ್ಲಾ ಭಾರತೀಯರು ಕಹಿಬೇವಿನ ಮರದ ಕಡ್ಡಿ, ಉಪ್ಪು, ಸೌದೆಯ ಮಸಿ ಇವುಗಳಿಂದ ಹಲ್ಲು ಉಜ್ಜುತ್ತಿದ್ದರು.



Click it and Unblock the Notifications
