Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಫ್ಯಾಷನ್ ಪ್ರಿಯರಿಗೆ ಮ್ಯಾಕ್ಸ್‌ನಲ್ಲಿದೆ ಸೂಪರ್ ಕಲೆಕ್ಷನ್
ಬ್ರಾಂಡ್ಡ್ ಬಟ್ಟೆ ಕಂಪನಿಗಳಲ್ಲಿ ಮ್ಯಾಕ್ಸ್ ಕೂಡ ಜನಪ್ರಿಯತೆಯನ್ನು ಪಡೆದಿರುವ ಕಂಪನಿಯಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕ ಗುಣಮಟ್ಟದ ಬಟ್ಟೆಗಳು ನೀಡುತ್ತಿರುವುದರಿಂದ ಇದು ಗ್ರಾಹಕರನ್ನು ತನ್ನಡೆಗೆ ಮತ್ತಷ್ಟು ಸೆಳೆಯುತ್ತಿದೆ. ಇದೀಗ ಮ್ಯಾಕ್ಸ್‌ನಲ್ಲಿ ಬೇಸಿಗೆಯಲ್ಲಿ ಧರಿಸಲು ಆರಾಮದಾಯಕವಾದ ಮತ್ತು ಫ್ಯಾಷನೇಬಲ್ ಬಟ್ಟೆಗಳ ಮಾರಾಟ ಭರದಿಂದ ಸಾಗುತ್ತಿದೆ.

ಇದಕ್ಕೆ ಭೇಟಿ ನೀಡಿದರೆ ಅನೇಕ ಬಗೆಯ, ಆಕರ್ಷಕವಾದ ಗುಣಮಟ್ಟದ ಬಟ್ಟೆಗಳು ಗ್ರಾಹಕರ ಮನ ಸೂರೆಗೊಳ್ಳುವಂತಿದೆ. ಅದರಲ್ಲೂ 2012ರ ಕಲೆಕ್ಷನ್‌ನಲ್ಲಿ ಫ್ಯಾಬ್ರಿಕ್ ಬಟ್ಟಗಳು, ಬೇಸಿಗೆಯಲ್ಲಿ ಟ್ರೆಂಡ್ ಆಗಿರುವ ಪ್ರಿಂಟೆಡ್ ವೆಸ್ಟ್, ಲಾಂಗ್ ಟ್ಯೂನೂಕ್ಸ್ (ಉದ್ದದ ಮಿಡಿ ರೀತಿಯ ಬಟ್ಟೆ), ಲೈನಿನ್ ಕ್ಯಾಪ್ರಿಸ್, ಫ್ಲೋರೆಲ್ ಕಾಫೆಟನ್ಸ್ , ಎಂಬ್ರಾಯ್ಡ್ ಇರುವ ಆಕರ್ಷಕ ಬಟ್ಟೆಗಳು, ಬೇಸಿಗೆಯಲ್ಲಿ ಧರಿಸಲು ಆರಾಮದಾಯಕ ಅನಿಸುವ ಒಳ ಉಡುಪುಗಳು, ಫಿಟ್ ನೆಸ್ ಡ್ರೆಸ್‌ಗಳು ಗ್ರಾಹಕರ ಮನಸ್ಸನ್ನು ಗೆಲ್ಲುವಂತಿದೆ.
ಸ್ಟೋರ್ಟ್ಸ್ ಬಟ್ಟೆಗಳು, ಈಜು ಉಡುಗೆ, ನಡೆಯುವ ಅಥವಾ ಓಡುವ ವ್ಯಾಯಾಮ ಮಾಡುವಾಗ ಬಳಸಲು ಆರಾಮದಾಯಕವಾದ ಬಟ್ಟೆಗಳು ಲಭ್ಯವಿದೆ. ಇದಲ್ಲದೆ ಬ್ರಾಸ್‌ಲೆಟ್, ಟ್ರೆಂಡಿ ಟೋಪಿ ಮತ್ತು ಸನ್ ಗ್ಲಾಸ್ ಕೂಡ ಲಭ್ಯವಿದೆ. ಮ್ಯಾಕ್ಸ್ ಅಂಗಡಿಗಳಿಗೆ ಒಮ್ಮೆ ಭೇಟಿ ನೀಡಿದ್ದೇ ಆದರೆ ಬೇಸಿಗೆಗೆ ಸೂಕ್ತವಾದ ಟ್ರೆಂಡಿ ಡ್ರೆಸ್‌ಗಳನ್ನು ಕೊಳ್ಳಬಹುದು. ಈ ಸೌಲಭ್ಯ ದೇಶದ ಎಲ್ಲಾ ಮ್ಯಾಕ್ಸ್ ಅಂಗಡಿಗಳಲ್ಲಿ ಲಭ್ಯವಿದೆ.



Click it and Unblock the Notifications
