Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ನರಕ ಚತುರ್ದಶಿ 2021: ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ದೀಪಾವಳಿ ಸಡಗರ ಶುರುವಾಗಿದೆ. 5 ದಿನಗಳ ಸಡಗರದ ಹಬ್ಬ ದೀಪಾವಳಿ. ಈ ವರ್ಷ ನರಕ ಚತುರ್ದಶಿಯನ್ನು ನವೆಂಬರ್ 4ರಂದು ಆಚರಿಸಲಾಗುವುದು. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಹಾಗೂ ದೀಪಾವಳಿಯನ್ನು ಒಂದೇ ದಿನ ಆಚರಿಸಲಾಗುವುದು. ಉತ್ತರ ಭಾರತದಲ್ಲಿ ದೀಪಾವಳಿಗಿಂತ ಒಂದು ದಿನ ಮುಂಚೆ ಅಚರಿಸಲಾಗುವುದು. ಅಂದ್ರೆ ಚೋಟಿ ದೀಪಾವಳಿಯಂದು ಆಚರಿಸಿಲಾಗುವುದು.
ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುವುದು. ನರಕ ಚತುರ್ದಶಿಗೆ ಬಂಧು-ಬಾಂಧವರಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು...

1. ಶುಭಾಶಯಗಳು
ನರಕ ಚತುರ್ದಶಿ ಶುಭಾಶಯಗಳು
2021

2. ಶುಭಾಶಯಗಳು
ಈ ಬೆಳಕಿನ ಹಬ್ಬ ನಿಮ್ಮ ಬದುಕಿನಲ್ಲಿ ಸಂತೋಷ, ಬೆಳಕನ್ನು ತುಂಬಲಿ
ಎಲ್ಲರಿಗೂ
ನರಕ ಚತುರ್ದಶಿ ಶುಭಾಶಯಗಳು

3.ಶುಭಾಶಯಗಳು
ಶ್ರೀಕೃಷ್ಣ ಅಸುರ ನರಕಾಸುರನ ವಿರುದ್ಧ ಜಯ ಸಾಧಿಸಿದಂತೆ
ನಿಮ್ಮ ಬದುಕಿನಲ್ಲಿರುವ ಕಷ್ಟ, ಸವಾಲುಗಳನ್ನು ಗೆದ್ದು ಜಯ ಸಾಧಿಸುವಂತಾಗಲಿ
ನರಕ ಚತುರ್ದಶಿ ಶುಭಾಶಯಗಳು

4. ಶುಭಾಶಯಗಳು
ಈ ಬೆಳಕಿನ ಹಬ್ಬ ನಿಮ್ಮ ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿಯನ್ನು ತುಂಬಲಿ
ನರಕ ಚತುರ್ದಶಿ ಶುಭಾಶಯಗಳು

5. ಶುಭಾಶಯಗಳು
ಈ ನರಕ ಚತುರ್ದಶಿ ನಿಮಗೆ ಆರೋಗ್ಯ ಸಮೃದ್ಧಿ ತುಂಬಲಿ, ನಿಮ್ಮಲ್ಲಾ ಕಷ್ಟಗಳು ದೂರವಾಗಲಿ, ಬಾಳಲ್ಲಿ ಬೆಲಕು ತುಂಬಲಿ
ನರಕ ಚತುರ್ದಶಿ ಶುಭಾಶಯಗಳು

6. ಶುಭಾಶಯಗಳು
ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ
ಈ ಹಬ್ಬವನ್ನು ಎಲ್ಲರೂ ಒಟ್ಟಾಗಿ ಸಂಭ್ರಮಿಸೋಣ, ನೋವು, ಕಹಿ ಮರೆಯೋಣ
ಭರವಸೆಯೊಂದಿಗೆ ಮುನ್ನುಗ್ಗೋಣ
ನರಕ ಚತುರ್ದಶಿ ಶುಭಾಶಯಗಳು

7. ಶುಭಾಶಯಗಳು
ನರಕ ಚತುರ್ದಶಿ , ದೀಪಾವಳಿಯ ಶುಭಾಶಯಗಳು
2021



Click it and Unblock the Notifications