Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರಂಜಾನ್ 2024: ಬಂಧು-ಬಾಂಧವರಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಉಪವಾಸದ ತಿಂಗಳು ಎಂದೇ ಪರಿಗಣಿಸಲ್ಪಟ್ಟಿರುವ ರಮಧಾನ್ ತಿಂಗಳು (ಪವಿತ್ರ ಗ್ರಂಥ ಕುರಾನ್ ಪ್ರಕಾರ ಸರಿಯಾದ ಉಚ್ಛಾರಣೆ ರಮಧಾನ್, ಆದರೆ ಹೆಚ್ಚಿನವರು ರಂಜಾನ್ ಎಂದೂ ಕರೆಯುತ್ತಾರೆ) ಉಪವಾಸಕ್ಕಿಂತಲೂ ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.
ಈ ತಿಂಗಳು ರೋಜಾಗೆ ಎಲ್ಲಿಲ್ಲದ ಮಹತ್ವ. ರೋಜಾ ಎಂದರೆ ಕೇವಲ ಊಟವನ್ನು ಮಾಡದೇ ಹಸಿವಿನಿಂದಿರುವುದು ಮಾತ್ರವಲ್ಲ, ರೋಜಾ ಇರುವ ಹೊತ್ತಿನಲ್ಲಿ ಮನಸ್ಸನ್ನು ಯಾವುದೇ ಪ್ರಲೋಭನೆಗಳಿಗೆ ಒಡ್ಡದಂತೆ ದೃಢವಾಗಿರಿಸಿಕೊಳ್ಳುವುದೇ ನಿಜವಾದ ಉಪವಾಸ. ಇಡೀ ತಿಂಗಳು ಉಪವಾಸವಿದ್ದು, ಕುರಾನ್ ಪಠಿಸುತ್ತಾ ಆ ಅಲ್ಲಾನ ಕೃಪೆಗೆ ಪಾತ್ರರಾಗಲು ಬಯಸುತ್ತಾರೆ.
2024ರಲ್ಲಿ ರಮಧಾನ್ ಹಬ್ಬವನ್ನು ಏಪ್ರಿಲ್ 11 ಗುರುವಾರದಂದು ಆಚರಿಸಲಾಗುವುದು . ಈ ಪವಿತ್ರ ಹಬ್ಬಕ್ಕೆ ಮುಸ್ಲಿಂ ಬಾಂಧವರಿಗೆ ಶುಭ ಕೋರಲು ಇಲ್ಲಿದೆ ಸಂದೇಶಗಳು:

1. ಶುಭಾಶಯ
ಆ ಅಲ್ಲಾನು ನಿಮ್ಮ ಬದುಕಿನಲ್ಲಿ ಸಂತೋಷ, ಅದೃಷ್ಟ ತುಂಬಲಿ
ರಂಜಾನ್ ಮುಬಾರಕ್

2. ಶುಭಾಶಯ
ನಿಮಗೂ, ನಿಮ್ಮ ಕುಟುಂಬಕ್ಕೆ ರಂಜಾನ್ ಹಬ್ಬದ ಶುಭಾಯಗಳು

3. ಶುಭಾಶಯ
ಅಲ್ಲಾ ನಿಮಗೂ, ನಿಮಗಮ ಕುಟುಂಬಕ್ಕೆ ಆರೋಗ್ಯ, ಆಯುಸ್ಸು, ಐಶ್ವರ್ಯ ನೀಡಲಿ
ರಂಜಾನ್ ಮುಬಾರಕ್

4. ಶುಭಾಶಯ
ರಂಜಾನ್
ಕರೀಂ...

5. ಶುಭಾಶಯ
ಆ ಅಲ್ಲಾನು ನಿಮಗೆ ಶಾಂತಿಯುತವಾದ, ಸಂಪತ್ಭರಿತವಾದ ಬದುಕನ್ನು ಕರುಣಿಸಲಿ
ರಂಜಾನ್ ಮುಬಾರಕ್

6. ಶುಭಾಶಯ
ರಂಜಾನ್ ಕರೀಂ
ನಿಮಗೂ, ನಿಮ್ಮ ಕುಟುಂಬಕ್ಕೆ ಆ ಅಲ್ಲಾನು ಶಾಂತಿ, ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ಸಂರಕ್ಷಿಸಲಿ

7. ಶುಭಾಶಯ
ರಂಜಾನ್ ಶುಭಾಶಯಗಳು
ಈ ಪವಿತ್ರ ರಂಜಾನ್ ದಿನದಂದು ನನ್ನ ಕಣ್ಣುಗಳನ್ನು ಮುಚ್ಚಿ ಆ ಅಲ್ಲಾನ ಹತ್ತಿರ 'ನಿನ್ನ ಬದುಕು ಪ್ರೀತಿ ಹಾಗೂ ಸಂತೋಷದಿಂದ ಕೂಡಿರಲಿ' ಎಂದು ಪ್ರಾರ್ಥಿಸುತ್ತೇನೆ.

8. ಶುಭಾಶಯ
ರಮಧಾನ್ ಕರೀಂ



Click it and Unblock the Notifications
