Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈದ್ಯರ ದಿನ 2024: ಶುಭ ಕೋರಲು ಇಲ್ಲಿದೆ ಸುಂದರವಾದ ಸಂದೇಶಗಳು
ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ದೇವರು ಸ್ವರೂಪಿಯಾಗಿ ಕಾಣಿಸುತ್ತಾರೆ. ನಮಗೆ ಏನಾದರೂ ಆದಾಗ ಅಥವಾ ನಮ್ಮ ಆಪ್ತರಿಗೆ ಏನಾದರೂ ಆರೋಗ್ಯ ಸಮಸ್ಯೆ ಸಂಭವಿಸಿದಾಗ ಅವರನ್ನು ಬದುಕಿಗೆ ಮರಳಿ ತರುವ, ನಮ್ಮ ಬದುಕಿನಲ್ಲಿ ಭರವಸೆ ತುಂಬುವ, ಸಂತೋಷಕ್ಕೆ ಕಾರಣವಾಗುವ ವೈದ್ಯರು ನಮಗೆ ದೇವರ ಸಮನಾಗಿರುತ್ತಾರೆ.
ಎಷ್ಟೋ ವೈದ್ಯರು ತಮ್ಮ ಕುಟುಂಬಕ್ಕಿಂತ ರೋಗಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಒಂದು ಎಮರ್ಜೆನ್ಸಿ ಬಂದಾಗ ಹಗಲು, ರಾತ್ರಿ ಎನ್ನದೆ ಓಡೋಡಿ ಬಂದು ರೋಗಿಗಳ ಸೇವೆ ಮಾಡುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲಿ ತಾವು ಆರಾಧಿಸುವ ಒಬ್ಬ ವೈದ್ಯರು ಇದ್ದೇ ಇರುತ್ತದೆ.
ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸಲಾಗುವುದು. ಈ ಸಮಾಜದಲ್ಲಿ ವೈದ್ಯರ ವೃತ್ತಿ, ಪ್ರವೃತ್ತಿ, ಜವಾಬ್ದಾರಿ ಹಾಗೂ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ವೈದ್ಯ ವೃತ್ತಿಯಲ್ಲಿರುವವರಿಗೆ ಗೌರವ ಸಲ್ಲಿಸಲು ಈ ದಿನ ಆಚರಿಸಲಾಗುವುದು.
ನಿಮ್ಮ ಮೆಚ್ಚಿನ ವೈದ್ಯರಿಗೆ ಶುಭಾಶಯ ಕೋರಲು ಇಲ್ಲಿವೆ ಅತ್ಯುತ್ತಮವಾದ ಮೆಸೇಜ್‌ಗಳು:

ವೈದ್ಯರ ದಿನದ ಶುಭ ಕೋರಲು ಮೆಸೇಜ್‌ಗಳು
1. ವೈದ್ಯರ ದಿನದ ಶುಭಾಶಯಗಳು

ವೈದ್ಯರ ದಿನದ ಶುಭ ಕೋರಲು ಮೆಸೇಜ್‌ಗಳು
2. ನಾನು ಬದುಕಿರುವುದಕ್ಕೆ ನೀವೇ ಕಾರಣ ವೈದ್ಯರೇ... ಎಷ್ಟೋ ರೋಗಿಗಳ ಪಾಲಿಗೆ ದೇವರಾಗಿರುವ ನಿಮಗೆ ವೈದ್ಯರ ದಿನದ ಶುಭಾಶಯಗಳು.

ವೈದ್ಯರ ದಿನದ ಶುಭ ಕೋರಲು ಮೆಸೇಜ್‌ಗಳು
3. ಈ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಪ್ರಾಣ, ಕುಟುಂಬ ಲೆಕ್ಕಿಸದೆ ಜನರ ಪ್ರಾಣ ರಕ್ಷಣೆಗೆ ಮುಂದಾದ ಎಲ್ಲಾ ವೈದ್ಯರಿಗೆ
ವೈದ್ಯರ ದಿನದ ಶುಭಾಶಯಗಳು

ವೈದ್ಯರ ದಿನದ ಶುಭ ಕೋರಲು ಮೆಸೇಜ್‌ಗಳು
4. ನಮ್ಮ ಕುಟುಂಬದವರ ಆರೋಗ್ಯ ರಕ್ಷಣೆ ಮಾಡುತ್ತಿರುವ ದೇವರು ನೀವು, ನೀವು ನಮ್ಮ ಫ್ಯಾಮಿಲಿ ಡಾಕ್ಟರ್ ಆಗಿರುವುದು ನಮ್ಮ ಅದೃಷ್ಟ.. ವೈದ್ಯರ ದಿನದ ಶುಭಾಶಯಗಳು

ವೈದ್ಯರ ದಿನದ ಶುಭ ಕೋರಲು ಮೆಸೇಜ್‌ಗಳು
5. ನಮ್ಮ ವ್ಯಕ್ತಿಯ ಪ್ರಾಣ ಕಾಪಾಡಿದ ನಿಮಗೆ ಆ ದೇವರು ಆಯಸ್ಸು, ಆರೋಗ್ಯ, ಐಶ್ವರ್ಯ ನೀಡಿ ಕರುಣಿಸಲಿ ಎಂದು ಪ್ರಾರ್ಥಿಸುವೆ...
ವೈದ್ಯರ ದಿನದ ಶುಭಾಶಯಗಳು

ವೈದ್ಯರ ದಿನದ ಶುಭ ಕೋರಲು ಮೆಸೇಜ್‌ಗಳು
6. ಕಾಯಿಲೆಯೆಂಬ ರಾಕ್ಷಸ ನಕ್ಕಾಗ, ಅವನ ಜೊತೆ ಹೋರಾಡಿ ಮತ್ತೆ ನಮ್ಮ ಬದುಕಿನಲ್ಲಿ ನಗು ತುಂಬಿದ ದೇವರು ನೀವು.....ಈ ಜೀವ ಇರುವವರೆಗೂ ನಿಮ್ಮನ್ನು ಮರೆಯಲ್ಲ
ವೈದ್ಯರ ದಿನದ ಶುಭಾಶಯಗಳು

ವೈದ್ಯರ ದಿನದ ಶುಭ ಕೋರಲು ಮೆಸೇಜ್‌ಗಳು
7. ವೈದ್ಯರು ನೂರಾರು ರೋಗಿಗಳಿಗೆ ದಿನಾ ಚಿಕಿತ್ಸೆ ನೀಡಬಹುದು, ಆದರೆ ಅವರಿಂದ ಚಿಕಿತ್ಸೆ ಪಡೆಯುವವರ ಪಾಲಿಗೆ ದೇವರು ಆ ಒಬ್ಬ ವೈದ್ಯ ಮಾತ್ರ
ವೈದ್ಯರ ದಿನದ ಶುಭಾಶಯಗಳು



Click it and Unblock the Notifications
