Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನವೆಂಬರ್ 2021: ಈ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳು, ವಿಶೇಷ ದಿನಗಳು
2021ರ ನವೆಂಬರ್ ತಿಂಗಳು ತುಂಬಾನೇ ವಿಶೇಷ. ಏಕೆಂದರೆ ಈ ತಿಂಗಳಿನಲ್ಲಿ ದೀಪಾವಳಿ ಹಬ್ಬವಿದೆ. ದೀಪಾವಳಿ ಎಂದ ಮೇಲೆ ಕೇಳಬೇಕೆ? ಸಡಗರ-ಸಂಭ್ರಮ ದುಪ್ಪಟ್ಟಾಗುವುದು. ಅದಲ್ಲದೆ ಇನ್ನೂ ಅನೇಕ ವಿಶೇಷ ಹಬ್ಬಗಳೂ, ವ್ರತಗಳೂ ಈ ತಿಂಗಳಿನಲ್ಲಿದೆ. ಸಂಕಷ್ಟಿ, ಪ್ರದೋಷ ವ್ರತ, ಸೂರ್ಯ ಷಷ್ಠಿ ಹೀಗೆ ಅನೇಕ ವಿಸೇಷ ದಿನಗಳಿವೆ.

ನವೆಂಬರ್‌ನ ಬಹುತೇಕ ದಿನಗಳಲ್ಲಿ ಒಂದಲ್ಲಾ ಒಂದು ವಿಶೇಷವಿದ್ದು, ಯಾವ ದಿನ ಯಾವ ಹಬ್ಬವಿದೆ, ವ್ರತವಿದೆ ಎಂಬುವುದನ್ನು ತಿಳಿಯೋಣ:

ಏಕಾದಶಿ, ದೀಪಾವಳಿ, ಅಮವಾಸ್ಯೆ
ನವೆಂಬರ್ 1: ರಂಬಾ ಏಕಾದಶಿ ವ್ರತ, ಗುರು ದ್ವಾದಶಿ, ಪ್ರದೋಷ ವ್ರತ
ನವೆಂಬರ್ 2: ಯಮ ದೀಪಂ, ಧನ್ವಂತರಿ ಜಯಂತಿ, ಧನತ್ರಯೋದಶಿ
ನವೆಂಬರ್ 3: ಹನುಮಾನ್ ಜಯಂತಿ, ಅಭ್ಯಂಗ ಸ್ನಾನ
ನವೆಂಬರ್ 4: ದೀಪಾವಳಿ, ಲಕ್ಷ್ಮಿ ಪೂಜೆ, ನರಕ ಚತುರ್ದಶಿ, ಕಾಳಿ ಪೂಜೆ
ನವೆಂಬರ್ 5: ಅಮವಾಸ್ಯೆ, ಬಲಿಪ್ರತಿಪಾದ, ಕಾರ್ತಿಕ ಮಾಸದ ಆರಂಭ

ಸ್ಕಂದ ಷಷ್ಠಿ, ಏಕಾದಶಿ, ತುಳಸಿ ವಿವಾಹ
ನವೆಂಬರ್ 9 :ಸೌಭಾಗ್ಯ ಲಕ್ಷ್ಮಿ ಪೂಜೆ, ಲಾಭ ಪಂಚಮಿ
ನವೆಂಬರ್ 10: ಕಂದ ಷಷ್ಠಿ ಸೂರಸಂಹಾರಂ, ಷಷ್ಠಿ ಉಪವಾಸ
ನವೆಂಬರ್ 11: ಸ್ಕಂದ ಷಷ್ಠಿ ತಿರುಕಲ್ಯಾಣಂ
ನವೆಂಬರ್ 13: ಅಕ್ಷಯ ನವಮಿ, ಕೂಷ್ಮಾಂಡ ನವಮಿ
ನವೆಂಬರ್ 15: ಪ್ರಬೋದನಿ ಏಕಾದಶಿ, ತುಳಸಿ ವಿವಾಹ
ನವೆಂಬರ್ 15ಕ್ಕೆ ಚಾತುರ್ಮಾಸ ಮುಕ್ತಾಯ

ಪ್ರದೋಷ ವ್ರತ, ಕಾರ್ತಿಕ ಹುಣ್ಣಿಮೆ, ಪುಷ್ಕರ ಮೇಳ
ನವೆಂಬರ್ 16: ಪ್ರದೊಷ ವ್ರತ, ವೃಶ್ಚಿಕ ಮಾಸ ಪ್ರಾರಂಭ
ಇಲ್ಲಿಂದ 2 ತಿಂಗಳವರೆಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ದರ್ಶನಕ್ಕೆ ಅನುಮತಿ
ನವೆಂಬರ್ 17: ವೈಕುಂಠ ಚತುರ್ದಶಿ
ನವೆಂಬರ್ 18: ಕಾರ್ತಿಕ ಪೂರ್ಣಿಮಾ ವ್ರತ
ನವೆಂಬರ್ 19: ದೇವ ದೀಪಾವಳಿ, ಪುಷ್ಕರ ಮೇಳ

ಸಂಕಷ್ಠಿ, ಉತ್ಪನ್ನ ಏಕಾದಶಿ
ನವೆಂಬರ್ 23: ಸಂಕಷ್ಟಿ ಗಣೇಶ ಚತುರ್ಥಿ
ಈ ದಿನ ಚಂದ್ರೋದಯದ ಸಮಯ ರಾತ್ರಿ 8:29ಕ್ಕೆ
ನವೆಂಬರ್ 27: ಕಾಲ ಬೈರವ ಅಷ್ಟಮಿ
ನವೆಂಬರ್ 30: ಉತ್ಪನ್ನ ಏಕಾದಶಿ ವ್ರತ



Click it and Unblock the Notifications
