Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್!
ಈದ್ ಮಿಲಾದ್ಗೆ ನಿಮ್ಮ ಪ್ರೀತಿ-ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಸಂದೇಶಗಳು
ಇಸ್ಲಾಮಿಕ್ ತಿಂಗಳಾದ ರವಿ ಉಲ್ ಅವ್ವಲ್ನಲ್ಲಿ ಬರುವ ಈದ್ ಮಿಲಾದ್ ಹಬ್ಬ ಪ್ರವಾದಿ ಮೊಹಮ್ಮದ್ರ ಜನ್ಮ ದಿನದ ಆಚರಣೆಯಾಗಿದೆ. 2021ರಲ್ಲಿ ಅಕ್ಟೋಬರ್ 28ರಂದು ಈ ಹಬ್ಬವನ್ನು ಆಚರಿಸಲಾಗುವುದು.
ಈ ದಿನ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಮೂಡಲು ಪ್ರವಾದಿಯವರು ನೀಡಿದ ಸಂದೇಶವನ್ನು ಪಾಲಿಸಲು ಮುಸ್ಲಿಂ ಬಾಂಧವರಲ್ಲಿ ಕೇಳಿಕೊಳ್ಳಲಾಗುವುದು. ಧರ್ಮಪಾಲನೆಯಲ್ಲಿ ತಪ್ಪುಗಳು ಆಗದಿರಲು ಏನು ಮಾಡಬೇಕು ಎಂಬುವುದರ ಬಗ್ಗೆ ಚರ್ಚಿಸಲಾಗುವುದು. ಪ್ರವಾದಿ ಮೊಹಮ್ಮದ್ರು ನೀಡಿರುವ ಸಂದೇಶದಂತೆ ಬದುಕಲು ಪ್ರೇರೇಪಿಸಲಾಗುವುದು.
ಎಲ್ಲಾ ಮುಸ್ಲಿಂ ಬಾಂಧವರಿಗೆ ಈದ್-ಮಿಲಾದ್ ಆಚರಣೆಯ ಶುಭಾಶಯಗಳು. ನಿಮ್ಮ ಪ್ರೀತಿ-ಪಾತ್ರರಿಗೆ ಕಳುಹಿಸಲು ಇಲ್ಲಿದೆ ಶುಭ ಸಂದೇಶಗಳು....

ಮುಬಾರಕ್ 1
ಈದ್ ಮಿಲಾದ್ ಅನ್ ನಬಿ ಮುಬಾರಕ್
2021

ಮುಬಾರಕ್ 2
ಈದ್ ಮಿಲಾದ್ ಶುಭಾಶಯಗಳು
2021

ಮುಬಾರಕ್ 3
ಮಿಲಾದ್ ಅನ್ ನಬಿ
ಮುಬಾರಕ್

ಮುಬಾರಕ್ 4
ಆ ಅಲ್ಲಾ ನಮಗೆ ಸರಿಯಾದ ಮಾರ್ಗ ತೋರಿಸಿ ಕರುಣಿಸಲಿ
ಈದ್ ಮುಬಾರಕ್

ಮುಬಾರಕ್ 5
ನಮ್ಮೆಲ್ಲಾ ಪ್ರಾರ್ಥನೆಗಳನ್ನು ಅಲ್ಲಾನು ಸ್ವೀಕರಿಸಿ
ಮಿಲಾದ್-ಅನ್-ನಬಿ
ಮುಬಾರಕ್

ಮುಬಾರಕ್ 6
ನಿಮಗೂ, ನಿಮ್ಮ ಮನೆಯವರಿಗೆ ಸಡಗರ-ಸಂಭ್ರಮ ತುಂಬುವ ಈದ್ ಮಿಲಾದ್ ಇದಾಗಿರಲಿ
ಅಲ್ಲಾನ ಕೃಪೆ ನಿಮ್ಮ ಮೇಲಿರಲಿ
ಈದ್-ಮಿಲಾದ್-ಅನ್ -ನಬಿ ಮುಬಾರಕ್

ಮುಬಾರಕ್ 7
ನಿಮಗೂ, ನಿಮ್ಮ ಮನೆಯವರಿಗೆ
ಈದ್-ಮಿಲಾದ್-ಅನ್-ನಬಿ
ಮುಬಾರಕ್



Click it and Unblock the Notifications
