Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಡಿಸೆಂಬರ್ನಲ್ಲಿ ಮದುವೆಗೆ ತುಂಬಾ ಶ್ರೇಷ್ಠ ಅಂದ್ರೆ ಈ 4 ದಿನಗಳು ಮಾತ್ರ
ಹಿಂದೂ ಧರ್ಮದಲ್ಲಿ ಮನೆಯ ಹಿರಿಯರು ಮದುವೆ ನಿಶ್ಚಯ ಮಾಡುವಾಗ ಶುಭ ದಿನ ಗೊತ್ತು ಮಾಡುತ್ತಾರೆ. ಶುಭ ದಿನದಲ್ಲಿ ಮದುವೆ ಮಾಡಿದರೆ ಎಲ್ಲಾ ಒಳಿತಾಗುತ್ತದೆ ಎಂಬ ನಂಬಿಕೆ. ಹೀಗಾಗಿ ತಿಂಗಳಿನಲ್ಲಿ ಯಾವ ದಿನ ಶುಭವಾಗಿದೆ ಎಂದು ನೋಡಿ ಮದುವೆ ಗೊತ್ತು ಮಾಡಲಾಗುವುದು. ಹೊಸದಾದ ಜೀವನ ಶುಭ ಗಳಿಗೆಯಲ್ಲಿ ಪ್ರಾರಂಭವಾದರೆ ಅವರ ಜೀವನ ಚೆನ್ನಾಗಿರುತ್ತದೆ ಎಂಬುವುದು ನಂಬಿಕೆ.

ಏಕೆಂದರೆ ಮದುವೆ ಎಂಬುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ನೀವು ಈ ತಿಂಗಳಿನಲ್ಲಿ ಒಂದು ಒಳ್ಳೆಯ ಘಳಿಗೆ ನೋಡಿ ವಿವಾಹ ಮಾಡುವ ಆಲೋಚನೆಯಲ್ಲಿದ್ದರೆ ಈ ದಿನಗಳು ತುಂಬಾನೇ ಶ್ರೇಷ್ಠವಾಗಿದೆ ನೋಡಿ:
ಡಿಸೆಂಬರ್ 2, ಶುಕ್ರವಾರ
ಮುಹೂರ್ತ: ಬೆಳಗ್ಗೆ 7:30ರಿಂದ ಡಿಸೆಂಬರ್ 3 ಬೆಳಗ್ಗೆ 6:27ರವರೆಗೆ
ನಕ್ಷತ್ರ: ಉತ್ತರ ಭಾದ್ರಪದ
ತಿಥಿ: ದಶಮಿ
ಡಿಸೆಂಬರ್ 7, 2022: ಬುಧವಾರ
ಮುಹೂರ್ತ: ಸಂಜೆ 08:46ರಿಂದ ಡಿಸೆಂಬರ್ 8 6:30ರವರೆಗೆ
ನಕ್ಷತ್ರ: ರೋಹಿಣಿ
ತಿಥಿ: ಪೂರ್ಣಿಮಾ
ಡಿಸೆಂಬರ್ 8, ಗುರುವಾರ
ಮುಹೂರ್ತ: ಬೆಳಗ್ಗೆ 6:30ರಿಂದ ಡಿಸೆಂಬರ್ 9 6:30ರವರೆಗೆ
ನಕ್ಷತ್ರ: ರೋಹಿಣಿ, ಮೃಗಶೀರ್ಷ
ತಿಥಿ: ಪೂರ್ಣಿಮಾ, ಪ್ರತಿಪದ
ಡಿಸೆಂಬರ್ 9: ಶುಕ್ರವಾರ
ಮುಹೂರ್ತ: ಬೆಳಗ್ಗೆ 6:30ರಿಂದ ಮಧ್ಯಾಹ್ನ 02:59ರವರೆಗೆ
ನಕ್ಷತ್ರ: ಮೃಗಶೀರ್ಷ
ತಿಥಿ: ಪ್ರತಿಪದ, ದ್ವಿತೀಯಾ



Click it and Unblock the Notifications

