Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ನವೆಂಬರ್ 2021: ಶುಭಕಾರ್ಯ, ಮಗು ಜನನಕ್ಕೆ ಶುಭ ದಿನ ಹಾಗೂ ಮುಹೂರ್ತ
ಹಿಂದೂ ಸಂಪ್ರದಾಯದ ನಂಬಿಕೆಗಳ ಪ್ರಕಾರ ಪ್ರತಿಯೊಂದು ಕೆಲಸ, ಆರಂಭ, ಜೀವನದ ಶುಭ ಘಳಿಗೆಗಳಿಗೆ ಒಳ್ಳೆಯ ದಿನ ಹಾಗೂ ಮುಹೂರ್ತವನ್ನು ನೋಡುವುದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ.

ಮಂಗಳಕರ ದಿನಗಳಲ್ಲೇ ಖರೀದಿ ಮಾರಾಟ, ಉದ್ಯೋಗಕ್ಕೆ ಸೇರಲು, ಕೆಲಸ ಪ್ರಾರಂಭಿಸಲು, ಕಾರು ಅಥವಾ ಮನೆ ಖರೀದಿ, ಹೊಸ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು, ಆಸ್ತಿಯ ನೋಂದಣಿ, ವಿಲ್ಲಾ, ಫ್ಲಾಟ್, ಜನ್ಮ, ಭೇಟಿ, ಬೈಕ್ ಖರೀದಿ, ಆಸ್ತಿ ಇತ್ಯಾದಿಗಳನ್ನು ಖರೀದಿಸುವುದು ಮತ್ತು ಶುಭ ಕಾರ್ಯಗಳನ್ನು ಮಾಡುತ್ತೇವೆ. 2021ನೇ ಸಾಲಿನ ನವೆಂಬರ್ ಮಾಸದಲ್ಲಿ ಇರುವ ಶುಭ ದಿನಾಂಕಗಳು, ಮದುವೆಗೆ ಶುಭ ದಿನ, ಗೃಹಪ್ರವೇಶಕ್ಕೆ ಶುಭ ದಿನಗಳನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ:

ನವೆಂಬರ್ 2021: ಶುಭಕಾರ್ಯ, ಮಗು ಜನನಕ್ಕೆ ಶುಭ ದಿನ
xನವೆಂಬರ್ 4 - ಗುರುವಾರ- ಅಮಾವಾಸ್ಯೆ - ದೀಪಾವಳಿ
ನವೆಂಬರ್ 5 - ಶುಕ್ರವಾರ - ಪ್ರಥಮ - ಗೋವರ್ಧನ ಪೂಜೆ
ನವೆಂಬರ್ 6 - ಶನಿವಾರ - ದ್ವಿತೀಯ - ಭಾಯಿ ದೂಜ್
ನವೆಂಬರ್ 10 - ಬುಧವಾರ - ಷಷ್ಠಿ - ಸೂರ್ಯ ಷಷ್ಠಿ ವ್ರತ
ನವೆಂಬರ್ 12 - ಶುಕ್ರವಾರ - ನವಮಿ - ಆಮ್ಲಾ ನವಮಿ
ನವೆಂಬರ್ 13 - ಶನಿವಾರ -ದಶಮಿ - ಕಂಸ ವಧೆ
ನವೆಂಬರ್ 16 - ಮಂಗಳವಾರ - ದ್ವಾದಶಿ - ವೃಶ್ಚಿಕ ಸಂಕಷ್ಟಿ ವ್ರತ
ನವೆಂಬರ್ 20 - ಶನಿವಾರ - ಪ್ರಥಮ
ನವೆಂಬರ್ 21 - ಭಾನುವಾರ - ದ್ವಿತಿಯ
ನವೆಂಬರ್ 22 - ಸೋಮವಾರ - ತೃತೀಯ - ಬೆಳಗ್ಗೆ 9:07ರ ನಂತರ ಉತ್ತಮ ಸಮಯ
ನವೆಂಬರ್ 24 - ಬುಧವಾರ - ಪಂಚಮಿ
ನವೆಂಬರ್ 25 - ಗುರುವಾರ - ಷಷ್ಠಿ
ನವೆಂಬರ್ 27 - ಶನಿವಾರ - ಅಷ್ಟಮಿ - ಬೆಳಿಗ್ಗೆ 7:57 ರವರೆಗೆ ಉತ್ತಮ ಸಮಯ - ಕಾಲಭೈರವ ಜಯಂತಿ
ನವೆಂಬರ್ 29 - ಸೋಮವಾರ - ದಶಮಿ - ಸಂಜೆ 4:57 ರವರೆಗೆ ಉತ್ತಮ ಸಮಯ
ನವೆಂಬರ್ 30 - ಮಂಗಳವಾರ - ಏಕಾದಶಿ - ಆಳಂದಿಯಾತ್ರಾ

ನವೆಂಬರ್ ಮಾಸದದಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನ
ನವೆಂಬರ್ 5, ಶುಕ್ರವಾರ
ನವೆಂಬರ್ 6, ಶನಿವಾರ
ನವೆಂಬರ್ 10, ಬುಧವಾರ
ನವೆಂಬರ್ 20, ಶನಿವಾರ
ನವೆಂಬರ್ 29, ಸೋಮವಾರ

ನವೆಂಬರ್ ಮಾಸದಲ್ಲಿ ಮಗು ಜನಿಸಲು ಶುಭ ದಿನ ಹಾಗೂ ಸಮಯಗಳು
ನವೆಂಬರ್ 11 - 22:22 ರಿಂದ 1:21
ನವೆಂಬರ್ 13 - 07:13 ರಿಂದ 07:31 / 09:50 ರಿಂದ 15:03
ನವೆಂಬರ್ 14 - 18:00 ರಿಂದ 19:55
ನವೆಂಬರ್ 15 - 07:15 ರಿಂದ 09:42 / 11:46 ರಿಂದ 16:21 / 17:56 ರಿಂದ 24:22
ನವೆಂಬರ್ 16 - 07:16 ರಿಂದ 09:38 / 11:42 ರಿಂದ 16:17 / 17:52 ರಿಂದ 2:40
ನವೆಂಬರ್ 17 - 07:16 ರಿಂದ 11:38 / 13:20 ರಿಂದ 17:48 / 19:43 ರಿಂದ 24:14
ನವೆಂಬರ್ 18 - 28:48 ರಿಂದ 31:08
ನವೆಂಬರ್ 19 - 07:18 ರಿಂದ 13:12 / 14:40 ರಿಂದ 19:36 / 21:50 ರಿಂದ 24:44
ನವೆಂಬರ್ 20 - 07:19 ರಿಂದ 13:08 / 14:36 ರಿಂದ 19:32 / 21:46 ರಿಂದ 24:40
ನವೆಂಬರ್ 21 -07:20 ರಿಂದ 13:05 /14:32 ರಿಂದ 19:28
ನವೆಂಬರ್ 22 -09:14 ರಿಂದ 11:18
ನವೆಂಬರ್ 24 - 09:06 ರಿಂದ 15:45 / 17:20 ರಿಂದ 23:51
ನವೆಂಬರ್ 25 - 07:23 ರಿಂದ 09:02 / 11:07 ರಿಂದ 15:41 /17:16 ರಿಂದ 23:47
ನವೆಂಬರ್ 26 - 19:08 ರಿಂದ 21:23
ನವೆಂಬರ್ 27 - 23:39 ರಿಂದ 24:56
ನವೆಂಬರ್ 29 - 07:26 ರಿಂದ 12:33 / 14:01 ರಿಂದ 18:56
ನವೆಂಬರ್ 30 - 07:27 ರಿಂದ 12:29 / 13:57 ರಿಂದ 18:52 / 21:07 ರಿಂದ 24:01
ಅಶುಭ ದಿನಗಳು
ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಶುಭ ಕಾರ್ಯಕ್ರಮ ಹಾಗು ಖರೀದಿ ಮಾಡಬೇಡಿ, ಸಂಪೂರ್ಣವಾಗಿ ತಪ್ಪಿಸಿ.
ನವೆಂಬರ್ 3, 7, 11 ಮತ್ತು 17.



Click it and Unblock the Notifications
