Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಜೂನ್ 2022: ಮದುವೆ, ಪ್ರಯಾಣ, ಗೃಹಪ್ರವೇಶ, ಹೊಸ ವ್ಯವಹಾರಕ್ಕೆ ಶುಭ ದಿನಾಂಕಗಳು
ಜೂನ್ನಲ್ಲಿ ಯಾವುದಾದರೂ ಶುಭ ಕಾರ್ಯ ಮಾಡುವ ಪ್ಲ್ಯಾನ್ ಇದೆಯೇ? ಅಂದರೆ ಮನೆ ಕಟ್ಟಲು ಗುದ್ದಲಿ ಪೂಜೆ, ಕಟ್ಟಡ ಪೂಜೆ, ಹೊಸ ವ್ಯವಹಾರಕ್ಕೆ ಕೈ ಹಾಕುವುದು ಅಥವಾ ಎಲ್ಲಿಗಾದರೂ ದೂರ ಪ್ರಯಾಣ ಈ ರೀತಿಯ ಯಾವುದಾದರೂ ಯೋಜನೆ ನಿಮ್ಮಲ್ಲಿ ಇದೆಯೇ? ಹಾಗಾದರೆ ಅವುಗಳನ್ನು ಒಂದು ಒಳ್ಳೆಯ ಶುಭ ದಿನದಲ್ಲಿ ಮಾಡಬೇಕೆಂದು ನೀವು ಬಯಸುತ್ತೀರ ತಾನೆ?
ಯಾವುದೇ ಒಳ್ಳೆಯ ಕಾರ್ಯವಾಗಿರಲಿ ಅದನ್ನು ಒಳ್ಳೆಯ ಸಮಯ ನೋಡಿ ಪ್ರಾರಂಭಿಸಬೇಕೆಂಬುವುದು ನಮ್ಮಲ್ಲಿ ಹೆಚ್ಚಿನವರ ನಂಬಿಕೆ, ಯಾವುದೋ ಶುಭ ಕಾರ್ಯಕ್ಕೆ ಜೂನ್ ತಿಂಗಳಿನಲ್ಲಿ ಯಾವುದೆಲ್ಲಾ ಒಳ್ಳೆಯ ದಿನಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:

ಮದುವೆ ಕಾರ್ಯಕ್ಕೆ ಶುಭ ದಿನಾಂಕ
ಜೂನ್ 1, 2022: ಬುಧವಾರ
ಜೂನ್ 2, 2022: ಗುರುವಾರ
ಜೂನ್ 4, 2022: ಶನಿವಾರ
ಜೂನ್ 8, 2022: ಬುಧವಾರ
ಜೂನ್ 12, 2022: ಭಾನುವಾರ
ಜೂನ್ 13, 2022: ಸೋಮವಾರ
ಜೂನ್ 14, 2022: ಮಂಗಳವಾರ
ಜೂನ್ 17, 2022: ಶುಕ್ರವಾರ
ಜೂನ್ 20, 2022: ಸೋಮವಾರ
ಜೂನ್ 21, 2022: ಮಂಗಳವಾರ
ಜೂನ್ 23, 2022: ಗುರುವಾರ
ಜೂನ್ 26, 2022: ಭಾನುವಾರ

ಗ್ರ್ಯಾಂಡ್ ಓಪನಿಂಗ್ಗೆ ಶುಭ ದಿನಾಂಕಗಳು
ಜೂನ್ 1, 2022: ಬುಧವಾರ
ಜೂನ್ 5, 2022: ಭಾನುವಾರ
ಜೂನ್ 6, 2022: ಸೋಮವಾರ
ಜೂನ್ 12, 2022: ಭಾನುವಾರ
ಜೂನ್ 14, 2022: ಮಂಗಳವಾರ
ಜೂನ್ 23, 2022: ಗುರುವಾರ
ಜೂನ್ 24, 2022: ಶುಕ್ರವಾರ
ಜೂನ್ 30, 2022: ಗುರುವಾರ

ಮನೆ ಗೃಹ ಪ್ರವೇಶಕ್ಕೆ ಶುಭ ದಿನಾಂಕ
ಜೂನ್1, 2022: ಬುಧವಾರ
ಜೂನ್4, 2022: ಶನಿವಾರ
ಜೂನ್ 8, 2022: ಬುಧವಾರ
ಜೂನ್ 9, 2022: ಗುರುವಾರ
ಜೂನ್ 15, 2022: ಬುಧವಾರ
ಜೂನ್ 20, 2022: ಸೋಮವಾರ
ಜೂನ್ 23, 2022: ಗುರುವಾರ
ಜೂನ್ 24, 2022: ಶುಕ್ರವಾರ
ಜೂನ್ 26, 2022: ಭಾನುವಾರ
ಜೂನ್ 27, 2022: ಸೋಮವಾರ

ಜೂನ್ ತಿಂಗಳಿನಲ್ಲಿ ಪ್ರಯಾಣಕ್ಕೆ ಶುಭ ದಿನಾಂಕಗಳು
ಜೂನ್ 1, 2022: ಬುಧವಾರ
ಜೂನ್ 5, 2022: ಭಾನುವಾರ
ಜೂನ್ 8, 2022: ಬುಧವಾರ
ಜೂನ್ 11, 2022: ಶನಿವಾರ
ಜೂನ್ 12, 2022: ಭಾನುವಾರ
ಜೂನ್ 14, 2022: ಮಂಗಳವಾರ
ಜೂನ್ 15, 2022: ಬುಧವಾರ
ಜೂನ್ 20, 2022: ಸೋಮವಾರ
ಜೂನ್ 23, 2022: ಗುರುವಾರ
ಜೂನ್24, ಜೂನ್ 2022: ಶುಕ್ರವಾರ
ಜೂನ್ 26, 2022: ಭಾನುವಾರ
ಜೂನ್ 27, 2022: ಸೋಮವಾರ

ವಾಹನ ಖರೀದಿಗೆ ಶುಭ ದಿನಗಳು
ಜೂನ್ 1, 2022: ಬುಧವಾರ
ಜೂನ್ 5, 2022: ಭಾನುವಾರ
ಜೂನ್ 23, 2022: ಗುರುವಾರ
ಜೂನ್ 26, 2022: ಭಾನುವಾರ
ಜೂನ್ 29, 2022: ಬುಧವಾರ



Click it and Unblock the Notifications
