Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಜುಲೈನಲ್ಲಿ ಗೃಹ ಪ್ರವೇಶ, ಗಾಡಿ ಖರೀದಿಸಲು ಮತ್ತಿತರ ಶುಭ ಕಾರ್ಯಕ್ಕೆ ಈ ದಿನಾಂಕ ಬೆಸ್ಟ್
2022ರ ಅರ್ಧ ವರ್ಷ ಕಳೆದೇ ಹೋಯ್ತು. ನಾವೆಲ್ಲಾ ಈಗ ಜುಲೈ ತಿಂಗಳ ಬಗ್ಗೆ ಪ್ಲ್ಯಾನ್ ಮಾಡಲು ಶುರು ಮಾಡಿ ಆಗಿದೆ ಅಲ್ವಾ? ಈ ತಿಂಗಳಿನಲ್ಲಿ ಹೊಸತು ಏನಾದರೂ ಮಾಡಬೇಕು ಎಂದಾದಾಗ ಒಂದೊಳ್ಳೆ ಟೈಮ್ ನೋಡುತ್ತೇವೆ, ಒಂದೊಳ್ಳೆ ದಿನಾಂಕ ನೋಡುತ್ತೇವೆ, ಏಕೆಂದರೆ ಏನೇ ಕೆಲಸ ಮಾಡುವಾಗ ಶುಭ ಸಮಯದಲ್ಲಿ ಮಾಡಿದರೆ ಒಳ್ಳೆಯದಾಗುತ್ತೆ ಎಂಬುವುದು ನಮ್ಮ ನಂಬಿಕೆ.
ಜುಲೈ ತಿಂಗಳಿನಲ್ಲಿ ನೀವು ಯಾವ ದಿನಾಂಕ ಒಳ್ಳೆಯದು, ಯಾವ ಸಮಯ ಒಳ್ಳೆಯದಿದೆ ಎಂದು ತಿಳಿಯ ಬಯಸುವುದಾದರೆ ಇಲ್ಲಿದೆ ಮಾಹಿತಿ:

ಒಳ್ಳೆಯ ದಿನಗಳು
ಜುಲೈ 1
ಜುಲೈ 5 12:14ರ ಮಧ್ಯಾಹ್ನ ನಂತರ
ಜುಲೈ 6 ಸಂಜೆ 7:47ರವರೆಗೆ
ಜುಲೈ 8
ಜುಲೈ 9 ಬೆಳಗ್ಗೆ 11:24ರವರೆಗೆ
ಜುಲೈ 10 ಮಧ್ಯಾಹ್ನ 2:14ರವರೆಗೆ
ಜುಲೈ 11 ಬೆಳಗ್ಗೆ 07:49 ರವರೆಗೆ
ಜುಲೈ 14 ಬೆಳಗ್ಗೆ 08:26ರವರೆಗೆ
ಜುಲೈ 15
ಜುಲೈ 16 ಮಧ್ಯಾಹ್ನ 1:27ರವರೆಗೆ
ಜುಲೈ 19 ಬೆಳಗ್ಗೆ 07:49ರವರೆಗೆ
ಜುಲೈ 20
ಜುಲೈ 21
ಜುಲೈ 23 ಸಂಜೆ 07:01ರವರೆಗೆ
ಜುಲೈ 24
ಜುಲೈ 25 ಸಂಜೆ ಸಂಜೆ 4:15ರವರೆಗೆ
ಜುಲೈ 29 ಸಂಜೆ 06:34ರವರೆಗೆ

ಜುಲೈನಲ್ಲಿ ಅಶುಭ ದಿನಗಳು
ಜುಲೈ 17, 26, 27, 28

ಗೃಹ ಪ್ರವೇಶ ಮತ್ತು ಗಾಡಿ ಖರೀದಿಸಲು ಶುಭ ದಿನಾಂಕ
ಇದರಲ್ಲಿ ಮೇಲೆ ನೀಡಿರುವ ಕೆಲವೊಂದು ದಿನಗಳು ಒಳ್ಳೆಯದೂ ಅಲ್ಲ, ಕೆಟ್ಟದೂ ಅಲ್ಲ. ನೀವೇನಾದರೂ ಹೊಸ ಮನೆಗೆ ಹೋಗುವುದು, ಗೃಹ ಪ್ರವೇಶ, ಗಾಡಿ ಖರೀದಿಸುವುದು ಮಾಡುವುದಾದರೆ ಶುಭ ದಿನ ನೋಡಿ ಖರೀದಿಸಿ.
ಗೃಹ ಪ್ರವೇಶಕ್ಕೆ ಶುಭ ದಿನ
ಜುಲೈ 6 ಬೆಳಗ್ಗೆ 06:02ರಿಂದ 11:44ರವರೆಗೆ (ಉತ್ತರ ಫಲ್ಗುಣಿ)
ಜುಲೈ 13, ಬೆಳಗ್ಗೆ 11:18ರಿಂದ ರಾತ್ರಿ 12:07ರವರೆಗೆ (ಉತ್ತರ ಆಷಾಢ)
ಗಾಡಿ ಖರೀದಿಸಲು ಶುಭ ದಿನ:
ಜುಲೈ 8 ಬೆಳಗ್ಗೆ 06:25ರಿಂದ
ಜುಲೈ 09, ಬೆಳಗ್ಗೆ 05:30ರವರೆಗೆ
ಜುಲೈ 10 ಬೆಳಗ್ಗೆ 09:55ರಿಂದ ಮಧ್ಯಾಹ್ನ 2:13ರವರೆಗೆ
ಜುಲೈ 15 ಸಂಜೆ 04:39ರಿಂದ ಜುಲೈ 16 ಬೆಳಗ್ಗೆ 05:34ರವರೆಗೆ
ಜಲೈ 20 ಬೆಳಗ್ಗೆ 07:35ರಿಂದ ಮಧ್ಯಾಹ್ನ 12:50ರವರೆಗೆ



Click it and Unblock the Notifications
