Just In
Don't Miss
- Movies
ಬಿಗ್ಬಾಸ್ ಮನೆಯಲ್ಲಿ ಪ್ರೇಮಕತೆ ಆರಂಭ: ಯಾರು 'ಬ್ರೋ ಗೌಡ'ನ ಪ್ರೇಯಸಿ?
- Sports
ಜಿಂಬಾಬ್ವೆ ವಿರುದ್ಧದ ಆರಂಭಿಕ ಟೆಸ್ಟ್ಗೆ ರಶೀದ್ ಖಾನ್ ಮಿಸ್?
- News
ಮಹಾರಾಷ್ಟ್ರ: 5 ದಿನದ ನಂತರ 8000ಕ್ಕಿಂತ ಕಡಿಮೆ ಕೊರೊನಾ ಕೇಸ್
- Automobiles
ಭಾರತದಲ್ಲಿ ಸಿ5 ಏರ್ಕ್ರಾಸ್ ಎಸ್ಯುವಿ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭಿಸಿದ ಸಿಟ್ರನ್
- Finance
ಫೆಬ್ರವರಿಯಲ್ಲಿ ಜಿಎಸ್ಟಿ ಆದಾಯ ಸಂಗ್ರಹ 1.13 ಲಕ್ಷ ಕೋಟಿ ರೂಪಾಯಿ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಿಸೆಂಬರ್‌ನಲ್ಲಿ ಶುಭ ಕಾರ್ಯಕ್ಕೆ ಯೋಗ್ಯವಾದ ದಿನಗಳು
ಸಾಮಾನ್ಯವಾಗಿ ಒಂದು ಒಳ್ಳೆಯ ಕಾರ್ಯ ಮಾಡುವಾಗ ಒಳ್ಳೆಯ ಸಮಯ, ದಿನವೆಲ್ಲಾ ನೋಡಿ ಮಾಡುತ್ತೇವೆ. ಸಂಪ್ರದಾಯ, ಆಚರಣೆಗಳನ್ನು ನಂಬುವವರು ಇದನ್ನು ತಪ್ಪಿಸುವುದೇ ಇಲ್ಲ. ಒಳ್ಳೆಯ ಘಳಿಗೆಯಲ್ಲಿ ಮಾಡಿದರೆ ಆ ಕೆಲಸ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಎಂಬ ನಂಬಿಕೆ.
ಈ ಡಿಸೆಂಬರ್‌ನಲ್ಲಿ ನಿಮ್ಮ ಮನೆಯಲ್ಲಿ ಪೂಜೆ, ಮಗುವಿನ ನಾಮಕರಣ, ಮದುವೆ, ಗೃಹ ಪ್ರವೇಶ ಹೀಗೆ ಮುಂತಾದ ಶುಭ ಕಾರ್ಯಗಳನ್ನು ಮಾಡಲು ಇಚ್ಚಿಸುವುದಾದರೆ ಅದಕ್ಕಾಗಿ ಶುಭ ಗಳಿಗೆ ನೋಡಿಯೇ ನೋಡುತ್ತೀರಿ.
ನಾವಿಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಯಾವ ದಿನ ಹಾಗೂ ಸಮಯ ತುಂಬಾ ಚೆನ್ನಾಗಿದೆ ಎಂಬ ಮಾಹಿತಿಯನ್ನು ನೀಡಿದ್ದೇವೆ. ಡಿಸೆಂಬರ್ 2020ರಲ್ಲಿ ಯಾವೆಲ್ಲಾ ದಿನ ಒಳ್ಳೆಯದಿದೆ ಎಂದು ನೋಡೋಣ:
ಮದುವೆಯಾಗಲು ಉತ್ತಮ ದಿನಗಳು:
ಡಿಸೆಂಬರ್-7
ಡಿಸೆಂಬರ್-8
ಡಿಸೆಂಬರ್-9
ಡಿಸೆಂಬರ್-11
ಡಿಸೆಂಬರ್-11
ಶುಭಕಾರ್ಯಗಳಿಗೆ ಉತ್ತಮ ದಿನಗಳು
ಡಿಸೆಂಬರ್-5
ಡಿಸೆಂಬರ್ -9
ಡಿಸೆಂಬರ್-10
ಮಧ್ಯಾಹ್ನ ಸಮಯ 12.51ನಂತರ
ಡಿಸೆಂಬರ್ -17
ಡಿಸೆಂಬರ್ -18
ಮಧ್ಯಾಹ್ನ ಸಮಯ 2.22 ಗಂಟೆಯ ನಂತರ
ಡಿಸೆಂಬರ್-19
ಡಿಸೆಂಬರ್-20
ಡಿಸೆಂಬರ್-23
ಡಿಸೆಂಬರ್-24
ಡಿಸೆಂಬರ್-25
ಮಧ್ಯಾಹ್ನ ಸಮಯ 12.36ರವರೆಗೆ
ಡಿಸೆಂಬರ್-27
ಮಧ್ಯಾಹ್ನ ಗಂಟೆ 1.18ರ ನಂತರ ಒಳ್ಳೆ ಸಮಯ
ಡಿಸೆಂಬರ್ -31
ಮಧ್ಯಾಹ್ನ ಸಮಯ2.50ರವರೆಗೆ ಒಳ್ಳೆ ಕಾಲ
ಶುಭ ಕಾರ್ಯಗಳನ್ನು ಈ ಕೆಳಗಿನ ದಿನದಂದು ಮಾಡುವುದು ಒಳೀತಲ್ಲ.
ಡಿಸೆಂಬರ್ 11, 13, 14, 21, 22, 28