Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
2019ರ ವರ್ಷದಲ್ಲಿ ಆಸ್ತಿ ಖರೀದಿಗೆ ಇರುವ ಶುಭ ದಿನಗಳು
ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿದ್ದರೂ ಅದಕ್ಕೆ ಒಂದು ಶುಭ ಮುಹೂರ್ತ ಎಂದು ನೋಡಲಾಗುತ್ತದೆ. ಶುಭ ಮುಹೂರ್ತದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಿಂದ ನಮ್ಮ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ತಿ ಯಾಗುವುದು ಎಂದು ಹೇಳಲಾಗುತ್ತದೆ. ನಮ್ಮ ಹಿರಿಯರು ಕೂಡ ಇದನ್ನೇ ಪಾಲಿಸಿಕೊಂಡು ಬಂದಿದ್ದಾರೆ. ಶುಭ ಸಮಯದಲ್ಲಿ ಮಾಡಿದಂತಹ ಕಾರ್ಯವು ಫಲವನ್ನು ನೀಡುವುದು ಎಂದು ಹಿಂದೂ ಧರ್ಮೀಯರ ನಂಬಿಕೆಯಾಗಿದೆ. ಹೀಗಾಗಿ ಶುಭ ದಿನ ಹಾಗೂ ಮುಹೂರ್ತವನ್ನು ಜ್ಯೋತಿಷ್ಯಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ಅದರಲ್ಲೂ ಜಮೀನು ಅಥವಾ ಆಸ್ತಿ ಖರೀದಿ ವೇಳೆ ಕೂಡ ಇದನ್ನು ಹೆಚ್ಚಿನವರು ಪರಿಗಣಿಸುವರು.
ಶುಭ ಮುಹೂರ್ತದಲ್ಲಿ ಖರೀದಿಸಿದ ಆಸ್ತಿಯಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವುದು ಎಂದು ನಂಬಲಾಗಿದೆ. ಪಂಚಾಂಗ ಶುದ್ಧಿ ಮಾಡಿದ ಬಳಿಕ ಯಾವುದೇ ಜಮೀನು, ಆಸ್ತಿ ಇತ್ಯಾದಿಗಳನ್ನು ಖರೀದಿ ಮಾಡಲು ನಿರ್ಧರಿಸಲಾಗುತ್ತದೆ. ಈ ವರ್ಷ ಆಸ್ತಿ ಖರೀದಿಗೆ ಯಾವ ಮುಹೂರ್ತಗಳು ತುಂಬಾ ಶುಭವಾಗಿರುವುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ಆಸ್ತಿ ಖರೀದಿಗೆ ಮುಂದಾಗಿ.

ಜನವರಿ 2019ರಲ್ಲಿ ಆಸ್ತಿ ಖರೀದಿಗೆ ಶುಭ ಮುಹೂರ್ತಗಳು
11 ಜನವರಿ 2019, ಶುಕ್ರವಾರ-ಪೂ. 7.19ರಿಂದ ಜ.12ರ ಪೂ.7.19ರ ತನಕ. ತಿಥಿ ಪಂಚಮಿ-ಸಷ್ಠಿ, ನಕ್ಷತ್ರ-ಪೂರ್ವ ಭಾದ್ರಪದ.

ಫೆಬ್ರವರಿ 2019ರಲ್ಲಿ ಆಸ್ತಿ ಖರೀದಿಗೆ ಇರುವ ಶುಭ ಮುಹೂರ್ತಗಳು
14 ಫೆಬ್ರವರಿ 2019, ಗುರುವಾರ-ಅ.10.02ರಿಂದ ಫೆ.15ರ ಪೂ.7.04 ಗಂಟೆ. ತಿಥಿ-ದಶಮಿ, ನಕ್ಷತ್ರ-ಮೃಗಶಿರಾ
15, ಫೆಬ್ರವರಿ 2019, ಶುಕ್ರವಾರ-ಪೂ.7.04ರಿಂದ ಫೆ.15ರ ಅ.8.53ಗಂಟೆ ತನಕ. ತಿಥಿ-ದಶಮಿ-ಏಕಾದಶಿ, ನಕ್ಷತ್ರ-ಮೃಗಶಿರಾ
28 ಫೆಬ್ರವರಿ 2019, ಗುರುವಾರ-ಪೂ.6.52ರಿಂದ ಫೆ.29ರ ಪೂ. 6.51ಗಂಟೆ ತನಕ. ತಿಥಿ-ದಶಮಿ, ನಕ್ಷತ್ರ-ಮೂಲ ಪೂರ್ವ ಆಷಾಢ.

ಮಾರ್ಚ್ 2019ರಲ್ಲಿ ಆಸ್ತಿ ಖರೀದಿಗೆ ಇರುವ ಕೆಲವು ಶುಭ ಮುಹೂರ್ತಗಳು
1 ಮಾರ್ಚ್ 2019, ಶುಕ್ರವಾರ-ಪೂ.6.51ರಿಂದ ಮಾ.2ರ ಪೂ.5.56 ಗಂಟೆ. ತಿಥಿ-ದಶಮಿ-ಏಕಾದಶಿ, ನಕ್ಷತ್ರ ಪೂರ್ವ ಆಷಾಢ
7 ಮಾರ್ಚ್ 2019, ಗುರುವಾರ-ಪೂ. 6.44 ರಿಂದ ಅ.8.55ರ ತನಕ. ತಿಥಿ-ಪ್ರತಿಪಾದ, ನಕ್ಷತ್ರ-ಪೂರ್ವ ಭಾದ್ರಪದ.

ಎಪ್ರಿಲ್ ತಿಂಗಳಲ್ಲಿ ಇರುವ ಆಸ್ತಿ ಖರೀದಿಗೆ ಶುಭ ಸಮಯ
5 ಎಪ್ರಿಲ್ 2019, ಶುಕ್ರವಾರ ಪೂ.6.11ರಿಂದ ಎ.6ರ ಪೂ.6.10 ಗಂಟೆ ತನಕ. ತಿಥಿ-ಅಮವಾಸ್ಯ-ಪ್ರತಿಪಾದ, ನಕ್ಷತ್ರ-ರೇವತಿ.
11 ಎಪ್ರಿಲ್, 2019, ಗುರುವಾರ ಪೂ.6.04ರಿಂದ ಪೂ.10.26 ತನಕ. ತಿಥಿ-ಸಷ್ಠಿ, ನಕ್ಷತ್ರ-ಮೃಗಶಿರಾ
25 ಎಪ್ರಿಲ್ 2019, ಗುರುವಾರ-ಪೂ.5.50ರಿಂದ ಅ. 12.46 ಗಂಟೆ ತನಕ. ತಿಥಿ-ಸಷ್ಠಿ, ನಕ್ಷತ್ರ ಪುರ್ವ ಆಷಾಢ.

ಮೇ ತಿಂಗಳಲ್ಲಿ ಆಸ್ತಿ ಖರೀದಿಗೆ ಇರುವ ಕೆಲವು ಶುಭ ಸಮಯಗಳು
8 ಮೇ 2019, ಗುರುವಾರ ಪೂ.3.18ರಿಂದ ಅ.2.22 ತನಕ. ತಿಥಿ-ಪಂಚಮಿ-ಸಷ್ಠಿ, ನಕ್ಷತ್ರ ಪುನರ್ವಸು.
10 ಮೇ 2019, ಶುಕ್ರವಾರ ಪೂ.5.38ರಿಂದ ಅ.2.22 ಗಂಟೆ ತನಕ. ತಿಥಿ-ಸಷ್ಠಿ, ನಕ್ಷತ್ರ ಪುನರ್ವಸು.
30 ಮೇ 2019, ಗುರುವಾರ ಪೂ.5.38ರಿಂದ ಅ.4.38ರ ತನಕ. ತಿಥಿ-ಏಕಾದಶಿ, ನಕ್ಷತ್ರ-ರೇವತಿ.

ಜೂನ್ ತಿಂಗಳಲ್ಲಿ ಆಸ್ತಿ ಖರೀದಿಗೆ ಇರುವ ಕೆಲವು ಶುಭ ಸಮಯಗಳು
7 ಜೂನ್ 2019, ಶುಕ್ರವಾರ, ಪೂ.6.57ರಿಂದ ಜೂನ್ 8ರ ಪೂ.5.17ರ ತನಕ. ತಿಥಿ-ಪಂಚಮಿ, ನಕ್ಷತ್ರ-ಆಶ್ಲೇಷ.

ಜುಲೈ ತಿಂಗಳಲ್ಲಿ ಆಸ್ತಿ ಖರೀದಿ ಮಾಡಲು ಶುಭ ದಿನಗಳು
11 ಜುಲೈ 2019, ಗುರುವಾರ ಅ.3.56ರಿಂದ ಜುಲೈ 12ರ ಪೂ.5.36ರ ತನಕ. ತಿಥಿ-ದಶಮಿ-ಏಕಾದಶಿ, ನಕ್ಷತ್ರ-ವಿಶಾಕ.
12, ಜುಲೈ 2019, ಶುಕ್ರವಾರ, ಪೂ.5.36ರಿಂದ ಜುಲೈ 13ರ ಪೂ.00.31 ಗಂಟೆ ತನಕ. ತಿಥಿ-ಏಕಾದಶಿ, ನಕ್ಷತ್ರ ಅನುರಾಧ ಮತ್ತು ವಿಶಾಖ.

ಆಸ್ತಿ ಖರೀದಿಗೆ ಅಗಸ್ಟ್ ತಿಂಗಳಲ್ಲಿ ಇರುವ ಶುಭ ಮುಹುರ್ತಗಳು
1 ಆಗಸ್ಟ್ 2019, ಗುರುವಾರ, ಅ.12.12 ಗಂಟೆಯಿಂದ ಆ.2ರ ಪೂ.5.11 ಗಂಟೆ ತನಕ. ತಿಥಿ-ಪ್ರತಿಪಾದ, ನಕ್ಷತ್ರ-ಅಶ್ಲೇಷ.
9 ಆಗಸ್ಟ್ 2019, ಶುಕ್ರವಾರ-ಪೂ.10.00ರಿಂದ ಅ.9.59ಗಂಟೆ ತನಕ. ತಿಥಿ-ದಶಮಿ. ನಕ್ಷತ್ರ ಅನುರಾಧ.
29 ಆಗಸ್ಟ್ 2019, ಗುರುವಾರ ಅ.7.55 ಗಂಟೆಯಿಂದ ಆ.30ರ ಪೂ.6.02 ಗಂಟೆ ತನಕ. ತಿಥಿ-ಅಮವಾಸ್ಯೆ, ನಕ್ಷತ್ರ-ಮಘ
30, ಆಗಸ್ಟ್ 2019 ಶುಕ್ರವಾರ, ಪೂ.6.02 ಗಂಟೆಯಿಂದ ಆ.31ರ ಪೂ. 6.02 ಗಂಟೆ ತನಕ. ತಿಥಿ-ಅಮವಾಸ್ಯೆ, ನಕ್ಷತ್ರ ಮಘ ಮತ್ತು ಪೂರ್ವ ಪಾಲ್ಗುಣಿ.

ಸಪ್ಟೆಂಬರ್ ತಿಂಗಳಲ್ಲಿ ಆಸ್ತಿ ಖರೀದಿಗೆ ಇರುವ ಶುಭ ಮುಹೂರ್ತಗಳು.
13, ಸಪ್ಟೆಂಬರ್ 2019, ಶುಕ್ರವಾರ ಪೂ.7.59ರಿಂದ ಅ.6.09 ತನಕ. ತಿಥಿ-ಪೂರ್ಣಿಮಾ, ನಕ್ಷತ್ರ ಪೂರ್ವ ಭಾದ್ರಪದ.

ಅಕ್ಟೋಬರ್ ನಲ್ಲಿ ಆಸ್ತಿ ಖರೀದಿಗೆ ಈ ಶುಭ ದಿನಗಳು
3 ಅಕ್ಟೋಬರ್ 2019, ಗುರುವಾರ- ಪೂ.6.19ರಿಂದ ಅ. 12.11 ಗಂಟೆ. ತಿಥಿ- ಪಂಚಮಿ, ನಕ್ಷತ್ರ ಅನುರಾಧ.
18, ಅಕ್ಟೋಬರ್ 2019, ಶುಕ್ರವಾರ ಅ.5.00 ಗಂಟೆಯಿಂದ 19 ಅಕ್ಟೋಬರ್ ಪೂ.6.28 ಗಂಟೆ ತನಕ. ತಿಥಿ-ಪಂಚಮಿ, ನಕ್ಷತ್ರ ಮೃಗಶಿರಾ.
24, ಅಕ್ಟೋಬರ್ 2019, ಗುರುವಾರ, ಪೂ.6.31ರಿಂದ ಅ.10.19 ಗಂಟೆ ತನಕ. ತಿಥಿ-ಏಕಾದಶಿ, ನಕ್ಷತ್ರ ಮಘ ಮತ್ತು ಪೂರ್ವ ಪಾಲ್ಗುಣಿ.
31 ಅಕ್ಟೋಬರ್ 2019, ಗುರುವಾರ, ಪೂ.1.01 ರಿಂದ ಅ.6.37 ಗಂಟೆ ತನಕ. ತಿಥಿ-ಪಂಚಮಿ, ನಕ್ಷತ್ರ-ಮೂಲ.

ನವಂಬರ್ ತಿಂಗಳಲ್ಲಿ ಆಸ್ತಿ ಖರೀದಿಗೆ ಇರುವ ಕೆಲವು ಶುಭ ಮುಹೂರ್ತಗಳು
1 ನವಂಬರ್, 2019, ಶುಕ್ರವಾರ-ಪೂ.6.37ರಿಂದ ನ.2ರ ಪೂ.6.37ರ ತನಕ. ತಿಥಿ- ಪಂಚಮಿ-ಸಷ್ಠಿ, ನಕ್ಷತ್ರ-ಮೂಲ ಮತ್ತು ಪೂರ್ವಾಷಢ.
7 ನವಂಬರ್, 2019, ಗುರುವಾರ ಪೂ.9.16ರಿಂದ ನ.8ರ ಪೂ.6.42ರ ತನಕ. ತಿಥಿ-ಏಕಾದಶಿ, ನಕ್ಷತ್ರ ಪೂರ್ವ ಭಾದ್ರಪದ.
8 ನವಂಬರ್ 2019, ಶುಕ್ರವಾರ ಪೂ.6.42ರಿಂದಅ. 12.13 ಗಂಟೆ ತನಕ. ತಿಥಿ-ಏಕಾದಶಿ. ನಕ್ಷತ್ರ ಪೂರ್ವ ಭಾದ್ರಪದ.
21 ನವಂಬರ್ 2019, ಗುರುವಾರ ಪೂ.11.29ರಿಂದ ಅ.6.30 ಗಂಟೆ ತನಕ. ತಿಥಿ-ದಶಮಿ, ನಕ್ಷತ್ರ ಪೂರ್ವ ಪಾಲ್ಗುಣಿ.

ಡಿಸೆಂಬರ್ ತಿಂಗಳಲ್ಲಿ ಆಸ್ತಿ ಖರೀದಿ ಮಾಡಲು ಈ ಶುಭ ಮೂಹೂರ್ತಗಳು
6 ಡಿಸೆಂಬರ್ 2019, ಶುಕ್ರವಾರ ಅ.10.58ರಿಂದ ಡಿ.7ರ ಪೂ. 7.05ರ ತನಕ. ತಿಥಿ-ದಶಮಿ, ನಕ್ಷತ್ರ-ರೇವತಿ.
12 ಡಿಸೆಂಬರ್ 2019, ಗುರುವಾರ- ಪೂ.7.08ರಿಂದ ಡಿ.13ರ ಪೂ.6.19ರ ತನಕ. ತಿಥಿ-ಪ್ರತಿಪಾದ, ನಕ್ಷತ್ರ ಮೃಗಶಿರಾ.
26 ಡಿಸೆಂಬರ್ 2019, ಗುರುವಾರ, ಪೂ.7.16ರಿಂದ ಡಿ.27ರ ಪೂ.6.16ರ ತನಕ. ತಿಥಿ-ಅಮವಾಸ್ಯೆ-ಪ್ರತಿಪಾದ, ನಕ್ಷತ್ರ ಮೂಲ ಮತ್ತು ಪೂರ್ವಾಷಢ.



Click it and Unblock the Notifications











